ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೫೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧೈಯು ೧೨j ವಿಳ್ಳುಪುರಾಣ. Sಕ್ಷಾಕಮೀದತುoಗಿ ಗಾವ ತತ್ಸಮುದ್ವತ ಸ್ತ್ರ ತೋ 3 ಜು ಅವಯೋ ಮೃಗಾಃ | ತ್ಪನ್ನು ಖಾ ಬ್ಲ್ಯಾ ಹ್ಮಣಾ ಬಾಹ್ರ ಸ್ತನ ಕತ್ರ ಮಜಾಯತ ೧೬೧ ವೈಶ್ಯಾ ಶಥರು ಜಾ ಕಾ ಸ್ತರ ಪದ್ಮಾ ಸಮುದ್ಧ ತಾ ! *ಅಕ್ಷ ರೋನಿಲಃ ಪ್ರಾಣಾ ಜ್ಞದಮಾಮನಸಸ್ತವ&olಪಹೋಂ ತಸ್ಸುವಿರಾ ಜ್ಞಜ್ಞ ಮಖಾದಗಿರಜಾಯತ | ನಾಭಿತೋ ಗ ಎಮ್ಮವೆಂದಲಾದುವೂ, ಕುದುರೆ ಮೊದಲಾದುವೂ ಕೂಡ ನಿನ್ನಿಂದ ಈ ದಯಿಸಿದುವು. ೧೬oಗಿ ಗೋವುಗಳು, ಮೇಕೆಗಳು, ಕುರಿಗಳು, ಜಿಂಕಗ ಇು, ಇವೇ ಮೊದಲಾದ ಮೃಗಜಾತಿಗಳೆಲ್ಲವೂ ನಿನ್ನಿಂದುಂಟಾದುವು. ಆಬಳಿಕ ನಿನ್ನ ಮುಖದಿಂದ ಬ್ರಾಹ್ಮಣರೂ, ನಿನ್ನ ತೋಳುಗಳಿಂದ ಕತ್ತಿ ಯರೂ ಉದಯಿಸಿದರು. ಆದುದರಿಂದಲೇ ಬ್ರಾಹ್ಮಣರು ತಮ್ಮ ಬಾಯಿ ಯಿಂದಲೇ ತಾವು ಜೀವಿಸಬೇಕಂತಲೂ, ಮತ್ತು ವಚನಶೂರರೆಂತಲೂ, ಆಂತಯೇ ಕ್ಷತ್ರಿಯರೂ ಕೂಡ ತಮ್ಮ ಬಾಹುಗಳಿಂದಲೇ ಅಂದರೆ ಬಾ ಹುಬಲದಿಂದ ಜೀವಿಸಬೇಕಂತಲೂ ಪರಾಕ್ರಮ ಶಾಲಿಗಳಂತಲೂ ವ್ಯವ ಹಾರ ವುಂಟಾದುದು, ೬oll ಆ ಬಳಿಕ ನಿನ್ನ ತೊಡೆಗಳಿ೦ದ ವೈಶ್ಯರು ಉತ್ಪನ್ನರಾದರು, ಆದುದರಿಂದಲೇ ಅವರಿಗೆ ಸ್ಥಿರವಾಗಿ ಕುಳಿತು ಪಾರ ಮಾಡತಕ್ಕುದೇ ಜೀವಿಯಾಗಿ ಏರ್ಪಟ್ಟಿತು, ಇವರಂತ ನಿಶ್ಚಲ ರಾಗಿ ಕುಳಿತು ಕಲಸಮಾಡಲು ಮತ್ತಾರಿಗೂ ಸಾಧ್ಯವಲ್ಲವು, ತರುವಾ ಯ ನಿನ್ನ ಕಾಲುಗಳಿಂದ ಶೂದ್ರರು ಜನಿಸಿದರು, ಅವರು ಕೇವಲ ಜಂ ಘಾಬಲವುಳ್ಳವರು, ಇವರಿಗೆ ಜೀವನವೂ ಆ ಜಂಘಾಬಲದಿಂದಲೇ ಏರ್ಪ ಔತು. ಇಂತಾದ ಬಳಿಕ ನಿನ್ನ ಕಣ್ಣುಗಳಿಂದ ಸೂರನು ಜನಿಸಿದನು ನಿನ್ನ ಪಣದಿಂದ ವಾಯುವು ಹುಟ್ಟಿತು, ನಿನ್ನ ಮನಸ್ಸಿನಿಂದಲೇ ಚಂದ್ರನು ಆವಿರ್ಭವಿಸಿದನು. ೧೬೨ ಪುಣವು ನಿನ್ನ ಹೃದಯವಾಯುವಿನಿಂದ ಉ ದ್ಭವಿಸಿತು, ನಿನ್ನ ಬಾಯಿಯಿಂದ ಅಗ್ನಿಯು ಜನಿಸಿದನು, ನಿನ್ನ ನಾಭಿಯಿಂ

  • ಶ್ರುಣ ಅಗ್ನಿನ್ನೂಢ ಚಕ್ಖುಶೀ ಚಂದ್ರಸೂ‌ದಿಕ ಶೈ ಶ್ರೀರಾಗಿ ದಕ್ಷವೇದಾಃ | ವಾಯುಃ ಪ್ರಲ ಹೃದಯಂ ಕ್ಷಮಸ್ಯ ಪದ್ಮ ಶಿವ ನೀರಸ ಭಾ೦ತರಾಠಾ ರಿ ಎಂಬ ಶ್ರುತಿಯ, ಪರದನಕ್ಷಕಡವೂ

ಈ ವಿಶಯದಲ್ಲಿ ಉದ೦ಥಳವಾಗಿರುವುದು 20