ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೪೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೨] ವಿಷ್ಣು ಪುರಾಣ. 2M ಅಧಿಕಪಾಠಕ್ಟೋಕದ " (ಬ್ರಹ್ಮಾದೈತ್ಯ ರೇದತತ್ಸತಿ ರ್ವಿದೃತೇ ಯಸ್ಥನೋಗತಿಃ। ತಂ ತ್ಯಾ ಕಥಾಹಂ ದೇವ . ತುಂ ಸಕ್ಷಮಿ ಬಾಲಕಃ | ತಕ್ಷಕಿ ಪ್ರವಣಂ ಹೃತತ್ಪರ ಮೇಶ್ವರ! ಮೇ ಮನಃ ಸ್ಕೂತು ಕಾಮಯತೇ ಎಷ್ಟೊ ! ತ ತ್ರ ಪ್ರಜ್ಞಾಂ ಪ್ರಯಚ್ಛ ಮೇ !) ಶ್ರೀ ಪರಾಶರಃ || ಶಂಖಪಾಲ ಪರಮಾತ್ಮನನ್ನೇ ಮೊರೆ ಹೊಕ್ಕು ಬೇಡಿಕೊಂಡನು!8 (ಇನ್ನು ಮುಂದೆ ಎರಡು ಶ್ಲೋಕಗಳು ಅಧಿಕಪುರಕ್ಕೆ ಸೇರಿದುವು. ಎಲೈ ಸರ್ವವ್ಯಾಪಕ ನೆನಿಸಿ ಸಕಲ ಸ್ವರೂಪಿಯಾದವನೆ , ವೇದತತವನ್ನು ಚೆನ್ನಾಗಿ ಬಲ್ಲ ಬು ಹ್ಯಾದಿಗಳೂ ಕೂಡ ನೀನು ಇಂತಹವನು, ನಿನ್ನ ಮಹಿಮೆಯು ಇಷ್ಟ ರದು ” ಎಂಬದಾಗಿ ನಿನ್ನ ಮಹಿಮೆಯಂ ಬಲ್ಲವರಲ್ಲ. ಆಂತರ ನಿನ್ನನ್ನು ಬಾಲನಾದ ನಾನು ಸ್ಕೂತ್ರ ಮಾಡುವುದೆಂತು? ಎಲೈ ಪರಮೈಶಈಶಾಲಿ ಯೆ , ನನ್ನ ಮನಸ್ಸು ನಿನ್ನ ಪಾದಾರವಿಂದಗಳಲ್ಲಿನ ಭಕ್ತಿಗೆ ಸಿಕ್ಕಿಬಿದ್ದು ನನ್ನ ಅಧೀನತಪ್ಪಿ ನಿನ್ನಲ್ಲಿಯೇ ಆಸಕ್ತವೆನಿಸಿ ನಿನ್ನ ಮಹಿಮೆ ಮತ್ತು ಗು ಣಾತಿಶಯಗಳಂ ಕೊಂಡಾಡಲು ಬಹಳವಾಗಿ ಉತ್ಕಂಠ (ಅತ್ಯಾಸಕ್ತಿ) ಯಿಂದೊಡಗೂಡಿರುವುದು. ಆದಕಾರಣ ನಿನ್ನ ಗುಣಾತಿಶಯಗಳಂ ಕೊಂ ಡಾಡಲು ನನ್ನ ಬುದ್ಧಿಗೆ ಪೆರಿಸುವನಾಗು | ) ಪರಾಶರ ಮುನಿಯು ಹೇಳುಳ್ತಾನೆ.-ಎಲೈ ಬ್ರಾಹ್ಮಣೋತ್ತಮನೆನಿಸಿದ ಮೈತ್ರೇಯನೆ , ಇp ತು ತನಗೆ ವರವಂ ದಯಪಾಲಿಸಲು ಪ್ರತ್ಯಕ್ಷವಾಗಿ ಬಂದಿರುವ ಶ್ರೀಮು ನಾರಾಯಣನನ್ನು ಧ್ರುವನು ಪ್ರಾರ್ಥಿಸಲು, ಭಕ್ ಪರಾಧೀನನೂ ಸಕ ಲ ಜಗನ್ನಿಯಾಮಕನೂ, ಯಜ್ಞ ಸಂರಕ್ಷಕನೂ (ಪಶುಪಾಲನೂ, ಇಂ ದಿಯಾಭಿಮಾನಿಯ) ಎನಿಸಿದ ಆ ಪರಮಾತ್ಮನು, ತಾನು ಕೈಯಲ್ಲಿ ವಿ ಡಿದಿದ್ದ ಶಂಖದ ತುದಿಯಿಂದ, ತನ್ನ ಇದಿರಾಗಿ ಭಕ್ತಿಯಿಂದ ತಲೆಬಾಗಿ ಕೈಮುಗಿದುಕೊಂಡು ನಿಂತಿರುವ, ಉತ್ತಾನಪಾದರಾಯನ ಮಗನಾದ ಆ ಧ್ರುವನನ್ನು ಸವರಿದನು (ವೇದಚತುಷ್ಮಯಕ್ಕೂ ಸಾರಭೂತವಾದ ಪರಮಾತ್ಮಸರೂಪವನ್ನು ಅಥವಾ ಪರತತ್ವವನ್ನು ಪ್ರತಿಪಾದಿಸುವ ವೇ ದಾಂತ ಸ್ವರೂಪವೆನಿಸಿದ ಶಂಖದ ತುದಿಯಿಂದ ವಿಷ್ಣುವುಧುವನನ್ನು ಸ್ಪರ್ಶನಮಾಡಿದನೆಂಬುದಾಗಿ ಶ್ರೀಶುಕಮುನಿಯು ಭಾಗವತದಲ್ಲಿ ಹೇಳಿರು 29