D ಟ ವಿಚಾರ ದೀಪಿಕಾ, (ನೇ೬೦ ) ೧೦೩ ಮತ್ತು ಸನಾತ ೧೪ ನನು ಎಂದು, ಇನ್ನು ಯಾವದು ಪೂರದಲ್ಲಿ ಹೇಳಲ್ಪ ಟೈರುವದೋ ಅಂದರೆ-ಸೂಕನಾಡಿಯಲ್ಲಿ ಮತ್ತು ಹಸ್ತಿಪಿಪೀಲಿಕಾದಿ ಶರೀರಗಳಲ್ಲಿ ಆತ್ಮನ ಪ್ರವೇಶವಾಗುವದು ಎಂದು, ಅದಾದರೂ ಹಾಗೆ ಫ್ ಟ ಮತ್ತು ವಂದಿರಾದಿ ಉಪಾಧಿಗಳಿಂದ ದೀಪದ ಹ)೧೫ ಭೈ ಯು ಸಂ ಕೊಚ ವಿಕಾಶ ವಾಗುತ್ತಿರುವ ಹಾಗೆಯೇ ಆತ್ಮನಿಗೆ ಉವಾಧಿರೂಪ ವಾದ ಯಾವ ಅಂತಃಕರಣ ಉಂಟೋ ಆದರ ನಾ ರಬ್ಧ ಕರ್ಮವಕದಿಂದ ಸಂಕೋಚ ವಿಕಾಸದಾರಾ ನಂಣ ದೊಡ್ಡ ಶರಿರಗಳಲ್ಲಿ ಪ್ರವೇಶವಾಗು ತಿರುವದು, ಆದಕಾರಣ ಆತ್ಮನಿಗೂ ಗೌಣವೃತ್ತಿಯಿಂದ ಅದರ ಅನು ಸಾರವಾಗಿ ಪ್ರವೇಶ ವರ್ಣನೆಯು ಮಾಡಲ್ಪಟ್ಟಿರುವದು, ಈ ಕಾರಣ ದಿಂದ ಆತ್ಮನು ಸರ್ವವ್ಯಾಪಿ ಯಂಬುದು ಸಿದ್ಧವಾಗಿರುವದು, ರ್೬ | ಅ-ಈ ಪ್ರಕಾರವಾಗಿ ಪ್ರಥಮ ಹ ) ಯ ಉತ್ತರವಂ ನಿರೂಪಿಸಿ ಈಗ ಯಾವ ತಿಪ್ಯನ ಸಂಖ್ಯಾವಿಷಯಕವಾದ ದ್ವಿತೀಯ ಸ ಕ್ಕೆ ಆರು ವದೆ ಅದಕ್ಕೆ ಒಂದುಶಕದಿಂದ ಗುರು ಉತ್ತರವನ್ನು ಹೇಳುತ್ತಾರೆ, - ಗುರುರುವಾಚ - ರವಿರ್ಯಥೈಕೊನಿಖಿಲಾಕ್ಷಿಭಾಸಕ | ಸಫಾಯಮಾತಾಖಿಲದೇಹದೀಕಃ || ಉದಾಧಿಭೇದಾಚ್ಚಭವೆವಸ್ಥಿತಿಃ || ಪ್ರಮಾಣಹೀನಾತುತೃತೀಯಕನಾ ೭೦ ಟೀಕಾ-ರವಿರಿತಿ ಎಲೈ ಕಿಮ್ಮನೆ (ರವಿರ್ಯಧಾ) ಅಂದರೆ,-ಕ್ಯಾ ಗೆ ಒಬ್ಬನೆ ಸದ್ಯ ಭಗವಂತನು, ಮನುಷ್ಯ ಹಕ್ಕು, ಸಕಿ ಆದಿ ಜಂತು ಗಳ ನೇತಗಳನ್ನು ಭಿನ್ನ ಭಿನ್ನ ವಾಗಿ ಪ್ರಕಾಶಪಡಿಸುವನೋ (ತದಾ) ಅಂ ದರೆ, ಹಾಗೆಯೇ ಈಒಬ್ಬನ ಆತ್ಮನು, ದೇವದಾನವ, ನರಮೃಗ ಹಕ್ಕಿ, ' ಸರ್ವಕ ಆದಿಯಾದವನು ಇರಾತನ, * ಒಂದು ದೀಪವನ್ನು ಒಂದು ಮಡಿಕೆಯಲ್ಲಿ ಇಟ್ಟರೆ ಅವರ ವೈಭೆಯು ಹೊರಗೆ ವ್ಯಾಪಿಸದೆ ಅಂತರದಲ್ಲಿಯೆ ಇರುವದು ಅ ದೇ ದೀಪವನ್ನು ಎಡಿಕೆಯಿಂದ ಗದು ಮನೆಯಲ್ಲಿ ಇಟ್ಟರೆ ಮನ Cಂಬ ವ್ಯಾಪಿಸುವದು. ಮನೆ ವಿಶಾಲತೆಯಿಂದ ದಭೆ ಅಧಿಕವಾಗಿ ದುಡಿಕೆಯ ಸಂಕೋಚದಿಂದ ನ್ಯೂನವಾಗಿ ಯು ದೊರತಿರುವದು
ಪುಟ:ಶ್ರೀ ವಿಚಾರ ದೀಪಿಕ.djvu/೧೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.