ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರದೀವಳಾ, (೬v ನೇ ) ೧೧೯ ಜ್ಯಭಾವದ ವಾಸಿಯುಂಟೋ ಅದೇ ಬಂಧವೆನಿಸಿಕೊಳ್ಳುವದು, ಮತ್ತು ಪುನಃ ಅದೇ ಆತ್ಮನಿಗೆ ಯಾವ ವಿವೇಕದಾ ದೆಶೇಂದಿಯಾ ದಿ ರಸನಾದ ಜ್ಯಭಾವದ ಶಾಂತಿ ಯಾಗುವದೆ , ಅದೇ ವೆ ವೆನಿಸಿಕೊಳ್ಳುವದು ಎಂದು, ... ... ೬೭| ಅ ಈ ಪತ್ರಿಕಾರದಿಂದ ಕಾರಣಸಹಿತವಾಗಿ ಬಂಧ ಮತ್ತು ಮೋಕ್ಷ ದ ಸರಸವನ್ನು ಕೇಳಿ, ಈಗ ಇನಃ ಅದೇ ಜೀವಾತ್ಮನ ವಿಶೇಷ ಬೋಧಾರ್ಧವಾಗಿ ಶಿವನು ಪ್ರಶ್ನೆ ಯಂ ಮಾಡುತ್ತಾ, -X ತಿ ದ ಉ ನಾ ಚ X8ಜೀವಿಭುರ್ವಣುರ.ತಾಪಿಮಧ್ಯಮೋ | ನಾನಾಥವೈಕೆಳಕಿಮಮಧ್ಯಸಂಖ್ಯಕಃ | ನಿತ್ಥವಾಕಿಂಪಲಯವಿನಕೃತಿ | ಸರ್ವ೦ತದತಸಯಾವದಕುವೆ. ೬vi ಟೀಕಾ| ಜೀವ ಇತಿ-ಎಲೈ ಭಗವಂತನೇ, ಈ ಜೀವಾತ್ಮನು (ವಿಭುತಿ ) ಅಂದರೆ,-ಸರ್ವತ್ರ ವ್ಯಾಪಕನೆ, ಅಲ್ಲದೆ ಅಣು_ಅಂದರೆಅಣುರಿಗೆ ಸಮಾನ ಸೂಕ್ತ ಪರಿರ್ವಾಣ ಉಳ್ಳವನೆ, ಅಧವಾ (ಮಧ್ಯ ವ8) ಅಂದರ-ಮಧ್ಯಮ ಪರಿವಾಣ ಉಳ್ಳವನೆ ಅಂದರೆ, ಯೇನಾದ ರು ನಿಯತಪರಿಮಾಣ ಉಳ್ಳವನಾಗಿರುವನೋ, ಹಾಗೆ (ನಾನಾ) ಅಂದರೆಈ ಜೀವಾತ್ಮ ನು ಪ)ತಿ ದೇಹವು ಬಿನ್ನ ಭಿನ್ನ ವಾದ್ದರಿಂದ ಅನೇಕನಾಗಿ. ರುವನೋ, ಹಾಗಲ್ಲದೆ ಸರ್ವ ಕರೀರಗಳಲ್ಲಿ ವಿ ಕನಾ/`ರುವನೋ, ಅಥವಾ (ಮಧ್ಯಸಂಖ್ಯಕಃ) ಅಂದರೆ,-ಇವನಿಗೆಯಾವದಾದರೂನಿಯತಸಂಖಾ ವಾ ಗಿರುವದ, ಅಧವಾ ಈ ಜೀವಾತ್ಮನು (ತೃ8 ) ಅಂದರೆ-ಸರ್ವ ದಾ ಅವಿನಾಡಿ, ಅಲ್ಲದೆ ದೇದದ ವರಣ, ಅಧವಾ ಮಹಾ ಪ್ರಲಯದಲ್ಲಿ ನಾಶವನ್ನು ಹೊಂದುತ್ತಿರುವ, ಆ ಇದ್ದ ಸರವನ್ನು ಕೃಪೆಯಿಂದ ನನ್ನ ಕುರಿತು ಶೀಘ್ರವಾಗಿ ಅಪ್ಪಣೆ ಕೆ ದಿಬೇಕು ಎಂದನು' +vi ಅ | ಇಲ್ಲಿ ವಿದನ ಮರು ಪ್ರಶ್ನೆಗಳಿರುವ, ಆದ್ರಗಳಲ್ಲಿ 5ಧ ಮುದ್ದಾದ ಜವೆ:ತ್ಮನ ಪರಿವಣವಿಜಯಕ ವಾಗಿರುವದು, ಮತ್ತು ಎರಡನೇದು ಅವನ ಸಾವಿನುಕರ್ವ ಗಿರನಿದ, ಇನ್ನು ಮನೆ