ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೭೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೧4] ವಿಜ್ಞಪುರಾಣ ಇ೪೬ ಶೋಪಕೋs ನಿಲಜ್ಞಾ ಸ್ವ ಪ್ರಯುಕ್ತಃ ಕಿಂ ಮಹಾ ಸುರತಿ? ೧ v 1 ಕೃತ್ಯಾಂ ಚ ದೈತ್ಯ ಗುರವೋ ಯುಯುಜಕ್ಕೇತು ಕಿಂಮುನೇ ! ಶಂಬರಕ್ಕಾಪಿ ಮಾಯಾನಾಂ ಸಹಸಂ ಕಿಂ ಪ್ರಯುಕ್ತರ್ವಾ ? # ೯ | ಹಾಲಾ ಹಲಂ ವಿಷಂ ಘೋ ರಂ ರೈತ ಸೂದ್ಯ ರಹಾತ್ಮನಃ । ಕಸದ ತಂ ವಿನಾಶಾಯ ಯಜ್ಣF೦ ತೇನಧೀಮತಾ? | ೧೦ | ಏತ ತ್ಸರ್ವ೦ ಮ ಹಾ ಭಾಗ ! ಪ್ರಹ್ಲಾದ ಮಹಾತ್ಮನಃ | ಚರಿತಂ ಶೈತು ವಿಚಾವಿ: ಮಹಾರ್ಥಸ್ಥ ಚ ಸೂಟ ಕಂ || ೧೧ ೧ ನಹಿ ಆಗಿ ತೂಹಲಂ ತತ) ಯ ದೈತ್ ರ ಹತೋ ಹಿನಃ 1 ಅನನ್ಯ ಮ ವಾಯುವನ್ನೇಕೆ ಆ ಪ್ರಹ್ಲಾದನ ವಿಷಯವಾಗಿ ಸೇರಿಸಿದರು ? | + | ಎಲೈ ಮನನಶೀಲನೆನಿಸಿದ ಪರಾ ಸರನ; ದೈತ್ಯ ವಂಶಕ್ಕೆ ಗುರುಗಳನಿಸಿದ ಕಂಡಾರ್ಕನೇ ಮೊದಲಾದವರು ಕೂಡಿ ತಮ್ಮ ಮಂತ್ರಶಕ್ತಿಯಿಂದ ಪಹ್ಲಾದನನ್ನು ಕೊಲ್ಲಲುಜ್ಗಿಸಿ ದುದೇಕೆ? ಮಾಯಾವಿ ಎನಿಸಿದ ಶಂಬರ ನ ಕೂಡ ತಾನು ಕಲಿತಿದ್ದ ಸಾವಿರಾರು ಮೋಸಕೃತ್ಯಗಳಿಂದ ಆತನ ನೋಕೆ ಕೊಲ್ಲಬೇಕೆಂದು ಪ್ರಯತ್ನಪಟ್ಟನು? ೯# ಅಂತೆಯೇ ಹಿರಣ್ಯಕಶಿ ಪುವಿನ ಪಾಚಕರೂ (ಅಡಿಗೆಯವರೂ) ಕೂಡ ಭಯಂಕರವೆನಿಸಿದ ಹಾಲಾ ಹಲವೆಂಬ ವಿಷವನ್ನು ಮಹಾನುಭಾವನೆನಿಸಿದ ಪ್ರಹ್ಲಾದನಿಗೆ ಏತಕ ಸ್ಕರ ಆಹಾರ ಪದಾರ್ಥಗಳಲ್ಲಿ ಮಿಶ್ರಮಾಡಿ ತಿನ್ನಿಸಿದರು? ಅಂತಹ ವಿಷವ ನ್ನು ಈತನು ಜೀರ್ಣಿಸಿಕೊಂಡ ಬಗೆಯಾವುದು? | »ollಎಲೈ ಪದ್ದು ಹೈ ಶಈಸಂಪನ್ನನೆನಿಸಿದ ಪರಾಶರನ; ಮಹಾಮಹಿಮಸಂಪನ್ನನೂ, ವಿಷ್ಣು ಭಕ್ತಿಖಾಮಣಿಯ ಎನಿಸಿದ ಪ್ರಹ್ಲಾದನ ಈ ಚರಿತಯ್ತಲ್ಲವಂ ವಿಶದ ವಾಗಿ ತಿಳಿಯಬೇಕೆಂದು ತುಂಬಾ ಆಸಪಡುವೆನು, ಅಂತಹ ಚರಿತಯು ಸಾಮಾನ್ಯವಾದುದಲ್ಲ. ಇದರಿಂದ ಪರಮಪುರುಷಾರ್ಥವೆನಿಸಿದ ಮೋಕ * ದಾರಿಯುಂಟು. ಇದನ್ನು ನನಗೆ ಸವಿಸ್ತಾರವಾಗಿ ತಿಳುಹು |loo! ಪ್ರಹ್ಲಾದನಿಗೆ ದೈತ್ಯರು ಎಷ್ಟು ಬಗೆಯಿಂದ ಆಪಕಾರಮಾಡಿದರೂ (ಆತನನ್ನು ಕೊಲ್ಲಬೇಕೆಂದು ನಾನಾಬಗೆಯಿಂದ ಪ್ರಯತ್ನಿಸಿದರೂಕೂಡ) ಈ ಪಹ್ಲಾದನು ಮಾತ್ರ ಸಾಯಲಿಲ್ಲವೆಂಬುದು ವಿಶೇಷ ಕುತೂಹಲ