ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೨] ಏಪ್ರರಾ ಇ. •mmmmm ಮೇಶ್ವರಃ | ೬8 1 ಪ್ರಬುದ್ಧ ಈ ಪುನಃ ಸೃಸ್ಮಿಂ ಕರೋತಿ ಬ್ರಹ್ಮ ರೂಪದ್ಧತ್ |೬೫| ಸೃಷ್ಟಿ ಸ್ಥಿತ್ಯಂತ ಕರಿಣೀಣ ಬ್ರಹ್ಮ ವಿಷ್ಣು ಶಿವಾ ತಿಕಾಂ 1 ಸಸಂಜ್ಞಾಂ ಯಾತಿ ಭಗವಾನೇಕ ಏವ ಜನಾರ್ದನಃ ॥೩೬॥ ಪ್ರಜ್ಞಾ ಸೃಜತಿ ಚಾತ್ಮಾನಂ ವಿಷ್ಣುಃ ಪಾಳ್ಯಂ ಚ ಪಾತಿಚ | ಉಪಸಂ ಹಿಯತೇ ಚಾಂತೇಸಂಹರ್ತಾಚ ಸ್ವಯಂ ಪ್ರಭುಃ ||೬೭|| ಸೃಥಿವ್ಯಾವ ಸೃಥಾ ತೇಜೋ ವಾಯು ರಾಕಾಶ ಏವ ಚ | ಸರೇಂದ್ರೀಯಾಂತ ಕರ ೧೦ ಪುರುಷಾಂ ಹಿ ಯಜ್ಜಗತ್ favಸಚಿವ ಸರ್ವ ಭೂತಾತ್ಮಾ ವಿ ರಜೋಗುಣ ಸಂಬಂಧವನ್ನು ಪಡೆದು ಪುನಃ ಸೃಷ್ಟಿಕಾರದಲ್ಲಿ ಪ್ರವ ರ್ತಿಸುವನು, ಸೃಷ್ಟಿ, ಸ್ಥಿತಿ, ನಾಶಗಳಿಗೆ ಕಾರಣರಾದ ಬ್ರಹ್ಮ, ವಿ ಈು, ಶಂಕರರೆಂಬ ಸಂಜ್ಞೆಗಳನ್ನು ಪಡೆಯುವವನೂ ಆತನೇ !l ಸಕಲ ಶಕ್ತಿಯುಕ್ತನಾದ ಆ ಪರಮಾತ್ಮನು ಇಂತೆಯೇ ನಿರಂತರವು ಚತು ರ್ಮುಖ ರೂಪವನ್ನು ತಾಳಿ ಸೃಷ್ಟಿ ಕಾಠ್ಯವನ್ನೂ, ವಿಷ್ಣು ಸ್ವರೂಪ ದಿಂದ ಸ್ಥಿತಿ (ಸಂರಕ್ಷಣೆ) ಕಾರವನ್ನೂ, ಈಶರ ರೂಪವನ್ನು ಧರಿಸಿ ಲಯಕಾರವನ್ನೂ ಸೇಚ್ಛೆಯಿಂದ ನೆರವೇರಿಸುತ್ತಿರುವನು ||೬೫!l೬4 11೬೭il ಸೃಥಿವಿ, ಅಪ್ಪು, ತೇಜಸ್ಸು, ವಾಯು, ಆಕಾಶಗಳಂಬ ಪಂಚ ಭೂತಗಳೂ, ತಕ್ಕು, ಚಕ್ಷುಸ್ಸು, ನಾಶಿಕಾ, ಜೆಪ್ಪಾ, ಪ್ರೊತ್ರಗಳಂಬ ಪಂಚಜ್ಞಾನೇಂದ್ರಿಯಗಳೂ, ವಾಕ್ಕು, ಪ್ರಾಣಿ, ಪಾದ, ವಾಯು, ಉಪ ಸ್ಥಗಳೆಂಬ ಪಂಚಕಕ್ಕೇ೦ದ್ರಿಯಗಳೂ, ಚೇತನ, ಅಹಂಕಾರ, ಸಂಕಲ್ಪ, ಅಧ್ಯವಸಾಯಗಳೆಂಬ ಚತುರ್ವಿಧಾಂತಃಕರಣಯುಕ್ತವಾದ ಮನಸ್ಸು ಏತನ್ಮಯವಾದ ಈ ಪ್ರಪಂಚವೆಲ್ಲವು ಪುರುಷ ಶಬ್ದ ವಾಚ್ಯನಾದ ಆಪರ ಮಾತ್ನ ಸರೂಪವೇ ಹೊರತು ಬೇರೆಯಲ್ಲ ||೬v!!* ಆ ಪರಮಾತ್ಮನು ಶಾಂತರಾಮಿಯೂ, ಸರಸ ರೂಪನೂ, ನಾಕರಹಿತನೂ ಆದುದರಿಂದ ಬ್ರಹ್ಮ, ವಿಷ್ಯ, ಶಂಕರರೆಂಬ ಭೂತನಿಷ್ಟ ಗಳಾದ ಸೃಷ್ಟಿ, ಸ್ಥಿತಿ, ಲಯ ಗಳೆಂಬ ಕಾರೈಗಳು ಆತನಿಗೆ ಉಪಕಾರಿಗ ೪ಾಗಿ, ಆತನ ಸಂಕಲ್ಪಾನುಸಾರವಾಗಿ ಕಾರನಿರ್ವಾಹಕಗಳ ಹೊರ ತು ತಂತಮ್ಮ ಇಪ್ಯಾನುಸಾರವಾಗಿ ಕಾರನಿರ್ವಾಹಕಸಮರ್ಥವು