ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ವಿದ್ಯಾನಂದ, [ಆಂಶ ೧. wwwvvvvvv wwwMMMwwwvwwwxr• rwwn rwxvown - ~ ಪರಂ ||೧೫l ಪ್ರಧಾನ ಪುರುಷ ವ್ಯಕ್ತ ಕಾಲಾನಾಂ ಪರಮಂ ಹಿ ಯತ್ | ಪಶ್ಚಂತಿ ಸೂರಯ ಶುದ್ದಂ ತದ್ರೂಪೈ ಪರಮಂ ಪದಂ 11೧೬!! ಪ್ರಧಾನ ಪುರುಷವ್ಯಕ್ಕೆ ಕಾಲಾಸ್ತು ಪವಿಭಾಗಶಃ | ರೂಪಾಣಿ ಸ್ಥಿತಿ ಸದ್ದಾಂತ ವ್ಯಕ್ತಿ ಸ್ಪದ್ಯಾವಹೇತವಃ |೧೭|| ವ್ಯ ಕ್ಯಂ ವಿಷ್ಣು ಸ್ತಥಾ ವ್ಯಕ್ತಂ ಪುರುಷಃಕಾಲವಿವತ* ಕ್ರೀಡತೋ। ಬಾಲಕಸ್ಸೇವ ಚೇಷ್ಟಾಂತ ಸೃ ನಿಶಾಮಯllov! ಅವೃಕ್ಷಲಕಾ ರಣಂಯತ್ತ ಪ್ರಧಾನ ಮೃಷ್ಟಿಸತ್ತ ಮೈಃ | ಪ್ರೋಚ್ಯತೇ ಪ್ರಕೃತಿ ನೆಯ ರೂಪವೆಂತಲೂ, ಅಭಿಜ್ಞರು ಹೇಳುವರು | ೧೫ ! ಮೇಲೆ ವಿವರಿ ಸಿದ ಪುರುಷ, ಪ್ರಕೃತಿ, ಮಹತ್ತತ, ಕಾಲಗಳಿಗಿಂತಲೂ, ಅತ್ಯಂತ ವಿಲ ಕ್ಷಣನೂ, ಕುದ್ದ ಚೈತನ್ಯ ಸ್ವರೂಪನೂ, ಪರಮಾನಂದ ಪೂರ್ಣನೂ, ಆ ಗಿರುವವನೇ ಪರಮಾತ್ಮನೆನಿಸಿಕೊಳ್ಳುವನು. ಇಂತಹ ಪರಮಾತ್ಮ ಸ್ವರೂ ಪವನ್ನು ವಿಚಾರಮಾಡಿ ತಿಳಿಯುವಿಕೆಯೇ ಮುಕ್ತಿ ಅಥವಾ ಮೋಕ ವೆನಿಸುವದು ||೧೬! ಪುರುಷ, ಅಧ್ಯಕ್ಷ, ವ್ಯಕ, ಕಾಲಗಳೇ ಈ ಜಗತ್ತಿ ನ ಸಕಲ ಭೂತಗಳ, ಸಂರಕ್ಷಣೆ, ಹುಟ್ಟು, ನಾಶ, ನೆಲೆ ಇವುಗಳಿಗೆ ಕಾ ರಣಗಳಾಗಿರುವುವು ||೧೭!! ಆಪ್ತ ಕಾಮನೆನಿಸಿದ ಪರಮಾತ್ಮನಿಗೆ, ಇಂ ತಹ ಸೃಏಾದಿಗಳಿಂದ ಯಾವವಿಧವಾದ ಪ್ರಯೋಜನವೂ ಇರುವುದಿಲ್ಲ ಆದರೂ, ಆಟಗಾರನಾದ ಹುಡುಗನು ಯಾವ ಪ್ರಯೋಜನವಿಲ್ಲದಿದ್ದರೂ ಮನೋವಿನೋದಕ್ಕಾಗಿ, ಆಟದ ಸಾಮಾನುಗಳನ್ನು ಕಲ್ಪಿಸಿಕೊಂಡ ಎಂತು ಮನೋವಿನೋದವನ್ನು ಪಡೆಯುವನೋ, ಅಂತೆಯೇ ಆ ಪರಮ ತನಿಗೆ ಕೃಷ್ಣಾ ದಿಗಳಲ್ಲವೂ ಲೀಲಾರೂಪಗಳೆನಿಸುವುವು |lovll ಪುರ ಪ್ರ, ಪ್ರಧಾನ, ಮಹತ್ತತ, ಕಾಲಗಳಲ್ಲಿ, ಆ ಪರಮಾತ್ಮನ ಅವ್ಯಕ್ತವೆ ಸುವ ಎರಡನೆಯ ರೂಪವನ್ನು ಜ್ಞಾನಿಗಳು ಪ್ರಧಾನವೆಂದೂ, ಪ್ರಕ ಎಂದೂ ಹೇಳುವರು, ಮತ್ತು ಅದಕ್ಕೆ ವೃದ್ಧಿ, ಹಯಗಳಿಲ್ಲದುದರಿ ದ, ನಿತ್ಯವೆಂತಲೂ, ಏಕರೂಪವೆಂತಲೂ, ಸದಸತ್ತ್ವ ರೂಪವೆಂತಲ

  • « ಕ್ರೀಡಾಗ್ಧಂ ಸೃಷ್ಟಿ ರಿತ್ಯನೈ ?” ಎಂಬ ಶ್ರುತಿಪ್ರಮಾಣದಿಂದ ಪರವಾ ನಿಗ ಸಪದಿವ್ಯಾಪಾರಗಳಲ್ಲಿ ಪ್ರವೃತ್ತಿಯು ಲೀಲಾ ರೂಪವೆಂದು ತಿಳಿಯಬೇಕ