ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೭೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಅ ೪. ವಿಷ್ಣು ಪುರಾಣ. ಆಟ «ಯಾZಹಂಜನಾರ್ದನ ! | ತಥಾZಾನಿತ ಭೂತಾನಿ ಗಗನಾ ದೀನ್ ಶೇಷತಃ ||೧ಳಿಗೆ ನಮಸ್ತೆ ಪರಮಾತ್ಮಾ ZZತ್ನ! ಪು ರುರ್ಪಾ ! ನಮೋಸ್ತುತೇ ಪ್ರಧಾನವೃ* ಭೂತಾಯ ಕಾಲ ಭೂತಾಯ ತೇನಮಃ ||೧೪ ತಂ ಕರ್ತಾ ಸರಭೂತಾನಾಂ ತಂ" ಪತಾತ್ಸಂ ವಿನಾಶಕೃತ್ | ಸರ್ಗಾದಿಪುಪ್ರಭೋ ! ಬ್ರಹ್ಮ ವಿಷ್ಯ ದವನೂ ನೀನೇ ಅಲ್ಲವೆ ? ಮೇಲೆ ಹೇಳಿದ ಭೂತಗಳಲ್ಲವೂ ನಿನ್ನ ಸ್ವರೂ ಪವೇ ಆಗಿರುವ ಕಾರಣ ಅವುಗಳಲ್ಲಿ ಒಂದಾದ ನಾನೂ ನಿನ್ನ ಸರೂಪವೇ ಆದುದರಿಂದ ಈಗ ಈ ಪ್ರಳಯಾಬ್ಬಿ ಯಿಂದ ನನ್ನನ್ನು ಸಲಹುವರು ನೀನ ಲ್ಲದೆ ಮತ್ತಾರು ? Ocsq|| ಪರಮಾತ್ಮ, ಪುರುಷ (ಕ್ಷೇತ್ರಜ್ಞ ಪ್ರಕೃತಿ, ಮಹತ್ಯತ, ಕಾಲ, ಮೊದಲಾದ ರೂಪಗಳಿ೦ದ ತೋರುವ ನಿನಗೆ ಬಾರಿ ಬಾರಿಗೂ ನಮಸ್ಕರಿಸುವೆನು ||೧೪|| ಸೃಷ್ಟಿ ಕಾಲದಲ್ಲಿ ಬ್ರಹ್ಮ ರೂಪವ ನ್ನು ಧರಿಸಿ ಸಕಲ ಭೂತಗಳನ್ನೂ ಸೃಷ್ಟಿ ಮಾಡುವವನೂ, ಇಂತು ಸೃಷ್ಮೆ ಸಲ್ಪಟ್ಟ ಪ್ರಾಣಿವರ್ಗಗಳನ್ನು ಕಾಪಾಡಲು ಸ್ಥಿತಿಕರ್ತೃವಾದ ವಿಷ್ಣು ರೂಪದಿಂದ ಸಲಹುವವನೂ, ಬಳಿಕ ಪ್ರಳಯಕಾಲದಲ್ಲಿ ಅವುಗಳನ್ನು ಲಯಗೊಳಿಸಲು ನಾಶಕರ್ತೃವಾದ ರುದ್ರರೂಪವನ್ನು ಧರಿಸಿ, ಲಯಗೊ ಆಸತಕ್ಕವನೂ ನೀನೇ ಆಗಿರುವಿ ||೧೫|| ಯಜ್ಞ ರಕ್ಷಕನಾದುದರಿಂದಲೂ, ಅಥವಾ ಪಶುಪಾಲಕನಾದುದರಿಂದಲೂ ಗೋವಿಂದ?” ನಂಬದಾಗಿ ಕರೆ ಯಿಸಿಕೊಳ್ಳುವ ಎಲೈ ಮಹಾನುಭಾವನೆ ' ಇಂತು ಪ್ರಳಯಕಾಲದಲ್ಲಿ ಎಲ್ಲಪಣಿಗಳನ್ನು ನಾಶಗೊಳಿಸಿ, ಈಿಕಗಳೆಲ್ಲವೂ ಜಲರೂಪವನ್ನು ಪಡೆದು ದೊಡ್ಡ ಸಮುದ್ರವಾಗಿ ಪರಿಣಮಿಸಲು, ಆಕಾಲದಲ್ಲಿ ಅಂತಹ ಸ ಮುದ್ರವದ್ಧದಲ್ಲಿ ವಟ ಪತ್ರ ಶಾಯಿಯಾಗಿ, ಯೋಗಿಗಳಧ್ಯಾನಕ್ಕೆ ವಿಷಯ ನಾಗಿ ಯೋಗನಿದ್ದೆ ಯಂ ಗೈವವನೂ ನೀನೆ||೧೬||$ ಇಂದ್ರಿಯಗಳ $ಶ್ರು ಯತೋವಾಚ ನಿವರ್ತಂತೇ, ಅಸ್ವಸ್ಥ ಮನಸುಸಹ ನಸ೦ದೃಶೇತಿಷ್ಯ ತಿರೂಪಮಸ್ಯೆ ನಚಕ್ಷಪಾಪಕೃತಿ ಕಶ್ಚನೈ ನರಿ, ನೈವವಾಚಾನವನಸಂಗ್ರಾಪುಂಕಕ್ಕೂ ನಚಕ್ಷುಷ, ಇತ್ಯಾದಿಕುತಿಗಳುಪರತ್ನ ನರೂಪವು ಅತೀಂದ್ರಿಯವಂಬರುಗಿತಿಳರ ಜಡಿಸುವವು