ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೩೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧೫] ವಿಜ್ಞಪುರಾಣ ಇಲ್ಲಿ mmmmmmmm. ರಾಧ್ಯತ ಕೇಶವಃ |»ಳಿಗೆ ಸಮಃ | ಪಾರಂ ಪರಂ ವಿಚ್ಚು ರ ಪರ ಪರಃ ಪರಃ ಪರೇ ಛಃ ಪರಮಾರ್ಥ ರಪೀ / ಸ ಒಹ್ಮ ಪುರಃ ಪರ ಪುರ ಭೂತಃ ಪರಃ ಪರಿಣಾಮಪಿಪಲ ಮುಮುಕ್ಷಗಳಿಂದ ಹೊಂದಲು ಸಾಧ್ಯನು c« ನಾಯಮಾತ್ಮಾ ಪುನಚ ನೇನ ಲಭ್ಯ !” ಇತ್ಯಾದಿ ಶ್ರುತಿಯಲ್ಲಿ ಹೇಳಿರುವಂತೆ ಕೇವಲ ವೇದಸು ಠದಿಂದಲಾಗಲಿ, ಬುದ್ದಿ ಕೌರಗಳೆನಿಸಿದ ತರ್ಕಗಳಿಂದಲಾಗಲಿ, ಸಕಲ ಶಾಸ್ತ್ರಗಳನ್ನೂ ಓದಿ ವಾದಮಾಡುವುದರಿಂದಲಾಗಲಿ ಆತನನ್ನು ಹೊಂದಲು ಸಾಧ್ಯವಲ್ಲ. ವೇದ ಶಾಸ್ತ್ರಗಳನ್ನು ಅಭ್ಯಾಸಮಾಡಿದುದಕ್ಕನುಗುಣವಾಗಿ ಅವುಗಳ ಮುಖ್ಯತಾತ್ಸರವನ್ನು ಶಾಂತವಾದ ಮನಸ್ಸಿನಿಂದ ಯೋಚಿಸತ ಕೈ ಮುಮುಕ್ಷುಗಳಿಗೆ ಈತನು ಹೊಂದಲು ಯೋಗ್ಯನು, ಆದುದರಿಂದಲೇ ಈತನಿಗೆ ಸಬ್ರಹ್ಮಪಾರನೆಂದು ವ್ಯವಹಾರವು ಪರಕಬ್ದ ವಾಚ್ಯವೆನಿಸಿದ ಅನಾತ್ನ ಪ್ರಪಂಚಕ್ಕೆ ಈತನು ಅವಧಿರೂಪ (ಕೊನೆ) ನಾಗಿರುವುದರಿಂದ ಈ ವ್ಯವಹಾರವು ಬಂದಿತು, ಆತ್ಮ ವಿಷಯವಾಗಿ ವಿಚಾರಮಾಡುವ ಕಾ ಲದಲ್ಲಿ ಮೊಟ್ಟಮೊದಲು ಇವೇ ಆತ್ಮತತ್ವಗಳಂದು ತಿಳಿದುಬರುವ ಇಂ ದ್ರಿಯಗಳು, ಇಂದ್ರಿಯಾರ್ಥಗಳು, ಮನಸ್ಸು, ಬುದ್ಧಿ, ಮಹತ್ತತು, ಅ ಹಂಕಾ, ವಿರಾಟ್ ಪುರುಷರುಗಳಿಗಿಂತಲೂ ಭಿನ್ನನೆನಿಸಿ ನಿರುಪಾಧಿಕ ನಾಗಿರುವ ಕಾರಣ « ಇಂದ್ರಿಯೇಳ್ಳ ಪರಾಹ್ಮರ್ಥಾ, ಎಂದು ಮೊದ ಲುಮಾಡಿ (೦ಸಾಕಪ್ಪಾ ಸಾಸರಗತಿಃ” ಆತನೇ ದಾರಿಗೆ ಕೊನೆಯಾಗಿ ರುವನು, ಆ ಪರತತ್ರಕಿಂತಲೂ ಆಚಮಾರ್ಗವೇ ಅಲ್ಲ, ಎಂಬದಾಗಿ ಶ್ರುತಿಯ ಕೂಡ ಹೇಳುತ್ತಿರುವುದು ದುರಂತವೆನಿಸಿದ (ಕೊನೆಗಾಣಲ ಕಕ್ಕವಾದ) ಸಂಸಾರಕ್ಕೆ ಸಾರಭೂತನೂ, ಹೊಂದಲಶಕ್ಯವಾದ (೨೪ ಯಲಕಕ್ಕವಾದ) ಕೊನೆಯುಳ್ಳವನೂ, (ನಿಜಸ್ಥಿತಿಯುಳ್ಳವನೂ) ಪರವ ರ್ಥರೂಪಿಯೂ, ಆವೃತ್ತಿ ಶೂನ್ಯನೂ ಎನಿಸಿದ ಆಪರಮಾತ್ಮನನ್ನು ಹೋಂ ದಬೇಕಾದರೆ ಊರಿಂದೂರಿಗೆ ನಡೆದುಕೊಂಡು ಹೋಗುವಂತ ಅಜ್ಜರಿ ಗೆ ಸಾಧ್ಯವಲ್ಲ. ಇಂತು ಆತ್ಮಜ್ಞಾನಶೂನ್ಯರಿಗೆ ಅತಿದೂರದಲ್ಲಿರತಕ್ಕವನಾ ದರೂ ತಪಸ್ಸು ಮತ್ತು ವೇದಾರ್ಥಮನನಗಳಲ್ಲಿ ಅನುದಿನವೂ ನಿರತರಾದ ಮುಮುಕ್ಷುಗಳು, ತಪಸ್ಸು, ವೇದಾರ್ಥ ಚಿಂತನ ಇವುಗಳಿಂದ ಸ್ವಲ್ಪ ಸ 40