ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧] ವಿಷ್ಣು ಪುರಾಣ -+2 42 Ayy ೪ + * * * ಮಾಮುವಾಚ ಮಹಾಭಾಗೋ ಮೈತ್ರೇಯ' ಪುಲಹಾಗ್ರಜಃ || ಪುಲಸ್ಯ |! ವೈ ರೇ ಮಹತಿ ಯದ್ವಾಕ್ಖಾದ್ದು ರೋರದ್ಧಾಶ್ರಿತಾ ಕ್ಷಮಾ | ತೈಯಾ ತಸ್ಮಾಸ್ಸಿಮಸ್ತಾನಿ ಭರ್ವಾ ಶಾಸ್ವಾಣಿ ವೇ ತೃತಿ | ೨೪ 11 ಸಂತತೇರ್ನ ಮಮ ಚೌದಃ ಕ್ರುದ್ಧನಾಪಿ ಯ ತಃ ಕೃತಃ | ತಯಾ ತಸ್ಮಾನ್ಮಹಾಭಾಗ ' ದದಾಂ ಮಹಾ ವರಂ | ೨೫{ || ಪುರಾಣಸಂಹಿತಾಕರ್ತಾ ಭರ್ವಾ ಸಪ್ಪ ಭವಿಷ್ಯ ತಿ | ದೇವತಾಸಾರಮಾಧF೦ ಚ ಯಥಾವತ್ತೇತೃತೇ ಭ. ರ್ವಾ ||೨೬|| * ಪ್ರವೃತೇ ಚ ನಿವೃತೇ ಚ ಕರ್ಮ ಣ್ಯಸ್ತ ಮಲಾ ರಿಸಿ, ಕುಶಲಪ್ರಶ್ನೆಯಂ ಗದನು, ದಿವ್ಯವಾದ ಆಸನವನ್ನಿತ್ಯನು, ಬಳಿಕ ಆಸನದೊ೪೮ ಸುಖಾಸೀನನಾಗಿ, ಪುಲಹನಿಗೆ ಅಗ್ರಜನಾದ ಪುಲಸ್ಯೆನು, ನನ್ನ ನೋಡಿ ಹೇಳಿದುದೆಂತಂದರೆ | ೨೩ | ಅಯ್ಯಾ ! ರಾಕ್ಷಸರೋ ಡನ ಸಿನಗುಂಟಾಗಿದ್ದ ಈ ವೈರದಲ್ಲಿ ನೀನು ಗುರುವಿನ ಮಾತಿನಿಂದ ಸೈರ ಣೆಯಂ ತಂದುಕೊಂಡು, ರಾಕ್ಷಸನಾಶಕವಾದ ಯಜ್ಞವಂ ನಿಲ್ಲಿಸಿ, ನಿಮ್ಮ ತಾತನ ವಾಕ್ಯವಂ ಸಫಲ೧೪ಸಿದೆಯಾದುದರಿಂದ ನಿನಿಗ ಗುರೂಪದೇ ಶವಿಲ್ಲದೆಯ ಸಕಲ ಶಾಸ್ತಗಳೂ ಹೊಳೆಯಲಿ || ೨೪ !ನೀನಿಷ್ಟು ಕೋ ಪಿಸಿಕೊಂಡರೂ, ನನ್ನ ವಂಶವು ಸಂಪೂರ್ಣವಾಗಿ ಹಾಳಾಗದಂತೆ, ಉಳಿಸಿ ರುವಕಾರಣ, ನಾನು ನಿನಿಗ ಮತ್ತೊಂದು ಉತ್ತಮವಾದ ವರವನ್ನು ಕೊಡುವೆನು | ೨೫{!! ವೇದಗಳಂತೆ ಗೂಢಗಳಾದ ಪುರಾಣಗಳನ್ನು ಲೋ ಕದ ಉಪಕಾರಕ್ಕಾಗಿ ರಚನಮಾಡತಕ್ಕ ಸಾಮರ್ಥ್ಯವು ಮಾತ್ರವಲ್ಲದೆ ದೇವತೆಗಳ ಪರಮಾರ್ಥಜ್ಞಾನವ, ಆ ಆ, ದೇವತೆಗಳಿಗೆ ಉಚಿತಗ ಳಾದ ಮಹಿಮೆ, ರೂಪ, ಗುಣ, ಕರ್ಮ, ಸಭಾವಗಳೊಡನೆ ವಿಶದವಾ ಗಿ ತಿಳಿಯತಕ್ಕ ಜ್ಞಾನವೂ ನಿನಗಂಟಾಗಲಿ il ೨೬ || ಎಲೈ ಮಗುವೇ !

  • ಇಹಚಾಮುತ್ರಕಾಮೈಂಯತ್, ಪ್ರವೃತ್ತ ಮJಲ್ಲಿ ಯತೇ, ವೈರಾಗ್ಯ ಜ್ಞಾನ ರ್ಪೂರಂಗುನ್ನಿ ವೃತ್ತ ಮುಪದಿಕೃತೇ, ಫಲಾಪೇಕ್ಷೆಯಿಂದ ಇಹಪರಗಳ ಸ ಖಕ್ಕಾಗಿ, ಆಚರಿಸತಕ್ಕ ಧರ್ಮವೇ ಪ್ರವೃತ್ತಿಧರ್ಮವೆಂದೂ, ಫಲಾಭಿಸಂಧಿ ಇಲ್ಲದೆ ವೈರಾಗ್ಯ,ಮ ತ್ತು ಜ್ಞಾನ ಪೂರ್ವಕವಾಗಿ ಆಚರಿಸತಕ್ಕದ್ದೆ ನಿವೃತ್ತಿಧರ್ಮವೆಂದೂ, ಧರ್ಮಜ್ಞ ರು ಹೇಳುವರು