ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೬೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ ಕಾ ಪರಮಾತ್ಮಾ ಪ್ರಜಾಪತಿಃ || F IIಜನಲೋಕ ಗತಸ್ಸಿದ್ಧ' (ನಕಾದೈ ರಭಿಮ್ಮುತಃ | ಪ್ರವಿವೇಕತದಾತೋಯ ಮಾತ್ನಾಧಾ ರೂ ಧರಾಧರಃhool ನಿರೀಕ್ಷ, ತಂ ತದಾ ದೇವೀ ಘಾತಾಳತಲ ಮಾಗತಂ 1 ತುಷ್ಟಾನ ಪುಣತಾ ಭೂತ್ವಾ ಭಕ್ತಿನವಾ ವಸುಂ ಧರಾ H ೧೧ || ಸೃಥಿವ್ಯುವಾಚ || ನಮಸ್ತ ಪುಂಡರೀಕಾಕ್ಷ ! ತುಭ್ಯಂಶಂಖಗದಾಧರ| ಮಾಮುದ್ಧ ರಾಸ್ತಾ ದಡ್ಡತಂ ತತ್ತೋ? ಹಂ ಪೂರಮುಶ್ಚಿತಾ ||೧೨|| ತಯಾಹಮುದ್ಧತಾ ಪೂರಂ ತ್ರ ಆಕಾಲದಲ್ಲಿಯ ಭೂಮಿಯನ್ನು ಮರಳಿ ಉದ್ಧಾರಮಾಡಲು ಯೋಗ್ಯ ವಾದವೇದಸ್ವರೂಪವೂ,ಯಜ್ಞ ಸರೂಪವೂಎನಿಸಿದ ವರಾಹರೂಪವನ್ನು ಧರಿಸಿ, ಜನೋಲೋಕಗತರಾದ ಮಹನೀಯರು, ಸಿದ್ದ ಪುರುಷರು,ಬ್ರಹ್ಮ ಮಾನಸಪುತ್ರರಾದ ಸನಕ ಸನಂದ, ಸನತ್ಸುಜಾತ, ಸನತ್ಕುಮಾರ,ಮೊದಲಾ ದವರ ಸ್ತೋತ್ರಕ್ಕೆ ವಿಷಯವಾಗಿ ಪಾತಾಳಲೋಕ ಪ್ರಯಾಣಾರವಾಗಿ ಜಲವನ್ನು ಪ್ರವೇಶಮಾಡಿದನು||೭||yllFllool/ಆಗ ಪೂಜ್ಯಳಾದ ಆವಸುಂ ಧರೆಯು (ಭೂಮೃಭಿಮಾನಿನಿಯಾದ ದೇವತೆಯು) ತನ್ನನು ಉದ್ದಾರ ಮಾಡುವುದಕ್ಕಾಗಿಯೇ ಪಾತಾಳಲೋಕವನ್ನು ಕುರಿತು ಬಂದಿರುವ ಆ ಪರಮಾತ್ಮನನ್ನು ಕಂಡು ಅತ್ಯಂತ ಹರ್ಷಿತಳಾಗಿ ವಿನಯದಿಂದ ತಲೆ ಬಾಗಿ ನಮಸ್ಕರಿಸಿ, ಭಕ್ತಿಭರಿತಳಾಗಿ ಸೋತ್ರಮಾಡಲು ಉಪಕ್ರಮಿ ನಿದಳು:- ೧೧ || ( ಕವಲದ ಎಸಳಿನಂತೆ ಕಂಗೊಳಿಸುವ ವಿಶಾಲವಾದ ಕಣ್ಣುಗಳಿಂದೊಪ್ಪುವ ಎಲೈ ಮಹಾವಿಮ್ಮುವೇ ! ನಿನಗೆ ನಮಸ್ಕಾರವು, ಎಲೆ ಶಂಖ, ಚಕ್ರ, ಗದಾಧಾರಿಯಾದವನೆ ! ನಿನಗೆ ಮರಳಿ ನಮಸ್ಕಾರ, ಪೂರ್ವದಲ್ಲಿ ನಾನು ನಿನ್ನಿಂದಲೇ ಉತ್ಪನ್ನಳಾದುದರಿಂದ ಭಕ್ತರಕ್ಷಣಧು ರೀಣನೆಂಬ ಬಿರುದನ್ನು ಪಡೆದಿರುವ ನೀನು ಈ ಪಾತಾಳ ಲೋಕದಿಂದ ಅಥವಾ ಈ ಪ್ರಳಯವಹಾಸಮುದ್ರದಿಂದ ನನ್ನನ್ನು ಉದ್ಧರಿಸಿ ಸ ಲಹು | ೧೨ || ಹಿಂದಿನ ಕಲ್ಪಗಳಲ್ಲಿ ಮತ್ತ್ವ, ಕೂಗ್ನ, ರೂಪಗಳಿಂದ ನೀನು ನನ್ನನ್ನು ಉದ್ದಾರ ಮಾಡಲಿಲ್ಲವೆ ? ಆಕಾಶ, ವಾಯು, ತೇಜಸ್ಸು, ಜಳ, ಪೃಥಿವಿ ಗಳೆಂಬ 'ಪಂಚಭೂತಗಳನ್ನೂ ಆದಿಯಲ್ಲಿ ಉಂಟುಮಾಡಿ