ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೭೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ . , ಅಂ ೧] ರುದ್ರಾಕ್ಕರೂಪದ್ಧತ್ ||೧X!! ಸಂಭಕ್ಷಯಿತ್ತಾ ಸಕಲಂ ಜಗತ್ಯ: ಕಾರವೀಕೃತೇ | ಶೇಖೇ ತಮೇವ ಗೋವಿಂದ ! ಚಿಂತೃವಾ ನೋ ಮನಿಷಿಭಿಃ ||೧೬ ಭವತೆಯತ್ಪರಂ ರೂಪಂ ತನ್ನ ಜಾನಾತಿ ಕಶ್ಚನ | ಅವತಾರೇಷು ಯದೂಪಂ ತದಞ್ಞಂತಿ ದಿವ? ಕಸಃ ||೧೭!! ತ್ಯಾಮಾರಾಧ್ಯ ಪರಂಬ್ರಹ್ಮ ಯಾತಾ ಮುಕ್ಕಿಂದು ಮುಕ್ಕವಃ'ವಾಸುದೇವಮನಾರಾಧ್ಯಕೊವಾನೋಕಮವಾಪ್ಪತಿ ಗೇ ಆಗಲಿ ಮನಸ್ಸಿಗೇ ಆಗಲಿ ಅಗೋಚರವಾದುದರಿಂದ ಅತೀಂದ್ರಿಯವೆನಿ ಸುವ ನಿನ್ನ ಯಾವ ಸತ್ಯ, ಜ್ಞಾನ, ಆನಂದ, ರೂಪವೆನಿಸಿದ ಉತ್ತಮೊ ಇವರೂಪವಿರುವುದೋ ಅದನ್ನು ಕಾಣಲು ಯಾರಿಗೂ ಸಾಧ್ಯವಿಲ್ಲದುದ ರಿ೦ದ, ನೀನು ಭಕ್ತಾನುಗ್ರಹಾರವಾಗಿ ಧರಿಸುವ ರಾಮ, ಕೃಷ್ಣ, ಮೊ ದಲಾದ ನಿನ್ನ ರೂಪಗಳನ್ನು ಮಾತ್ರ ಪೂಜಿಸಿ ಧನ್ಯರಾಗುವರೇ ಹೊರತು ನಿನ್ನ ನಿಜರೂಪವನ್ನು ಕಾಣಲು ಯಾರುತಾನೇ ಸಮಸ್ಥರು ? Il೧೭ll ಪರ ಬ್ರಹ್ಮ ಸ್ವರೂಪನಾದ ನಿನ್ನನ್ನು ಪೂಜಿಸಿ ಸ್ತೋತ್ರಮಾಡಿ, ನಮಸ್ಕರಿಸಿ, ಸಂತುಷ್ಯನಾದ ನಿನ್ನ ಅನುಗ್ರಹದಿಂದಲ್ಲವೆ ಮೋ (ಾಭಿಲಾಷಿಗಳಾಗಿ ಅ ದಕ್ಕಾಗಿ ಪ್ರಯತ್ನ ಪಡುವ ಯೋಗಿಗಳು, ದೇವತೆಗಳು, ಮೊದಲಾದವ ರಿಗೆ ಮೋಕ್ಷ ಅಥವಾ ನಿರತಿಶಯಾನಂದವೆಂಬುದು ಲಭಿಸುವುದು, ಎಲ್ಲವ ಸುಗಳನ್ನೂ ತನ್ನಲ್ಲಿಯೇ ನೆಲೆಗೊಳಿಸಿಕೊಂಡು, ಅವುಗಳಲ್ಲಿ ಯ ತಾ ನೇ ನೆಲೆಸಿ, ಸರವ್ಯಾಪಕನಾಗಿ ಸರಕಾಶನಾದುದರಿಂದ * ('ವಾಸು ದೇವ' ನೆಂಬದಾಗಿ ಕರೆಯಿಸಿಕೊಳ್ಳವ ನಿನ್ನನ್ನು ಆರಾಧಿಸದಿದ್ದಲ್ಲಿ + ಉಪಾಸಕಾನಾಂ ಕಾರ್ರಂಬ್ರಹ್ಮಣರೂಪಕಲ್ಪನಾ, ಎಂಬಕ್ರುತಿಯಿಂದ ಪರಮಾತ್ಮನಿಗೆ ರಾಮ, ಕೃಷ್ಣಾರಿ ಅವತಾರಗಳೆಲ್ಲವೂ ಭಾನುಗ್ರಹಾರವಾಗಿದೆ

  • ವಸನಾದ್ವಾಸನಾಚ್ಛವಾಸುಃ, ದೈತನಾದ್ದೇವಃ ವಾಸುಞ್ಞಾಸೌ ದೇವಕ ವಸುದೇವಃ, ತಾನು ಎಲ್ಲೆಲ್ಲಿಯೂ ನೆಲೆಸಿ, ಎಲ್ಲವನ್ನೂ ತನ್ನಲ್ಲಿ ನಿಲ್ಲಿಸಿಕೊಂಡು ಇರುವನು ವಾಸು' ಎನಿಸುವನು, ಎಲ್ಲವನ್ನೂ ಪ್ರಕಾಶಗೊಳಿಸುವುದರಿಂದ 'ದೇವ' ಎನಿಸುವನು ಸರಧುರಕನಾಗಿ, ಸರಪ್ರಕಾಶಕನಾಗಿರುವವನು “ವಾಸು ದೇವ್ಯ, ಈ ವಿಷಯದಲ್ಲಿ ವಸನಾದ್ಯೋತನುಟ್ಸ್ವ ವಾಸುದೇವಂತವಿದು, ಎಂಖ ಪಕ್ಷಧರ್ಮ ವಚನವು ಪ್ರಮಾಣವಾಗಿರುವುದು,