ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೧೭೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ವಿದ್ಯಾನಂದ. (ಅಂತ ಕಡ್ಡಸೃಪಸೀದತು ಸನೋಹರಿಃ ೪೫l ಪ್ರೋತೃತ * ಪರಮ ಶೋಜೋ ಯಕ್ಖು ದೊಪ್ಪು, ಪಚಾರತಃ | ಪ್ರಸೀದತು ಸನೋ ವಿಷು ರಾತ್ಸಾಯ ಸ್ಪರದೇಹಿನಾಂ ||೪೬|| ಯಃ ಕಾರಣಂಚ ಕಾರಂಚ ಕಾರಣಸ್ವಾಮಿ ಕಾರಣಂ | ಕಾರಸ್ತಾಪಿತ ಯಃ ಕಾರೇಂ ಪ್ರಸೀದತಸನೋಹರಿಃ!! &೭! ಕಾರ್ ಕಾರಸ್ಸ ಯತ್ನಾ ರೈಂ ತತ್ಕಾಸ್ಟಾವಿಯ ಸೃ ಯಂ | ತತ್ಕಾರ್ ಕಾರೈಭೂತೋ ಹೇಳುವಿರಿ ಹಾಗಾದರೆ ಆತನಿಗೆ ಲಕ್ಷ್ಮೀದೇವಿಯು ಪತ್ನಿ ಎಂದು ಹೇಳು ವ ಬಗೆಹೇಗೆ ? ಪರಾಶರನುಹೇಳುತ್ತಾನೆ:-ಸರಾಂತರಾವಿಎನಿಸಿ ಈ ಪ್ರತಿಕೂನ್ಯನಾದ ಪರಮಾತ್ಮನನ್ನು ಉಪಚಾರದಿಂದ ಶಕ್ತಿರೂಪಳಾದ ಆ ಲಕ್ಷ್ಮಿಗೆ ಪತಿಯನ್ನಾಗಿ ಹೇಳುವರೇ ಹೊರತು ಆತನು ನಿಜವಾ ಗಿಯೂ ಸಂಸಾರಿಯಲ್ಲ ||೪೬| ಈ ಲೋಕ ಸೃಷ್ಟಿಗೆ ಮುಖ್ಯ ಕಾರಣನೆ ನಿಸಿರುವ ಚತುರ್ಮುಖರೂಪದಿಂದಿರುವನೂ ಆ ಪರವಾ ನೇ ಮತ್ತು ಆತನೇ ಆ ಸೃಷ್ಟಿಕಾಗಳೆನಿಸುವ ಚರಾಚರ ರೂಪದಿಂದಲ ಕಾಣಿಸು ವನು ಕಾರಣವೆನಿಸುವ ಚತುರು ಖಾದಿಗಳೂ ಕೂಡ ಆತನಿಂದಲೇ ಜನಿಸಿದವರಾದುದರಿಂದ ಸಕಲಕಾರಣಕ್ಕೂ ಆತನೇ ಮುಖ್ಯ ಕಾರಣವೂ ತನು, ಸಕಲ ಜೀವಜಂತುಗಳೂ ಆತನ ಆಂಶದಿಂದಲೇ ಉದಯಿ,ಸಿದ ವರಾದುದರಿಂದ ತನಗೆ ಕಾರಭೂತನಾದ ಚತುರು ಖ ಸೃಷ್ಟಿಯಲ್ಲಿ ಯ ಪುನಃ ಕಾಡ್ಲರೂಸನಂ ಪಡೆದಿರುವನೂ ಆ ಪರಮಾತ್ಮನೇ ಆದುದರಿಂದ ಇಂತಹ ಪರಮೈಶ್ರಕಾಲಿ ಎನಿಸಿದ ಆ ಪರಮಾತ್ಮನು ನವಿಗೆ (ಪಸ ದವನ್ನು ಮಾಡಲಿ) ಅನುಗ್ರಹಮಾಡಲಿ 18೭ ಪ್ರಕೃತಿ ಕಾಗವೆನಿಸಿದ (ಪ ಕೃತಿಯಿಂದುಂಟಾದ) ಅಹಂಕಾರ, ಆ ಅಹಂಕಾರದಿಂದುಂಟಾಗುವ ಸೂ ಭೂತಗಳು, ಅವುಗಳಿಂದ ಜನಿಸಿದ ಮಹಾಭೂತಗಳು, ಆ ಮಹಾ ಭೂತಸಮುದಾಯದಿಂದುಂಟಾಗುವ ಬ್ರಹ್ಮಾಣ್ಣವು, ಆ ಬ್ರಹ್ಮಾಂಡಕಾ

  • ಸರಾ + ಚ + ಅ + ಮಾ + ಚ=ಪರಮಾ, (ಆ ಪರಮಾತ್ಮ ನ ಚಿಚ್ಛಕ್ತಿರೂಪಳಾದ ಲಕ್ಷ್ಮೀದೇವಿಯು) ಪರಮಾಯಾಃ + ಈಶಃಪರಮೇಶಃ, ಆ ಲಕ್ಷ್ಮೀದೇವಿಯ ಪತಿ=ಶ್ರೀ ಮಹಾವಿಷ್ಣುವೆಂದರ್ಥ.