ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೨೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೧] ವಿಷ್ಣು ಪುರಾಣ, ೨೦M ಡಿ ರಾಃ ೧ ಯಸ್ಕಾಂತ ಸ್ವರಮೇವೇದ ಮಚ್ಚುತಸ್ಸ ಮಹಾತ್ಮನಃ|| ತಮಾರಾಧಯ ಗೋವಿಂದಂ ಸ್ಥಾನಮಗ್ಯ' ಯದೀಚ್ಚಸಿ ೧೪X! ಪುಲಹಃ || ಪರಂಬ್ರಹ್ಮ ಪರಂಧಾನ ಯೋಸಾಬ ಹೈ ತಥಾಪರಂ। ತಮಾರಾಧ್ಯಹರಿಂಯಾತಿ ಮುಕ್ತಿಮಸ್ಸತಿ ದುರ್ಲಭಾಂ 18೬ll ತುಃlಯೇ ಯಜ್ಞಪುರುಷೋ ಯಜ್ಯೋ ಯಜ್ಞಶಃ ಪರಮಃ ಇದನ್ನು ಅಸಡ್ಡೆ ಮಾಡಬೇಡ, 188! ತರುವಾಯ ಅವರಲ್ಲಿ ಮೂರನೆ. ಯವನೆನಿಸಿದ ಅಂಗಿರು ಹೇಳಿದನು ;-ಎಲೈ ರಾಜನಂದನನಾದ ಧು ವನೆ ; ನೀನು ಉತ್ತಮ ಪದವಿಯನ್ನು ಬಯಸುವಿಯಾದರೆ, ಚರಾಚರ ರೂಪದಿಂದಿರುವ ಈ ಸಕಲ ಲೋಕಗಳನ್ನೂ ತನ್ನ ಕಕ್ಷೆಯಲ್ಲಿ ಧರಿಸಿ, ಆ ಲೋಕಗಳು ಎಷ್ಟೋ ಸಾರಿ, ಸೃಸ್ಮಿ, ಸ್ಥಿತಿ, ಲಯಗಳಂ ಪಡೆಯುತಿ ದ್ದರೂ ತಾನು ಮಾತ್ರ ತಾವರೆಯ ಎಲೆಯಮೇಲಿನ ನೀರಿನಂತೆ ನಿರ್ವಿಕಾ ರನಾಗಿಯೇ ಇದ್ದು ಕೊಂಡ , ಕಂಗೊಳಿಸುವ ಮಹಾ ಮಹಿಮ ಸಂಸ «ನನಿಸಿ, ಅಚಿಂತ್ಯ ವೈಭವಯುಕ್ತನಾದ ಆ ಗೋವಿಂದನನ್ನು ಭಜಿಸು|| ಅನಂತರದಲ್ಲಿ ನಾಲ್ಕನೆಯಬಾರಿ ಪುಲಹನೆಂಬ ಮತ್ತೊಬ್ಬ ಮುನಿಯು ಹೇ Yದನು;-• ಅಯ್ಯಾ ಧುವನೆ , ಎಲ್ಲಕ್ಕಿಂತಲೂ ಅನಾದಿ ಎನಿಸಿದವನಾದುದ ರಿಂದ ಬ್ರಹ್ಮನೆಂದು ಕರೆಯಿಸಿಕೊಂಡು, ಸರ್ವೋತ್ತಮನೆನಿಸಿ, ಉತ್ತ ನವೆನಿಸಿದ ಸ್ಥಾನವಂ ಹೊಂದಿ ಪಬು ಹ್ಮನೆಂದು ಹೇಳಲ್ಪಡುವ ಆ ಹರಿ ಯನ್ನು ಅನನ್ಯ ಭಾವನೆಯಿಂದ ಭಜಿದೊಡೆ, ಅನೇಕ ಜನ್ಮಗಳನ್ನೆತ್ತಿ ಪುಣ್ಯ ಸಂಪಾದನೆ ಮಾಡಿದರೂಕೂಡ ಹೊಂದಲಸಾಧ್ಯವಾದ ಮುಕ್ತಿ [ಮೋಕ್ಷ ಸಂಪತ್ತು ಕೈಗೂಡುವುದು. ಇಂತಿರಲು ಸಾಮಾನ್ಯವಾದ ನಿನ್ನ ಕೋರಿಕೆಯು ಕೈಗೂಡದಿರದು, ಆದಕಾರಣ ಭಕ್ತ ದುರಿತಾಪ ಹಾರಕನಾದ ಆ ಹರಿಯನ್ನು ಆರಾಧಿಸು, ಆತನು ಪ್ರಸನ್ನನಾಗುವನು. ನಿನ್ನ ಮನೋರಥವು ಸಿದ್ದಿ ಸುವುದು 1184!! ಇದಾದಮೇಲೆ ಐದನೆಯ ಬಾರಿ ಕತುವೆಂಬ ಮತ್ತೊಬ್ಬ ಮುನಿಯು ಹೇಳಿದುದೇನೆಂದರೆ- ಯಾವ ಪರಮಾತ್ಮನಾದರೆ ತಾನು ಸರ್ವವ್ಯಾಪಕನಾದುದರಿಂದ, ಯಜ್ಞ ಪು ರುಪ, ಯಜ್ಞ, ಯಜಮಾನ ಯಜ್ಞ ರಕ್ಷಕ, ಮೊದಲಾದ ಸಕಲರೂ ಪಗಳಿಂದಲೂ ತಾನೇ ಇದ್ದು ಕೊಂಡು ಆಯಜ್ಞಕರ್ತ್ಯವೆನಿಸಿದ ಯಜ