ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೪೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ. Fಅಂತ ೧ • • ••••• • - www y vvvv +M TM ••••••• ರ್ಗ ಸ್ಥಿತ್ಯಂತ ಸಂಯಮಃ | ೨೬ |! ಗುಣಸಾಮೈ ತತರ್ಸ್ತ ಪೃಥಕ್ಕಂಸಿ ವ್ಯವಸ್ಥೆ ತೇ । * ಕಾಲಸ್ಸರೂಪಂ ತಪ್ಪಿಸ್ಕೊ ಮೈತ್ರೇಯ ! ಪರಿವರ್ತತೇ | ೨೭ N ತತಸ್ತು ತತ್ಪರಂ ಬ್ರಹ್ಮ ಪರಮಾತ್ಮಾ ಜಗನ್ನಯಃ ಸರ್ವಗ ಸ್ಪರ್ವಭೂತೇಶ ತೃರ್ವಾ ತ್ಮಾ ಪರಮೇಶ್ವರಃ || ೨r 11 ಪ್ರಧಾನಪುರುಷ್‌ ಚಾವಿ ಪ್ರವಿಶ್ವಾ ಆಶ್ರಯವೂ ಅದಕ್ಕೆ ಇರುವುದಿಲ್ಲ. ಸತ್ವವ್ಯಾಪಕನಾದ ಆ ಪರಬ್ರಹ್ಮನ ಮೂರನೆಯ ರೂಪವೇ ಕಾಲವೆನಿಸುವುದು || ೨೬ || ಬೇರೆಬೇರೆಯಾಗಿ ದ್ದುಕೊಂಡು ಪರಸ್ಪರ ಸಂಯೋಗವನ್ನು ಪಡೆಯದಿರುವ ಪ್ರಕೃತಿಪುರು ಪರನ್ನು ಧರಿಸುವುದಕ್ಕಾಗಿಯೇ ಆಕಾಲವು, ರಾತ್ರಿ, ಹಗಲು, ಮೊದ ಲಾದ ಪ್ರಭೇದಗಳಿ೦ದ ಚಕ್ರದಂತೆ ಅನವರತವೂ ಸುತ್ತುತಲಿರುವುದು. ಯಾವ ಪರಮಾತ್ಮನು ಪ್ರಳಯ ಕಾಲದಲ್ಲಿ ಪ್ರಕೃತಿಯನ್ನಗಲಿ ಸೃಷ್ಣಾ ದಿವ್ಯಾಪಾರಗಳು ತೊರೆದು, ಕೇವಲ ನಿರ್ಗುಣನೆನಿಸಿ ಸಚ್ಚಿದಾನಂದ ಸ್ವರೂಪನನ್ನಿ ಸಿಕೊಳ್ಳುವನೋ ಅಂತಹ ಪರಮಾತ್ಮನೇ ಸೃಷ್ಟಿ ಕಾಲ ದಲ್ಲಿ ಪ್ರಕೃತಿಯೊಡನೆ ಸೇರಿ ಸೃಷ್ಣಾದಿಕಾರಗಳನ್ನು ನೆರವೇರಿಸುತ್ತಾ “ ಪುರುಷ ?” ಶಬ್ದದಿಂದ ಕರೆಯಿಸಿ ಕೊಳ್ಳುವನು ||೨೭|| ಪ್ರಳಯವಾದ ಬಳಿಕ ಪುನಃ ಸೃಷ್ಟಿಕಾಲದಲ್ಲಿ, ಜಗತ್ತ್ವ ರೂ ಸನೂ, ಸರಾಂತರಾಮಿಯೂ, ಸಕಲ ಭೂತಗಳಿಗೂ ಅಧಿಪತಿಯೂ, ನಿಖಿಲಶಕ್ತಿಸಂಪೂರ್ಣನೂ, ಸರಜ್ಞನೂ, ಸರೋತ್ತಮನೂ ಎನಿಸಿ, ಪರಬ್ರಹ್ಮ ಅಥವಾ ಪರಮಾತ್ಮ ಶಬ್ದ ದಿಂದ ಕರೆಯಲ್ಪಡುವ ಆವಿಷ್ಣುವು _1 ಪ್ರಳಯ ಕಾಲದಲ್ಲಿ ಸೂರಚಂದ್ರರಿಲ್ಲದಿರುವಕ್ಕರಣ ಹಗಲುರಾತ್ರಿಗಳಿಲ್ಲ, ಆ ದುದರಿಂದ ಕಾಲವೂ ಇಲ್ಲ, ಇಂತಿರಲು ಕಾಲವು ಅನಾದಿ ಎಂತಲ,ನಿತ್ಯವೆಂತಲೂ,ಹ ೮ುವುದು ಸರಿಯಲ್ಲವೆಂದು ಆಕ್ಷೇಪಿಸುವರು. ಆದರೆ ಪ್ರಳಯ ಸಮಯದಲ್ಲಿ ಸೂರ ಚಂದ್ರಗತಿಯಿಂದುಂಟಾಗುವ ಅಹೋರಾತ್ರಿರೂಪವಾದ ಸ್ಕೂಲಿಕಾಲಪಿಲ್ಲದಿದ್ದರೂ 5 ಆಯವು ಸಂಪೂರ್ಣವಾಗುವವರೆಗೂ ಪ್ರಕೃತಿಪುರುಷಛೇದಕವಾದ ವಿಷ್ಣುವಿನ ಮು. ರನೆಯ ರೂಪವೆನಿಸಿದ ಸೂಕ್ಷwಲವು ಇತ್ತаಖದಾಗಿಯೇ ಹೇಳಬೇಕು, ಆಡು ಇದಲಕ್ಕೆ ಅನಾದಿತ್ಸೆ ನಿತೃತಾದಿಗಳು ವಿರುದ್ಧ ಧರ್ಮಗಳಲ್ಲ,