ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೧೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೪] ವಿಷ್ಣು ಪುರಾಣ. Iv ಪ್ರತಿಷ್ಠಾ ಯತ್ರ ಶಾಶ್ವತೀ | ತಮಾದ್ಯಂತ ಮಶೇಪ್ರಸ್ಥ ಜಗತಃ ಪರಮಂ ಪ್ರಭುಂ ೨೩॥ ಜ್ಯೋತಿರಾದ್ ಮನವಮ್ಬ ಮಣಿ ನಂತ ಮಪುರವತ್ | ಬೀಜಭೂತ ಮಶೇಪ# ಸ್ಥಾವರಸ್ಥ ಚ ರಕೇಚ ೨೪॥ ಯಾ ಹಃ ಪ್ರಥಮಂರೂಪಂ ರೂಪ ಮ ತತೋ ನಿಕಾ 1 ಸಂಧ್ಯಾಚ ಪರಮೇಶಸ್ಥ ತಸ್ಸ ತ ಕಾಶಾತ್ಮನೇ ಕರ್ವಸ್ವರೂಪವಂ ತಿಳಿಸುವ ಮಿಮಾಂಸಾಶಾಸ್ತ್ರ, ನ್ಯಾಯಶಾಸ್ತ್ರ,ಹದಿನೆಂ ಟು ಕೃತಿಗಳು, ಹದಿನೆಂಟು ಪುರಾಣಗಳು, ರಾಮಾಯಣ, ಮಹಾಭಾ ರತ ಮೊದಲಾದ ಇತಿಹಾಸಗಳು, ಅವುಗಳಿಗೆಲ್ಲಾ ಮುಖ್ಯತಾತ್ಪರ ವಿಷ ಯನಾದವನು ನೀನೇ ಆಗಿರುವೆ, ಎಲ್ಲಾಲೋಕಗಳಿಗೂಉತ್ಪತ್ತಿ, ನಾಳಗ ಆಗೆ ಕಾರಣ ಭೂತನೂ ನೀನೇ ಆಗಿರುವೆ. ಇಂತಹ ಅಚಿಂತ್ಕಾದ್ಭುತಕ *ಸಂಪನ್ನನೆನಿಸಿದ ನಿನ್ನನ್ನು ನಾವು ಬಾರಿಬಾರಿಗೂ ವಂದಿಸುವವು ಸೂರ,ಅಗ್ನಿ ಮೊದಲಾದವರ ತೇಜಸ್ಸಿಗಿಂತಲೂ ಅತಿಶಯವಾದ ತೇಜಸ್ಸಿ ನಿಂದ ಕಂಗೊಳಿಸುತಿರುವೆ, ಆ ಸೂರಗ್ರಿಗಳಿಗೂ ಕೂಡ ನೀನೇ ಕಾಂ ತಿಯನ್ನುಂಟುಮಾಡತಕ್ಕವನಾಗಿರುವೆ.ಆದುದರಿಂದ ನಿನ್ನ ತೇಜಸ್ಸಿಗೆಶಮ ನವಾದ ಬೇರೆ ಯಾವುದೊಂದೂ ಇಲ್ಲವು, ಆದುದರಿಂದ ಉಪಮಾನ ಕೂ ಈವಾದ ಚಿದ್ರೂಪವೆನಿಸಿದ ತೇಜಃ ಪುಂಜದಿಂದೊಡಗೂಡಿ, ಶರೀರಗಳ ಲ್ಲಿರುವ ಅತಿಸೂಕ್ಷನಾಡಿಗಳಲ್ಲಿಯೂ ಕೂಡ ಸಂಚರಿಸುವ ಸಾಮರ್ಥ (ಚಾತುರ) ವುಳವನಾದುದರಿಂದ ನಿನ್ನನ್ನು ಅಣುರೂಪನೆಂದು ವ್ಯವಹರಿ ಸುವರು, ಭೇದಶನ್ಗನಾದುದರಿಂದ ಅಣುರೂ ಪನೆಸಿಸಿರುವೆ. ಅವಧಿ ಅ ಥವಾ ಪರಿಮಾಣಶೂನ್ಯನಾದುದರಿಂದ ಅಪಾರನೆನಿಸಿರುವೆ.ಚರಾಚರರೂಪ ದಿಂದಿರುವ ಈ ಜಗವೆಲ್ಲವೂ ನಿನ್ನಿಂದಲೇ ಜನಿಸಿದುದಾದ ಕಾರಣ ಈಜ ಗತ್ತಿಗೆಲ್ಲಾ ನೀನೇ ಬೀಜಭೂತನೆನಿಸಿರುವೆ. ನಿನ್ನ ಚರಿತ್ರೆಯು ಬಣ್ಣಿಸಲ ಸದಳವಾಗಿರುವುದು, ಇಂತಹ ಗುಣಗಳಿಂದೊಡಗೂಡಿದವನಾದ ಕಾರಣ ನಾವು ನಿನಗೆ ಬಾರಿಬಾರಿಗೂ ತಲೆಬಾಗಿ ನಮಿಸುವವು |೨೪|| ಪ್ರತಃಕಾಲ, ಸಾಯಂಕಾಲಗಳೂ, ತತ್ತತ್ಕಾಲಾಭಿಮಾನಿ ದೇ ವಗಳೂ, ರಾತ್ರಿಯೂ, ರಾತ್ರಭಿಮಾನಿ ದೇವತೆಯ, ಕೂಡ ಯಾ ವ ಪರಮಾತ್ಮನಿಗೆ ರೂಪಗಳಾಗಿರುವವೋ ಆಂತಹ ಕಾಲಸ್ಸರದ ನೆನಿ