ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೭೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೫? ವಿದ್ಯಾನಂದ [ಅಂಕ ೧ mv « ಧರೆ ರ್ಬುಭುಜೇ ವಿಪರ್ಯಾ ಏರ್ಯಾ ೬ಪನಾಶಕ್ತಂ ಮಹಾತ್ಮಾನಂ ಹಿರಣ್ಯ ಕಶಿಪುಂ ತದಾ!ಉಪಸಂ ಚರೇ ಸ ರೈಸಿದ್ದ ಗಂಧರ್ವ ಪನ್ನಗಾಃ | ೭ | ಅವಾದರ್ಯಾ ಜಗುಜ್ಞಾ ನೇ ಜಯ ಶಬ್ದಾಂ ಸಥಾರರೇ / ದೈತ್ಯೇ ಶರ ಈ ಪುರತ ಕೈ ಕಾ ಸ್ಪಿದ್ದಾ ಮದಾತಾಃ v 1 ತತ್ರ ಪ್ರತ್ಯಾ ಪೃಕ ಸಿ ಸ್ಪಟwಭ್ರಮಯೇsಪುರಃ 1 ಪಶಶಾನಂ ಮುದಾ ಯು ಕೃತಿ ಪ್ರಸಾದೇ ಸುಮನೋಹರೇ | ೯ | ತಸ್ಸ ಪುತ್ತೋ ಮಹಾ ಭಾಗಃ ಪ್ರಹ್ಲಾದೋ ನಾಮ ನಾಮತಃ | ಪಪಾಠ ಬಾಲ ಯುತ್ತಿದ್ದನು ಗಂಧರ್ವರೆಲ್ಲರೂ ಈತನ ಯಶಸ್ಸನ್ನು ನಾನಾ ಬಗೆ ಯಿಂದ ಗಾನಮಾತಾಡಗಿದರು. ಇಂತು ಗಂಧರ್ವರ ಸ್ತೋತ್ರಕ್ಕೆ ಪುತ್ರನಾಗಿ ತನಗೆ ಆತ್ಮವಾದ ಸಾಂಸರಿಕ ಸುಖಗಳನ್ನು ತನ್ನ ಮನ ಸ್ಪು ಬಂದಂತೆ ಅನುಭವಿಸತೊಡಗಿದನು ೧ 4 | ವಿಶೇಷವಾಗಿ ಪಾನ ದಲ್ಲಿ ಅಭಿರುಚಿಯುಳ್ಳವನೆನಿಸಿ, ತಿರಸ್ಕರಿಸಲಸಾಧ್ಯವಾದ ಮಹಿಮೆಯಿಂ ದೊಡಗೂಡಿ ಮದೋನ್ಮತ್ತನಾಗಿ ಮೆರೆಯುತ್ತಿದ್ದ, ಈ ಹಿರಣ್ಯಕಶಿಪುವ (ು, ಸಿದ್ದ ರು, ಗಂಧರ್ವರು, ನಾಗರೆಂಬ ಪಾತಾಳಲೋಕ ನಿವಾಸಿಗಳ ೪ರೂ ಅನುಕ್ಷಣವೂ ನೆಳಲಿನಂತೆ ಹಿಂಬಾಲಿಸುತ್ತಾ ಆತನನ್ನು ಸೇವವ ಡಡಗಿದರು | ೬ | ಇಂತು ದೈತ್ಯಾಧಿಪನೆನಿಸಿದ ಆ ಹಿರಣ್ಯಕಶಿಪು ವನ್ನು ಮದೋನ್ಮತ್ತರನಿಸಿದ ಕೆಲವು ಮಂದಿ ಸಿದ್ದ ರು ಬದ್ಧಾಂಜಲಿ ಪುಟರಾಗಿ ವಿನಯದಿಂದ ಕಿಂಕರರಂತ ಸೇವಾಡುತ್ತಿದ್ದರು, 'ಮುತ್ತ ಕೆಲವರು ಈತನ ಚರಿತೆಯನ್ನು ಗಾನರೂಪದಿಂದ ಹಾರಲುಪಕ್ರಮಿಸಿ ದರು, ಮತ್ತೆ ಕೆಲವರು 'ಜಯಜಯಾ?” ಎಂಬದಾಗಿ ಹೊಗಳತೊಡಗಿ ದರು || v 1 ಆ ಹಿರಣ್ಯಕಶಿಪುವಿನ ಪಾನಶಾಲೆಯು ನಿರ್ಮಲಗಳಾದ ಸ್ಪಟಿಕ ಮಣಿಗಳಿಂದಲೂ, ಅಳಕ ಶಿಲೆಗಳಿಂದಲೂ, ಕಟ್ಟಲ್ಪಟ್ಟು ಈ ಚ್ಛವಾಗಿ ಕಂಗೊಳಿಸುತ್ತಿದ್ದಿತು, ಇಂತಹ ಪಾನಗೃಹದಲ್ಲಿ ಈ ಹಿರಣ್ಯ ಕಶಿಪುವು ಸಿದ್ದರೇ ಮೊದಲಾದವರಿಂದ ಸೇವೆಯಂ ಕೈಗೊಳ್ಳುತ್ತಾ, ಮ ನೋಹರವಾದ ಆ ಉಪ್ಪರಿಗೆಯಲ್ಲಿ ಪರಮಾಹ್ಲಾದ ಯುಕ್ತನಾಗಿ, ಉತ್ತ ಮವಾದ ಮದ್ಭವಂ ಸೇವಿಸುತ್ತಿದ್ದನು | ೯ | ಆತನ ನಾಲ್ಕು ಮಂದಿ