ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೩೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨] ವಿಷ್ಣು ಪುರಾಣ, mammwwwsw+ Mwww Mwwaywww ಸ್ಕೂಕ್ಕೆ ನಿತ್ಯಂ ಸದಸಡಾತ್ಮಕ ಗಿ ೧೯ # ಅಕ್ಷಋಣ ನಾನ್ಯ ಡಾಧರ ಮಮೇಯ ಮಜರಂ ಧನಂ 1 ಕಬ್ಬು ಸ್ಪರ್ಶ ವಿಹೀನಂ ತದ್ರಸಾದಿ ರಸಂ ತಂ ೧೨o! ತ್ರಿಗುಣಂ ತಚ್ಚಗದಿನಿ ರವಾದಿ ಪ್ರಭವಾಪ್ಯಯಂ | ತೇನಾಗೇ ಸರ್ವಮೇ ವಾಸೀಫ್ ವ್ಯಾಪ್ತಂ ವೈ * ಪ್ರಳಯಾ ದನು || ೨೧ | ವೇದವಾದವಿದೋ ವಿ ಅತಿ ಸೂಕ್ಷವೆಂತಲೂ ಹೇಳುವರು ೧೯ll ಅದು ಮತ್ತೊಬ್ಬರಿಂದ ನಾಶ ಹೊಂದತಕ್ಕದ್ದಲ್ಲ ತಾನೇ ಎಲ್ಲಕ್ಕೂ ಮೂಲ ಕಾರಣವಾಗಿರುವುದರಿಂದ ಅದಕ್ಕೆ ಮತ್ತೊಂದು ವಸ್ತುವಿನ ಆಶ್ರಯವೂ ಇಲ್ಲ ದೇಶ, ಕಾಲ ಮೊ ದಲಾದ ಪರಿಮಾಣಗಳೂ ಅದಕ್ಕೆ ಇಲ್ಲ, ಚಲನಾದಿವ್ಯಾಪಾರಗಳೂ ಇಲ್ಲ, ವತ್ತು ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ವಿಶೇಷಗುಣಗಳ ಇಲ್ಲ !!೨೦ttಸಕಲ ಪ್ರಪಂಚಗಳ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣಗಳನಿ ಸವ ಸತ್ವ, ರಜಸ್ಸ, ತಮಸ್ಸುಗಳೆಂಬ ಗುಣತ್ರಯಸರೂಪವುಳ್ಳ ಆ ಪರ ಮಾತ್ಮನು, ಉತ್ಪತ್ತಿ ಶೂನ್ಯವಾದುದರಿಂದ ಆ ಅನಾದಿ ” ಎನಿಸಿಕೊಳ್ಳು ವನು, ಎಲ್ಲ ಲೋಕಗಳಿಗೂ ಆಶ್ರಯವೂ, ಲಯಸ್ಸಾನವೂ ಕೂಡ ಆ ತನೇ ಆಗಿರುವನು ಸೃಷ್ಟಿಗಿಂತಲೂ ವಚೆ ಸಕು ಪ್ರಪಂಚಗಳೂ ಆತನಲ್ಲಿಯೇ ಅಡಗಿಕ.ಇಂಡಿದ್ದವು. ಸೃನಂತರದಲ್ಲಿ ಅವೆಲ್ಲವನ್ನೂ ಆವರಿಸಿಕೊಂಡಿರುವವನೂ ಆತನೇ * ಪ್ರಾಕೃತಿಕ ಪ್ರಳಯದಲ್ಲಿ ಎಲ್ಲ ಪ್ರಳೆಯವು (೧) ನಿತ್ಯ (೦) ನೈಮಿತ್ತಿಕ (೩) ಪ್ರಕೃತಿಕ (8) ಆತ್ಯಂತಿಕ ಪ್ರಳಯಗಳೆಂಬದಾಗಿ ನಾಲ್ಕು ವಿಧ, (೧) ಪ್ರತಿದಿನದಲ್ಲಿ ಮನುಷ್ಯ ಪಶು ದಕ್ಕೆ ಮೊದಲಾದ ಸಣಿಗಳ ಸುಷುಪ್ತಿ (೧ಢನಿದ್ರೆ) ಯು ನಿತ್ಯಪ್ರಳಯವೆನಿಸು ವುಡು (೨) ಕಾರಣಕ್ಕೂ ನಾದ ಚತುಮು ಖವ ಹಗಲಿನಲ್ಲಿ ಚತುರ್ದಕ ಮನು ಗಳು ಸರ್ವಿಗಳು ಇಂದಾದಿದೇವತೆಗಳ ತಮ್ಮ ತಮ್ಮ ಅಧಿಕಾರಗಳನ್ನು ನೆರವೇರಿಸುತ್ತಿದ್ದು ಆ ಕಾರಣಬ್ರಹ್ಮನ ಹಗಲಿನ ಕೊನೆಯಲ್ಲಿ ನಾಶಹೊಂದುವರು. ಇದೇ “ ನೈಮಿತ್ತಿಕಪ್ರಳಯ " ವು ಅದನ್ನೇ ಅನ೦ತರಪ್ರಳಯ ” ಆಥವಾ * ದೈನಂದಿನಪ್ರಳಯ ” ವೆನ್ನುವರು. (4ಬ್ರಹ್ಮ ನಿಗೆ ನೂರು ವರ್ಷಗಳು ಸಂ ಈ ರ್ಣವಾದ ಬಳಿಕ ಮಲಪ್ರಕೃತಿಯ ಹೊರತು ಸಿಕಂದ್ರಪಂಚಗಳಗ ಉಂಟಾಗುವ ನಾಕವೇ “ ಪ್ರಕೃತಿಕಪ್ರಳಯ !” ಅಥವಾ “ ಮಹಾಪ್ರಳಯ ” ವೆನಿಸುವುದು,