ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಈ ಭೇದಗಳ ಅರ್ಥಗಳು ಅವುಗಳ ಹೆಸರಿಂದಲೇ ತಿಳಿಯಬರುವುವು.. ೨೦, ಸಹೋ-ಎಲ್ಲಿ ಸಹಭಾವವು ಸಹೃದಯ ಹೃದಯಾ ಪ್ಲಾದಕವಾಗುವಂತೆ ವರ್ಣಿಸಲ್ಪಟ್ಟಿರುವುದೋ ಅದಕ್ಕೆ ಸಹೋಕ್ರಿಯೆ ದು ಹೆಸರು (ಉದಾ-ಪ, ೭) ೨೧, ವಿನೋಕಿ-(೧) ಯಾವುದೊ ಒಂದರ ಅಯೋಗದಿಂದ ಪ್ರಕೃತವಾದುದು ರಮ್ಯವಾಗಿಲ್ಲವೆಂದು ವರ್ಣಿಸಲ್ಪಟ್ಟಿದ್ದರೆ ವಿನೋ ಲಂಕಾರವಾಗುವುದು (ಉದಾ ಪ, ೭೯) (೨) ಪ್ರಕೃತವಾದುದು ಯಾವುದೋ ಒಂದರ ಅಯೋಗದಿಂದ ರವ್ಯವಾಗಿರುವುದೆಂದು ವರ್ಣಿಸಲ್ಪಟ್ಟಿದ್ದರೆ ಅದೂ ವಿನೋಲಂಕಾರ ವಾಗುವುದು - ೨೨, ಸನಾಸಕ್ತಿ-() ಪ್ರಸ್ತುತವು ವಾಚ್ಯವಾಗಿರಲು ಅಪ್ಪ ಸ್ತುತವಾದುದರ ಪರಿಸ್ಫೂರ್ತಿಯಾದರೆ ಸಮಾಸೋಲಂಕಾರವೆನಿ ಸುವುದು (ಉದಾ-ಪ, v೦) (೨) ಸಾರೂಪ್ಪದಿಂದಲೂ ಸಮಾಸೋಕ್ತಿ ಯಾಗುವುದುಂಟು (ಉದಾ-ಪ, v1) ೨೩, ಪರಿಕರ.-ವಿಶೇಷಣವು ಅಭಿಪ್ರಾಯಗರ್ಭಿತವಾಗಿದ್ದರೆ ಪರಿಕರಾಲಂಕಾರವಾಗುವುದು (ಉದಾ-ಪ, v೨). ೨೪, ಪರಿಕರಾಂಕುರ_ವಿಶೇಪವು ಅಭಿಪ್ರಾಯಗರ್ಭಿತವಾ ಗಿದ್ದರೆ ಪರಿಕರಾಂಕುರಾಲಂಕಾರವಾಗುವುದು (ಉದಾ-ಪ, v9) . ೨೫, ಶೈವ-ಅನೇಕಾರ್ಥವನ್ನು ಕೊಡಬಲ್ಲ ವಿಶೇಷಣವಿಶೇಸ್ಕ ಪದವಿನ್ಯಾಸಕ್ಕೆ ಪ್ಲೇಪವೆಂದು ಹೆಸರು, ಅದು ಮೊತ್ತ ಮೊದಲು, (0) ಪ್ರಕೃತಾನೇಕ ವಿಷಯ (ಉದಾ-ಸ, v8) (೨) ಅಪ್ರಕೃತಾನೇಕವಿಷಯ (ಉದಾ-ಪ, v3) | () ಪಂಕೃತಾಪಕೃತಾನೇಕ ವಿಷಯ (ಉದಾ-ಪ, v೬) ಎಂದು ಮೂರು ವಿಧವಾಗುವುದು, ವರ್ಣನೆಯಲ್ಲಿ ಅನೇಕಾರ್ಥ ಗಳು ಪ್ರಕೃತವಾಗಿದ್ದರೆ (ಎಂದರೆ, ಅದಕ್ಕೇನಾದರೂ ಯುಕ್ತವಾದ ಪ್ರ ಯೋಜನವಿದ್ದರೆ ಪ್ರಕೃತಾನೇಕ ವಿಷಯವೆನಿಸುವುದು, ಶ್ಲೋಕವು