ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೦೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ] ವಿಶ್ವಪುаಣ + * wymwwwxrwww Mwwwswnetwwwad ನೋ ಹಿತಂ || ೬ವೃದ್ರೋsಹಂ ಮಮ ಕಾರಾಣಿ ಸಮ | ನಿ ನಗೋಚರೇ ಕಿಂ ಕರಿಷ್ಯಾಮಿ ಮಂದಿತು ? ಕವ ರ್ಥೈನ ನ ಯತ್ಮತಂ ೧ 44 # ಏವಂ ದುರಾಕಯಾ ಬೇಕ ? ಮುಪ್ಪಿನಲ್ಲಿ ಮಾಡುವ ಕೆಲಸವೇನು? ಆಗ ಇಂದಿಯ ಳೆಲ್ಲವೂ ೩ಮಿತಕ್ಕೆ ಬಂದಿರುವುವು, ಈಗಲೇ ಇದಕ್ಕೆ ನಾವು ಪ್ರಯತ್ನಿಸಿದರೂ ಬಹಳ ಶವಪಡಬೇಕು, ಇರಲಿ ನೋಡುವ, ಎಂಬದಾಗಿ ಯವನ ದಲ್ಲಿಯೂ, ಕಾಲನಿರೀಕ್ಷಣೆಯಿಂದಲೇ ವ್ಯಥ: ವಾಗಿ ಕಾಲವನ್ನು ಕಳೆ ಯುವನು ೧೬೨೧ ಇಂತು ಬಾಲ್ಗ, ಯವನಗಳರಡೂ ಕಳದು ಇವ ನು ವಾರ್ಧಕವನ್ನು ಹೊಂದಿದ ಬಳಿಕಲಾದರೆ , ಅಯ್ಯೋ ! ನಾನು ಮು ದುಳನಾಗಿ ಹೋದೆನಲ್ಲಾ ಈಗ ಯಾವ ಕಾರ್ಯವನ್ನು ಮಾಡುವುದ ಕ್ಯೂ ನನಿಗೆ ಶಕ್ತಿಯೇ ಇಲ್ಲ. ಇಂದಿ, ಯಗಳಲ್ಲವೂ ಕುಂಠಿತಗಳುದು ವು, ಅವಯವಗಳಲ್ಲವೂ ಶೈಥಿಲ್ಬವಂ ಪಡೆ ರು ಹೋದವಲ್ಲಾ ! ಅಂತ ಹ ?'ಮಯದಲ್ಲಿ ಏನು ಮಾಡುವುದಕ್ಕೂ ಸಾಧ್ಯವಿಲ್ಲವಲ್ಲ, ಕಣ್ಣು ಕಾಣದು, ಕಿವಿಕೇಳದು, ಕೈಕಾಲುಗಳು ನಡುಗುವವು. ನಾನು ಎಲ್ಲಿ ಗೂ ಇಲ್ಲದೆ ವ್ಯರ್ಥವಾಗಿ ನನ್ನ ಕಾಲವನ್ನೆಲ್ಲಾ ಈ ಸಂಸಾರದಲ್ಲಿಯೇ ಕಳೆದು ಬಿಟ್ಟೆ ! ಮುಂದೇ ಗತಿ ? ಕೈಕಾಲುಗಳು ಗಟ್ಟಿಯಾಗಿದ್ದ ಕಾ ಲದಲ್ಲಿ ನಾನೊಂದು ಪುಣ್ಯ ಕಾರ್ಯವನ್ನೂ ಮಾಡದೆ ಶಯಕ್ಸಂಪದ ನಗ೦ಗಿಯ ಪ್ರಯತ್ನಿಸದೆ, ನನ್ನ ಆಯಸ್ಸನ್ನೆಲ್ಲಾ ವ್ಯರ್ಥವಾಗಿ ಕಳೆ ದು ನಾನಾಗಿಯೇ ಆತ್ಮ ಕತೃವಾಡಿಕೊಂಡೆನಲ್ಲಾ, ಎಂಬವಾಗಿ ಹಂಬಲಿ ಸುತ್ತಾ ಕೊನೆಗೆ ಕಾಲಧರ್ಮವನ್ನೈದಿ ನರಕಕ್ಕೆ ತೆರಳುವನು. ಇಂತಿ ರ ಇವನಆತ್ಮವಿಚಾರವನ್ನು ಮಾಡುವ ಕಾಲವಾವುದು?ಅದನ್ನು ನನಿಗೆ ತಿಳಿಸಿರಿ ಓ ದೈತೃಕುವರರಿರಾ, ಆದುದರಿಂದ ನಾಳೆ, ನಾಡಿದ್ದು, ಎ.ಬದಾರಿ ಕಾಲನಿರೀಕ್ಷಣೆಯಂ ಮಾಡಿ, ಆಯುಸ್ಸನ್ನು ಕಳೆಯಬೇಡಿರಿ. ನನ್ನ ಮಾತನ್ನು ಚೆನ್ನಾಗಿ ಲಾಲಿಸಿರಿ, ಎಂಬದಾಗಿ ಪ್ರಸ್ಥದನು ಬೇ ಧಿಸಿದನಂದು ಭಾವವು) 1 24 12ುತು ಮೂಢನಾದವನು ಅನುದಿನವೂ ವಿಷಯಾಸಕ್ತಿಯಿದೆಡಗೂಡಿ ಆ ವಿಷಯಾನುಭವದಿಂದಲೇ ತನ್ನ ಆಯುಸ್ಸನ್ನು ವ್ಯರ್ಥವಾಗಿ ಕಳೆಯುತ್ತ ಸರ್ವ ಕಾಲವೂಭಗಾನುಭವ