೧೦ (೩ನೇ ) ವಿಚಾರ ದೀಪಕಾ. ನೀಲಿ 1 ಡದರ್ಧುಜಾಹ್ನವೀತೋಯಂ ತದರ್ಧಂಗಾಮದೇವತಾಃ ,, ಅ ರ್ಥ -ದಕಸರಸ) ಕಲಿಯುಗದ ವರ್ಷಗಳು ( ೧೦ ) ವ್ಯತೀತವಾಗುವಲ್ಲಿ (೧೧) ನಿಮ್ಮ ಭಗವಂತನು ಸೃಷ್ಟಿಯಪರಿತ್ಯಾಗಮಾಡಿ ಬಿಟ್ಟಾನು ಮತ್ತು ತದರ್ಧೆo-ಅಂದರೆ, ಅದರಲ್ಲಿ ಅರ್ಧ, ಅಂದರೆ, ಐದು ಸಹಸ) ವರ್ಷಗ ಳಲ್ಲಿ ಗಂಗಾದೇವಿಯು ಹೃಥ್ವಿಯನ್ನು ಪರಿ ತ್ಯಾಗಮಾಡಿ ಹೊರಟುಹೋ ದಾಳು, ಹಾಗೆ ಎರಡುವರೆ ಸಾವಿರ ವರ್ಷಗಳಾಗುವದರಿಂದ (ಗಾಮ ದೇವತಾ) ಅಂದರೆ-ಗಾಮವಾಸಿಗಳಾಗಿ ಯಾವ ದೇವತೆಗಳಿರುವರೆ, ಅವರು ಹೊರಟು ಹೋಗುವರು ಎಂದು ಪ್ರಕಟಿಸಲ್ಪಟ್ಟಿರುವದು, ಮು ಖ್ಯವಾಗಿ ಪಾಪಬಾಹುಳ್ಳವೆ ಹೇಳಲ್ಪಟ್ಟ ನರ್ವವಾರ್ತೆಗಳ ಅಸಿದ್ಧಿಗೆ ಕಾ ರಣವೆಂದು ತಿಳಿಯತಕ್ಕದ್ದು, , ಮತ್ತು ಯಾವ ಸತ್ಪುರುಷರು ನಿಮ್ಮ ಪಿಯಾಗಿ ಕಾಣ್ಣಗುತ್ತಿರುವರೋ, ಅವರಿಗೂ ಒಬ್ಬ ಇಬ್ಬರ ಸಂಸರ್ಗದಿಂ ಪಾಪ ಭಾಗಿಗಳಾಗುವದರಿಂಡ ಜವಾದಿ ಸಿದ್ಧಿಯಾಗಲಾರದು, ಈ ವಿಷ ಯವು ಮಹಾ ಭಾರತದಲ್ಲಿ ವ್ಯಾಸರು ನಿರೂಪಿಸಿರುವರು CC ಅಸತನಿಂದ ರ್ಶನ ಸ್ಪರ್ಶಾತ್ ಸಂಜಲ್ಪಾಚ್ಸಹಾಸನಾ ! ಭರ್ವಾ ಚಾರಾ? ಪ್ರಹೀಯಂತೆಸಿದ್ದ೦ತಿನೈವಮಾನವಾಃ , ಅರ್ಥ-ಪಾಪೀ ಪುರುಷರ ದರ್ಶನವೂ, ಮತ್ತು ಅವರೊಡನೆ ಸ್ಪರ್ಶನವೂ ಹಾಗೆ ಅವರ ಜೊತೆ ಕ್ಲಿ ಸಂಭಾವಣೆಯೂ, ಇನ್ನೂ ಅವರೊಡನೆಕೂತುಕೊಳಣವು ಅವೇ ಮೊದಲಾದ ವ್ಯಾಪಾರಗಳಿಂದ ಧರ್ಮಾಚಾರಗಳ ಹಾನಿಯಾಗುವ ಕಾರಣ ಪುರುಷರಿಗೆ ಸಿದ್ದಿ ಪ್ರಾಪ್ತಿಯಾಗುವದಿಲ್ಲವೆಂದು ನಿರೂಪಿಸಿರುವರು, ಆದ್ದ ರಿಂದ ವಿವೇಕಿ ಪುರುಷನು ಈ ಕಾಲದಲ್ಲೂ ಅನ್ಯವಾದ ಸರ್ವೋದಯರ ಳನ್ನು ಪರಿತ್ಯಾಗಮಾಡಿ (ವಿಚಾರೈಕ ಪರಾಣೋಭವೇತ್) ಅಂದರೆಕೇವಲವಾಗಿ ವಿಚಾರ ಒಂದರ ತತ್ಪರನಾಗುವದು ಯೋಗ್ಯವು. !೩! ಅ.ಇನ್ನು ವಿಚಾರ ವಿಲ್ಲದಿರುವ ಪುರುವನು ಪಶುವಿಗೆ ಸಮಾನವಾ ಗಿರುವನೆಂದು ವರ್ಣಿಸುತ್ತಾರೆ. ೧೦ - ೧೦ ಕಳೆಯುತ್ತಾ ಬರುವಲ್ಲಿ. ೧೧ ಶ್ರೀಮನ್ನಾರಾಯಣನ್ನು
ಪುಟ:ಶ್ರೀ ವಿಚಾರ ದೀಪಿಕ.djvu/೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.