ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೦೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v ವಿದ್ಯಾನಂದ. [ಅಂಕ ೧ ಸೀದ ದೇವಿ ! ಪದ್ಮಾಕ್ಷಮಾSರ್ಸ್ಮಾ ತ್ಯಾ ಕದಾಚನ || ಶ್ರೀ ಪರಾಶರಃ ಏವಂ ಶ್ರೀ ಶೃಂಸ್ತುತಾ ಸಮೃಕ್ಷಾ ಹಾ ದೃಶ್ಯ ಶತಕ್ರತುಂ 1 ಪಕ್ಷತಾಂ ಸರದೇವಾನಾಂ ಸರಭತಸ್ಮಿತಾ ದೀ ಜ ! ! ೧ಳಿ... || ಶ್ರೀರುವಾಚ || ಪರಿತುಪ್ಪಾ S * ದೇವೇಶ ! ಸ_ತ್ರಣಾನೇನತೆ: ಹರೇ! | ವರಂ ವೃಣೀಪ ಯಸಿ | ಪ್ರೊ ವರದಾsಹಂ ತವಾಗತಾ || ೨೫೫ಇಂದ್ರ ಉವಾಚ | ವರ ಅದರಿಂದ ನಿನ್ನನ್ನು ಮೆಚ್ಚಿಸಿ, ನಿನ್ನ ಅನುಗ್ರಹಕ್ಕೆ ಪಾತ್ರನಾಗಬೇಕಾ ದರೆ ಅದು ನನಿಗೆ ಸಾಧ್ಯವಾಗುವುದೆಂತು ? ಇಂತು ನಿನ್ನ ಗುಣಗಳನ್ನು ವ ರ್ಣಿಸವುದು ಸರರಿಗೂ ಅಸಾಧ್ಯವಾದುದರಿಂದ ನೀನಾಗಿಯೇ ದಯಮಾ ನನ್ನ ವಿಷಯದಲ್ಲಿ ಪ್ರಸನ್ನಳಾಗು ನನ್ನನ್ನು ಎಂದೆಂದಿಗೂ ಕೈಬಿಡದೆ ಸಲಹು ಎಂಬದಾಗಿ ಇಂದ್ರನು ದೇವಲೋಕದಲ್ಲಿ ದೇವತೆಗಳ ಇದಿರಾ ಗಿ ಜಗಜ್ಜನನಿಯೂ, ಸಕಲೈಶ ರದಾಯಕಳೂ ಎನಿಸಿದ ಆ ಲಕ್ಷ್ಮಿ ಯನ್ನು ಅನನ್ಯ ಭಾವನೆಯುಳ್ಳ ಭಕ್ತಿಯಿಂದ ಸ್ಕೂತ್ರರಾಡಿದನು. | ೧೪ಳಿ | ಪರಾಶರ ಮುನಿಯು ಶಿಶ್ನನಾದ ಮೈತ್ರೇಯನಿಗೆ ಹೇಳುತ್ತಾ ನೆ, ಅಯ್ಯಾ ದೀಜವರನೇ ! ಇಂತು ಇಂದ್ರನು ಅನನ್ಯಭಕ್ತಿಯಿಂದ ಸ್ಫೂತವಾಡಲು, ಸಕಲ ಭೂತನಿವಾಸಿನಿಯಾದ ಆ ಲೋಕಮಾತೆ ಯು ಪರಮಹರ್ಷಿತಳಾಗಿ ಆ ಇಂದ್ರನಿಗೆ ಕಾಣದಂತೆ ಅಲ್ಲಿಯೇ ನೆಲೆಸಿ ಸಮಸ್ತ ದೇವತೆಗಳ ಇದಿರಾಗಿಯೇ ಇಂದ್ರನಂ : ಕುರಿತು ಅಂತ ದಳು ||೧೩811 ಮಹಾ ಲಕ್ಷ್ಮಿಯು ಹೇಳುತ್ತಾಳೆ'-ಎಲೈ ದೇವತೆಗಳಿ ಗೆ ಒಡೆಯನೆನಿಸಿದ ಇಂದ್ರನೇ ! ಇದುವರೆಗೂ ನೀನು ನನ್ನನ್ನು ಸ್ಕೂ ತುಮಾಡಿದುದರಿಂದ ನಾನು ಅತ್ಯಂತಸಂತುಷ್ಕೃಳಾಗಿರುವನು. ಆದುದರಿಂ? ಲೇ ನಿನಗೆ ವರವಂ ದಯಪಾಲಿಸಬೇಕೆಂದು ನಿನ್ನಲ್ಲಿಗೆ ಬಂದಿರುವ ನು, ಬೇಕಾದ ವರವಂ ಬೇಡೆನಲು, ಆಗ ಇಂದ್ರನು 1 ೧೫. ಓ ಜಗನ್ನಾತಯೇ ! ನನ್ನ ಸ್ತೋತ್ರದಿಂದ ನೀನು ಸಂತುಳುಗಿ ದೀ ವಾಗಿಯೂ ನನಿಗೆ ವರವಂ ದಯಪಾಲಿಸಬೇಕೆಂಬದಾಗಿಯೇ ಇಲ್ಲಿ ಬಂದ ಪಕ್ಷದಲ್ಲಿ, ನಾನು ವರವಂ ನಿನ್ನಿಂದಹೊಂದಲು ಯೋಗ್ಯನಾಗಿ ಪಕ್ಷದಲ್ಲಿ, ನೀನು ಎಂದೆಂದಿಗೂ ಈ ಮೂಲೋಕವನ್ನು ಉಪೇಕ್ಷಿತ