ವಿಚಾರ ದೀಪಕಾ, (೯೧ನೇ ಸ್ಟೋ) | ಈ೬೧ ಸುಗವೂ ಸರ್ವಭೂತ ವಾಣಿಗಳು ಯ ೧ ತ್ವಂ ಮಾಡುವಂಧಾದ್ದು ದೃಶ್ಮಿಗೆ ಕಾರುತ್ತಿರುವದು, ಆದಾಗ್ಯೂ ( ಸತುನ್ವಸಿದ್ಧತಿ ) ಅಂದರೆ, ಅನೇಕ ಪ್ರಕಾರವಾದ ಯತ್ನ ವಂ ಮಾಡುವದ್ದರಿಂದ ಆ ಸ. ರ್ವದುಃಖಗಳನ್ನು ದೂರಮಾಡಲು ಯಥಾವತ್ ಸಿದ್ದವಾಗುವದಿಲ್ಲ ತಾ ತ್ಪರ್ಯವೇನೆಂದರೆ, -ಆಧ್ಯಾತ್ಮಿಕ ಆಧಿದೈವಿಕ ಮತ್ತು ಆಧಿಭೌತಿಕವೆಂ ದು ಈ ಪ್ರಕಾರದಿಂದ ದುಃಖವು ಮೂರು ಬಗೆಯಾಗಿರುವದು, ಅದರಲ್ಲಿ ಕಫಪಿತ್ತಾದಿಗಳ ವಿಷಮತದಿಂದ ಶರೀರದೊಳಗೆ ವ್ಯಾಧಿಪ್ರಟ್ಟುವದರಿಂದ ಯಾವ ದುಃಖವಾಗುವದೋ ಅದು ಆಧ್ಯಾತ್ಮಿಕ ದುಃಖವೆನ್ನ ಲ್ಪಡುವದು. ಮತ್ತು ಅತಿ ಶೀತ ಅತಿ ಉನ್ನತಾ, ಅತಿವೃಷ್ಟಿ, ಅತಿವಾಯುಗಳಿಂದ ಊ ಹಾಗೆ ಮಂ _೦ ಗಲಾದಿ ನವಗ ಹಗಳಿಂದಲೂ ಯಾವ ದುಃಖವಾಗು ವದೊ ಅದು ಆಧಿದೈವಿಕ ದುಃಖವೆನ್ನಲ್ಪಡುವದು, ಹಾಗೆ ಸರ್ವ ವ್ಯಾ? ಫಲಕಚರಾದಿಗಳಿ೦ದಾವ ಕ್ಷೇತವಾಗವ ಅಗುಆಧಿಕ ದುಃಖವೆಸಿಕೊಳ್ಳುವದು ಈ ಮೂರು ಪ್ರಕಾರವಾದ ದುಃಖಗಳಿ೦ದಸರ ಪೃಥಿವೀ ವಂಡಲವು ವ್ಯಾಪ್ತವಾಗಿರುವದು, ಮತ್ತು ಇವುಗಳ ನಿವೃತ್ತಿ ಗೆ.®ಸುಗ ಸಮಸ್ತ ಪುರುಷರು ಯಧಾ ಶಕ್ತಿಯಾವಾಗಲೂ ಉಪಾಯ ವಂ ಮಾಡುತ್ತಿರುವರು, ಆದಾಗ್ಯು ಅವುಗಳಿಗೆ ನಿಃ ಶೇಷತ್ರ ದಿಂದ ನಿ ವೃತ್ತಿ ಯಾಗದಿರುವದು, ಯಾತಕ್ಕೆಂದರೆ,- ಅವುಗಳ ನಿವೃತ್ತಿಗೆ ಲೌ ಕಿ ಕ ಸಾ ಧ ನ ವಾ ದ ಯಾ ವ ಔ ಪ ಧಾ ದಿ ಗ ಳು ೦ ಟೂ ಆ ವು ಗ ೪ ೦ ದ ಮ ದ ಲೇ ಸ ವ ೯ ದು 8 ಖ ಗ ಳ ನಿ ವೃ ತಿ ನಿಯ ವ ವಾಗಿ ಅಗುವದೂ ಇಲ್ಲ ಮತ್ತು ಯೇನಾದರೂ ಒಂದು ಉಪಾಯ ದಿಂದ ಯಾವದಾದರೂ ದ.8ಖನಿವೃತಿಸಲ್ಪಟ್ಟರೂ ಪುನಃ ಯಾವದದ Cಂದುಕಾಲದಲ್ಲಿ ಅದುಃಖಕ್ಕೆ ಪಾ ದ ಭಾವವಾಗುವದು, ಆದಕಾರಣ ಅವುವಧಾದಿಗಳಿಂದ ಸರ್ವಧಾ ಸರ್ವದುಃಖಗಳಿಗೂ ನಿವೃತಿ ಆಗ.ವದಿಲ್ಲ ಈವಾರ್ತೆ ೩ ಯು ಸಾಂಖ್ಯಸೂತ್ರದಲ್ಲಿ ಪ್ರಥಮಾಧ್ರದೊಳಗೆ ಕೆಪಿ ಲದೇವನಾದರೂ ವರ್ಣಿನಿರುವನು ನದ್ಭಞ್ಞಾತತರ್ನಿವೃತ್ತಿ ಹೈನು * ೧, ದಾನ ಧರ್ಮ ಮೊದಲಾದವುಗಳನ್ನೂ ಮತ್ತು ತರ್ಕ ವ್ಯಾಕರಣ ಶಾದಿ ಶಾಸ್ತ್ರ ಗಳ ಅಧ್ಯಯನವಃ ಮಾಡುವದಕ್ಕೆ ಇಲ್ಲಿ ಯತ್ನವೆಂದು ತಿಳಿಯತಕ್ಕದ್ದು, ೨, ಅಂಗಾರಕ ಮೊ ದಲಾದ ಗ್ರಹಗಳು, ೩, ವಿಜಯ, - p ೧
ಪುಟ:ಶ್ರೀ ವಿಚಾರ ದೀಪಿಕ.djvu/೧೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.