ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೨೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧] ವಿಷ್ಣು ಪುರಾಣ ಯವ ಕರ್ತಾ ಸಜಗತೋz " ಜಗಚ್ಚಸಃ ||೩೧|| ಇತಿ ಸರ್ವ ಪ್ರರಾಣಾನಾಮಾದಿಭೂತೇ, ಬ್ರಹ್ಮಾಣ್ಣಾವ್ಯ, ಮಹಾಪುರಾಈ ಉದ್ಭತಾಯಾಂ, ಸಾರಾಗೃಸಂಹಿವಾಯಾಂ, ಶ್ರೀ ವಿಷ್ಣು ಪ್ರರಾಈ, ಪ್ರಧ ರಾಂಶ, ಶ್ರವನೋದ್ಯಾಯಃ ನೆಗೊಂಡಿರುವುದು, ಆತನಿಂದಲೇ ಕಾ ಘಾಡಲ್ಪಡುವುದು, ಆತನಲ್ಲಿಯೇ ಸೇರಿಹೋಗುವುದು ಸೃಷ್ಟಿ, ಸ್ಥಿತಿ, ಲಯಗಳೆಂಬ, ಮೂರುವಿಧಗ ೪ಾದ ಕಾರ್ಯಗಳಿಗೂ ಆತನೇ ಉಪಾದಾನ, ನಿಮಿತ್ತ ಕಾರಣಗಳೆನಿಸಿ, ತಾನೇ ಆಶ್ರಯವೂ, ಆಗಿರುವನ್ನು, ಆಕಾಶವೆಂಬುದು ಒಂದಾಗಿದ್ದರೂ, ಉಪಾಧಿ ಭೇದದಿಂದ, ಘಟಾಕರ, ಮರಾ ಕಾ ರ್ಶಳಂಬದಾಗಿ ಹಲವು ಬಗೆಯಿಂದ ತೋರಿ, ಉಪಾಧಿರಾಶವಾದ ಪೋಲೆ, ಮಹಾಕಾಶವಾಗಿ ಮಾತ್ರವೇ ಕಾಣುವಂತೆ, ಈ 5 ಸಂಚವೂ, ಆ ಪರಮಾತ್ಮನಿಂದಲೇ ಹ .ಟ್ಟ ಆತನಿಂದಲೇ ಕಾಪಾಡಲ್ಪಟ್ಟು, ಆತನಗಿಂತಲೂ ಬೇರೆ ಯಲ್ಲಿ ದಿದ್ದರೂ, ಬೇರೆಯಂತೆ ಕಾಣಿಸಿಕೊಳ್ಳುವುದೇ ಹೊರತು, ಯೋಚಿಸಿದ ಲ್ಲಿ ಯಾವ ವಿಧವಾದ ಭೇದವೂ ಕಾಣಲಾರದು ಸರ್ವವ್ಯಾಪಕನೆಸಿಸುವ ಆ ಪರಮಾತ್ಮನೇ, ಈ ಜಗತ್ತಿನ ರ ಸದಿಂದ ಕಾಣುವನು, ಎಂಬದಾ ಗಿ, ಪರಾಶರನು ನೈತ್ರೇಯನಿಗೆ ಹೇಳುತ್ತಿದ್ದನೆಂಬಲ್ಲಿಗೆ, ಆ ದಿಪ್ರರಾಣವೆ ಸಿಸಿದ, ಬ್ರಹ್ಮಾಂಡ ಮಹಾಪುರಾಣದಿಂದ ಸಂಗೃಹೀತವಾದ, ಪಾರಾಶರ್ ಸಂಹಿತೆ ಎಂಬ ವಿಷ್ಣು ಪುರಾಣದಲ್ಲಿ, ಪ್ರಥಮಂಶದೊ೪೮, ಒಂದನೆಯ ಅಧ್ಯಾಯಂ ಮುಗಿದ `ದು ಪ್ರಧಮಾಲ್ಟಾಯಂ ಸಮಾಂ ಸಾಂಪ್ರಜಾಯತ್ರಿ ಇತ್ಯಾದಿ ಶ್ರುತಿಗಳು, ಪರಮಾತ್ಮನ ಚಿಚ್ಛಕ್ತಿಯಿಂದಲೇ? ಈಪ್ರಪಂಚವು ಉದಯಿಸಿತು, ಎಂಬ ವಿಷಯದಲ್ಲಿ ಪ್ರಮಾಣಗಳಾಗಿರುವವು