ರ್< (೭) ವಿಚಾರ ದೀವಕಾ, (೧೯ನೆ: ಕೊ) ಹಾಗೆ ಅವಳ ಸ್ತನವು, ಮತ್ತು (ಮಣಿವಾತ ಅಂದರೆ- ಮಣಿ ಗಳ ಸಮೂಹದಂತೆ, ಅವy ( ನಿತಂಬವಂಡಲ ) ಅಂದರೆ-ಕಟ ಸ್ಥಾನದಲ್ಲಿ ಸುಂದರವಾದ ಝುನತ್ಕಾರ ಶಬ್ದ ಮಾಡಲ್ಪಡುವದು, ಇವೇ. ಮೊದಲಾಗಿ ಇನ್ನೂ ಅನೇಕ ಆಭೂಷಣಗಳಿಂದ ಹಟ್ಯಾದಿ ಸುಂದರ ವ ಸ್ತ್ರ ಗಳಿಂದ ಶೋಭಾಯಮಾನವಾದ ಯಾವ ಈ (ಲಲನಾ) ಆಂದರೆ, ನನ್ನ ೩ ) ಇರುವಳೇ ಅವಳು ಕೇವಲ ವಿಚಾರ ಮಾಡದಿರುವದರಿಂದ (ರವಾಣ) ಅಂದರೆ,- ರಮಣೀಯವಾಗಿ ಪ್ರತೀತವಾಗುತ್ತಿರುವಳು, ಈ ನು (ವಿಚಾರದೃತು) ಅಂದರೆ-ಯಾವದು ಅಗಳ ಅವಯವಗಳಲ್ಲಿ ಸುಂದರವಾದದ್ದೆಂದು ವಿಚಾರ ದೃಷ್ಟಿಯಿಂದ ಭಿನ್ನ ಭಿನ್ನ ಮಾದಿ ನೋಡಿದರೆ, ಕೇವಲವಾದ (ಕುಮಾಂಸಪುತಿ)ಕಾ) ಅಂದರೆ -ಒಂದುಮಜಾ ಅಪವಿತ್ರವಾದಮಾಂಸದಭತ್ತವಿಯೆದೃವ್ಯವಾಗುತ್ತಿರುವದು, ಹಾಗೆ ಈವಿ ಮಯವುಯೋಗವಾಸಿಷ್ಠದಲ್ಲ, ಪ್ರಸ್ತಾಪಿಸಿರುವದು, ತಜಾ೦ಸರಕ್ಕೆಬಾಂಬುಹೃದಕ್-ಕ್ಯತಾ ವಿಲೋಚನೆ ಸಮಾಲೋಕಯರನ್ನಂಜೆ ಮುಧಾಸಮುಕ್ಕಸಿ, ಅರ್ಧ- ವಿ ಪುರುಷನೆ' ೩ ಶರೀರದಿಂದ ಚ ರ್ಮ, ಮಾಂಸ, ರಕ್ಷ, ಮೆದುಮಜ್ಞಾಸಾ ಯಾದಿ ಅವಯವಗಳನ್ನು ನೀನು ದೃಧಕ್ (2) ಸೃಧಕ್ಕಾಗಿನೋಡು, ಯಾವದು ಇದರಲ್ಲಿ ಯೇನು ರಮಣೀಯವು, ಮತ್ತು ಸವಿತ ವದವಸ್ತುವಾವದೂ ಇಲ್ಲವುಯಾತಕಂ ದರೆ, ವ್ಯರ್ಥವಾಗಿ ಮೇಲಿನ ಭಾವವನ್ನು ನೋಡುವದರಿಂದ ಮೋಹಕ್ಕೆ ವಾಹವಾಗುವದು, ಎಂದು, ಆದ್ದರಿಂದ ಈಗ ೩)ಯಲ್ಲೂ ಆಸಕ್ತಿ ಮಾಡುವಂಥಾದ್ದು ವ್ಯ ರ್ಧ ವೆಸಿಸುವದು, : ... i೧೯ ಅ-ಮತ್ತು ಯೇನಂದರೆ, X ಏವಾತಿ, 12 ಮ-ಏಹಾತುಬದ್ಮಾ ಎಲಕಧಾಮಭಿರ್ದೃಢಂ | ಕೃಷ್ಣಾ ಚಹಾವಾಂಚಿತಲೋಲವೀಕರಣೈಃ || ೧ ಬೇರೆ ಬೇರೆಯಾಗಿ ವಿಂಗಡಿಸಿ ನೋಡಿದರೆ, ಯಾವದಣ ಕತೆಗೆ ಯೋಗ್ಯವಾಗಿಯ ಮತ್ತು ದೋಷರಹಿತವಾಗಿ ಇರುವ ವಸ್ತುನಿಲ್ಲವೆಂಬ ತಾತ್ಪರ್ಯ
ಪುಟ:ಶ್ರೀ ವಿಚಾರ ದೀಪಿಕ.djvu/೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.