ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨.] ವಿಷ್ಣು ಪುರಾಣ. ಜ ! ಕಾಲಸಂಜ್ಞಂ || ೨೪ | ಪ್ರಕೃತ ಸಂಸ್ಥಿ ತಂ ವ್ಯಕ್ತ ಮತೀ ತಪ್ರಳಯೇ ತು ಯ | ತಸ್ಸಾತ್ಪಾಕೃತಸ'ಜೊZಯು ಮು ಚೈತೇ ಪ್ರತಿಸಂಚರಃ | ೨೫ !! ಅನಾದಿ ರ್ಭಗರ್ವಾ ಕಾಲಃ ನಾಂ ತೋZ* ದ್ವಿಜ ! ವಿದ್ಯತೇ।ಅವುಚ್ಛಿನ್ನಾ ಸ್ವತಸ್ಯತೇ ಸ ಆಪರಮಾತ್ಮನೇ ಅವುಗಳನ್ನು ಸೃಷ್ಟಿಕಾಲದಲ್ಲಿ ಉಂಟುಮಾಡಿ ಸುಸ್ಮಿಕಾಠ್ಯವು ನೆರವೇರಿದ ಬಳಿಕ ಪ್ರಳಯಕಾಲದಲ್ಲಿ ಪುನಃ ತಾನೇಲ ಯಗೊಳಿಸುವನು. ಸಮಗ್ರ ರೂಪದಿಂದ ಮೆರೆಯುತ್ತಿದ್ದ ಆ ಪರಮಾತ್ಮನು ಪ್ರಕೃತಿ, ಪುರುಷರೆಂಬ ಎರಡು ರೂಪಗಳನ್ನು ಧರಿಸಿದಾಗಲೇ ಕಾಲವು ಉಂಟಾಯಿತು, ಆದುದರಿಂದ ಎಂತು ಪ್ರಕೃತಿ ಪುರುಷರು ವಿಷ್ಣುವಿನಸ್ಸ ರೂಪವೆಂದು ಕರೆಯಲ್ಪಡುವರೋ, ಅಂತೆಯೇ ಕಾಲವೂ ಕೂಡ, ಸರ ವ್ಯಾಪಕನೆನಿಸಿದ ಆ ಪರಮಾತ್ಮನ ಮೂರನೆಯ ರೂಪವೇ ಹೊರತು ಬೇ ರೆಯಲ್ಲ || ೨೪ ||ಆಪ್ರಕೃತಿ ಪುರುಷರು ಪರಸ್ಪರ ಒಬ್ಬರನ್ನೊಬ್ಬರು ಅಗೆ ಲದಿದ್ದಲ್ಲಿ ಪ್ರಳಯವೇ ಆಗದೇ ಹೋದೀತು, ಅದಕ್ಕಾಗಿಯೇ ಆಪರಮಾ ತನು ಸೃಷ್ಟಿಕಾಲದಲ್ಲಿ ಆರೂಪಗಳನ್ನು ಧರಿಸಿ ಪ್ರಳಯ ಕಾಲದಲ್ಲಿ ತ ಇಲ್ಲಿಯೇ ಉಪಸಂಹಾರ ಮಾಡಿಕೊಳ್ಳುವನು ಅಂತಹ ಉಪಸಂಹಾರಕಾ ಲದಲ್ಲಿ ಸಕಲಪ್ರಪಂಚಗಳೂ ಪ್ರಕೃತಿಯಲ್ಲಿಯೆ ಲಯವನ್ನು ಹೊಂದು ವವು ಆದುದರಿಂದ ಈ ಮಹಾಪ್ರಳಯವನ್ನು ಈ ಪ್ರಕೃತಿಪ್ರಳಯ ೨೨ ವೆಂದು ಕರೆಯುವರು || ೨}{ | ಅಯಾ ದಿಂಜವನೇ ! ಕಾಲವು ಪ್ರಳ ಯಸವಯದಲ್ಲಿಯೂ ನಾಶವಾಗತಕ್ಕುದಲ್ಲಾ, ಉತ್ಪತ್ತಿ ಶೂನ್ಯವಾದು ದರಿಂದ " ಅನಾದಿ ?” ಎಂತಲೂ, ನಾಶವಿಲ್ಲದುದರಿಂದ ನಿತ್ಯ ೨” ವೆಂತ ಲೂ ಕರೆಯಲ್ಪಡುವುದಲ್ಲದೆ, ಪ್ರಕೃತಿಪುರುಷರಿಗೆ ಪರಸ್ಪರ ಸಂಯೋ? ಗವನ್ನುಂಟುಮಾಡಿ, ತದ್ದಾರಾ ಸೃಷ್ಟಿ ಕಾರವನ್ನು ಮಾಡಿಸುತ್ತಾ, ತಾ ನು ಸೃಸ್ಮಿ, ಸ್ಥಿತಿ,ಲಯರೂಪವಾದ ಪ್ರವಾಹದಲ್ಲಿ ಕಾರಣವಾಗಿರುವುದು. ಹಗಲುರಾತ್ರಿಗಳಂತ ನಿರವಧಿಕಗಳೆನಿಸಿದ ಸೃಷ್ಟಿ, ಸ್ಥಿತಿ, ಲಯಗಳೂ ಆ ಕಾಲದಿಂದಲೇ ಉಂಟಾಗುವುವು. ಆದಕಾರಣ ಅಂತಹ ಕಾಲವು ಮ ತೊಂದು ವಸ್ತುವಿನಿಂದ ಉದಯಿಸಿದುದಲ್ಲಾ, ಮತ್ತೊಂದು ವಸ್ತುವಿನ