ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೬] ವಿಷ್ಣು ಪುರಾಣ. ೧೦೧

  • rv 2

Mಗಿ •// ••• Movwwwmwwwmwww ಪ್ರತೀಕಾರ ವಿಮಂ ಕೃತ್ಯಾ ಶೀತದೇ ಸ್ತ: ಪ್ರಜಾಃ ಪುನಃ | ವಾರ್ತೋಪಾಯಂ ತತ ಶಕುಃ ಹಸ್ತ ಸಿದ್ದಿಂಚ ಕರ ಜಾಂ ||೨೦|| ವೀಹಯಗ್ಧ ಯುವಾನ್ಲೈವ ಗೋಭೂಮಾ ಅಣವನ್ತಿಲಾಃ ಪ್ರಿಯಂ ಗವೋಕ್ಕುದಾರಾಕ್ಷ್ಯ ಕೊರದೂವಾ ಶೃತೀನಕಾಃ೨ » ವಾವಾ ಮುದ್ದಾ ಮಸೂರಾಕ್ಟ ನಿಷ್ಟಾವಾಸ್ಸ ಕುಳುತ್ಥಕಾಃ || ಆಢಕೃಷ್ಣ ಣಕಾಫ್ಟ್ ವ ಶಣಾಸ್ಸ ದಶಷ್ಕೃತಾಃ ||೨೨|| ಇತ್ತಾ ಓಷ ಧೀನಾಂತು ಗ್ರಾಮಾಣಾಂ ಜಾತಯೋ ಮುನೇ ! ! ಓಷಧೀಯಾ ಜ್ಕಾಫ್ಟ್ ವ ಗ್ರಾಮಾರಣ್ಯಾಶ್ಚತುರತ ||೨೩| ವೀಕಯ ಸೃ ಇಮಾಡಿಕೊಂಡು ಬಳಿಕ ಜೇವನಾರವಾಗಿ ಕೃಷ್ಣಾದಿಗಳನ್ನೂ ಆರತವಿ ಧವಾದ ಕೈಗಾರಿಕೆಗಳನ್ನೂ ಕಲ್ಪಿಸಿಕೊಂಡು ಜೀವನ ಮಾಡತೊಡಗಿದ ರು ೨oll ಅವರು ಮಾಡುತ್ತಿದ್ದ ಕೃಷಿಯಿಂದ ಉಂಟಾಗುತ್ತಿದ್ದ ಧಾನ್ಯಗ ಳನ್ನು ವಿವರಿಸುವೆನು ಕೇಳು, ಅಯ್ತಾ ಮನನಶೀಲನಾದ ಮೈತ್ರೇಯನೆ! ಬತ್ತ, (ನೆಲ್ಲು) ಜವ ಅಥವಾ ಬಾಲವಿರುವ ಬಿಳಿಯದಾದ ದಪ್ಪ ಬತ್ತ? ಗೋಧಿ, ಕಿರಿ ಒತ್ತಿ ಅಥವಾ ಜೀರಿಗೆ ಸಂಚಾರ ಒತ್ತ, ಎಳ್ಳು, ನವಣೆ, ಉದಾರವೆಂಬದಾಗಿ ಕರೆಯಲ್ಪಡುವ ಉದ್ದ ವಾದ ತೆನೆಗಳುಳ್ಳ ಒಂದು ವಿಧವಾದ ಬತ್ತ, ಹಾರಕ, ನೆಲಕಡಲೆ ಅಥವಾ ಕಡಲೇಕಾಯಿ, ಉ ದ್ದು, ಹೆಸರು, ಕಾಡುಗಡಲೆ ಅಥವಾ ಕಿರಿಗಡಲೆ, ಅವರೆಯಕಾಳು, ಹುರುಳಿ, ತೊಗರಿ, ಕಳ್ಯ, ಶಣವೆಂದರೆ ಸಣಬನ್ನು ಮಾಡತಕ್ಕ ಪು ಣ್ಣಂಗಿ ಬೀಜ ಈ ಹದಿನೇಳೂ ಅವಕೃವಾಗಿ ಉಪಯೋಗಿಸಲ್ಪಡುವ ಕಾರಣ ಇವುಗಳ ವಿಷಯದಲ್ಲಿ ವಿಶೇಷವಾಗಿ ಕೃಷ್ಣಾದಿ ಪ್ರಯತ್ನಗಳಂ ಮಾಡಿ ಬೆಳೆಯಿಸುತ್ತಿದ್ದರು. ಬಳಿಕ ಅರಣ್ಯದಲ್ಲಿ ಉಂಟಾಗುವ ಮತ್ತು ಗಾ ಮಗಳಲ್ಲಿ ಕೃಷ್ಣಾದಿಗಳಿಂದ ಬೆಳೆಯಲ್ಪಡುವ ಯಜ್ಯೋಪಯೋಗಿಗ ಳಾದ ಧಾನ್ಯಗಳಂ ವಿವರಿಸುವೆನು, ಅವು ಹದಿನಾಲ್ಕು ಭೇದಗಳುಳ್ಳವು. ಅವು ಯಾವುವೆಂದರೆ ೨೧!!೨೨ ನೆಲ್ಲು, ಜವೆ ಅಥವಾ ಬಾಲವಿರುವ ಬಿ ಆಯದಾದ ದಪ್ಪ ಬತ್ತ, ಉದ್ದು, ಗೋಧಿ, ಕಿರಿಬತ್ತ ಅಥವಾ ಜೀರಿಗೆ ಸಂಬಾರದ ಬತ್ತ, ಎಳ್ಳು, ನವಣೆ, ಹುರುಳಿ, ಸಾವೆ, ಕಾಡಿನಲ್ಲಿ ಯಾರಿಂ ದಲೂ ಬಿತ್ತಲ್ಪಡದೆ ತಾನಾಗಿಯೇ ಬೆಳಯುವ ನೀವಾರವೆಂಬ ಧಾನ್ಯವಿಶೇ