ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೬೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪] ವಿಶ್ಯುವುದಾಗಿ ಶ್ರೀ ಫಿನ್ನ ದುಃ ಪರಮಾತ್ಮನೇ. ಅಥ ಚತುರೋಧ್ಯಾಯಃ, ಶ್ರೀಮೈತ್ರೇಯಃ || ಬ್ರಹ್ಮಾ ನಾರಾಯಣಾಖ್ಯೋzಸ ಕಲ್ಪಾದ್ ಭಗರ್ವಾ ಯಥಾ | ಸಸಗ್ಗ ಸರಭೂತಾನಿ ತಸ್ಸೇವದ ಮಹಾಮು ನೆ! Iloll ಶ್ರೀಪರಾಶರಃ | ಪ್ರಜಾಸ್ಸಸಗ್ನ ಭಗರ್ವಾ ಬ್ರಹ್ಮಾನಾ ರಾಯಣಾತ್ಮಕಃ ಪ್ರಜಾಪತಿ ಸತಿ ರ್ದೆವೋ ಯಥಾ ತನ್ನೇ ನಿಶಾ ಮಯ 11೨ll ಅತೀತ ಕಲ್ಪಾವಸಾನೇ ನಿಶಾಸುಪ್ಪ, ಆತಃ ಇಂತು ಪರಾಶರಮುನಿಯಿಂದ ಹೇಳಲ್ಪಟ್ಟ ಬ್ರಹ್ಮನ ಸೃಜ್ಞಾ ದಿಕಾರ ಪ್ರವೃತ್ತಿಯನ್ನು ಕೇಳಿ ಪುನಃ ಅದೇ ಸೃಸ್ಮಿಕವವನ್ನೇ ವಿಶದವಾಗಿ ತಿಳಿಯಬೇಕೆಂಬ ಕುತೂಹಲವುಳ ಮೈತ್ರೇಯನು ಪರಾ ಶರಮುನಿಯನ್ನು ಕುರಿತು ಪ್ರಶ್ನೆ ಮಾಡುತ್ತಾನೆ:-ಮನನಶೀಲರಾದ ಮುನಿಗಳಲ್ಲಿ ಶ್ರೇಷ್ಠ ನೆನಿಸಿದ ಪರಾಶರಮುನಿಯ | ಕಲ್ಪದ ಆದಿಯಲ್ಲಿ ಪಡ್ಡು ಸೈಶಗೃಸಂಪನ್ನನೆನಿಸಿ ಕಾರಣಬ್ರಹ್ಮನಾದ ಚತುರು ಖರೂಪಿ ಯಾದ ಆ ನಾರಾಯಣನು ಸಕಲ ಭೂತಗಳನ್ನೂ ಸೃಷ್ಟಿಸಿದ ಕ್ರಮ ವೆಂತು ? ಅದನ್ನು ನನಗೆ ವಿಶದವಾಗಿ ತಿಳಿಸಬೇಕೆನಲು !toH ಪರಾಕರನು ಹೇಳುತ್ತಾನ'- ಅಯ್ಯಾ ಮೈತ್ರೇಯನೆ !) ಏತ್ತು ಶರಸಂಪನ್ನನೂ, ಸರಶ್ರೇಷ್ಠನೂ, ಜ್ಞಾನಸ್ಸ ರ್ರೂನೂ ಎನಿಸಿ ಪರಬ್ರಹ್ಮನೆನಿಸುವ ಆನಾ ರಾಯಣರೂಪಿಯಾದ ಚತರ ಖನು ಕಲ್ಪಾದಿಯಲ್ಲಿ ನಿಖಿಲಭೂತಸ ಮುದಾಯಗಳನ್ನೂ ಸೃಷ್ಟಿ ಮಾಡಿದ ಕ್ರಮವನ್ನು ನಿನಿಗೀಗ ತಿಳಿಸು ವನು H ೨ # ಕಾರಣ ಬ್ರಹ್ಮನಾದ ಚತುರು ಖನ ಪರವಾಯುಸ್ಸಿನಲ್ಲಿ ಅರ್ಧವಾದಮೊದಲನೆಯ ಪರಾರ್ಧದ ಕೊನೆಯಲ್ಲಿ ನಡೆದ ಪಂದ್ಯ ಕಲ್ನಾ ತದಲ್ಲಿ ಉಂಟಾದ ಪ್ರಳಯದಿಂದ ಸಕಲವೂ ನವಾದ ಬಳಿಕ, ಸಮು ದ್ರಮಧ್ಯದಲ್ಲಿ ಶೇಷಶಾಯಿಯಾಗಿ, ರಾತ್ರಿಕಾಲ ಸುಖವಾಗಿ ಮಲಗಿ ಗಾಢನಿದ್ರೆಯಂಗೈದು, ಪುನಃ ಆರಾತ್ರಿಯ ಕೊನೆಯಲ್ಲಿ ಎಚ್ಚರಗೊಂಡ, ನಿಖಿಲಶಕ್ತಿ ಸಂಪೂ‌ನೆನಿಸಿದ ಆ ಚತುರು ಖನು ಸತ್ವಗುಣಾವಿಫ್ಟ್