ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೭೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪.] ವಿವಪುರಾಣ, ಯಂ ಚಿನ್ನನ ಸಾ ಗ್ರಾಹ್ಯಂ ಯದ್ದಾ ಹೈಂ ಚಕ್ಷುರಾದಿಭಿಃ | ಬುದ್ಧಾಚ ಯತ್ಪರಿಚ್ಛೇದ್ಧಂ ತದ್ರೂಪ ಮಖಿಲಂ ತವ ೧೧೯ಗಿ ತನ್ಮಯಾಹಂ ತದಾಧಾರಾ ತತ್ಸ ಏಾ ತತ್ಸಮಾಶ್ರಯಾ | ಮಾಧವೀ ಮಿತಿಲೋಕೂzಯ ಮಭಿಧತ್ತ ತತೂಹಿಮಾoloo! ಜಯಾಖಿಲ ಜ್ಞಾನಮಯ! ಜಯಸೂಲಮಯಾ ವೈಯ' 1 ಜಯಾ ನಂತ! ಜಯಾವೃಕ್' ಜಯವ್ಯಕ್ಕೆ ಮಯ' ಪ್ರಭೋ! ||೨೧|| ಪರಾಪರಾರ್ತ್ಮ' ಸರ್ರಾ ! ಜಯ ಯಜ್ಞ ದತೇನಮ ! ! ಮೋಹವೆಂಬುದು ಯಾರಿಗೆ ಹೇಗೆತಾನೇ ಲಭಿಸೀತು; !lov11 ಮನಸ್ಸಿ ಗೆ ಗೋಚರವಾಗತಕ್ಕೆ ಜ್ಞಾನ ಸುಖದುಃಖಾದಿಗಳೂ, ತಕ್ಕು, ಚಕ್ಷುಸ್ಸು ನಾಸಿಕ, ಪ್ರೋತ್ರ, ಹೈಗಳೆಂಬ ಪಂಚಜ್ಞಾನೇಂದ್ರಿಯ ಜನ್ಮಗಳಾರ ಸ್ಪರ್ಶ, ರೂಪ, ಗಂಧ, ಶಬ್ದ , ರಸಗಳೂ, ಬುದ್ದಿ ಯಿಂದ ಗೋಚರವಾಗ ತಕ್ಕ ಜ್ಞಾನವೂ ಸಕಲವೂ ನಿನ್ನ ಸ್ವರೂಪವೇ " (ನೀನೆ ಆ ಆರೋಪದಿಂ ದ ಕಾಣಿಸುವೆ) !!೧೯11 ನಿನ್ನ ಹೊರತು ನನಗೆ ಮತ್ತಾರೂ ರಕ್ಷಕರಿಲ್ಲ ದುದರಿಂದ ನಾನು ನಿನ್ನನ್ನೇ ಅನನ್ಮಗತಿಕಳಾಗಿ ನಂಬಿರುವೆ. ನಾನು ನಿನ್ನಿಂದಲೇ ಉದಯಿಸಿದವಳು ಆದುದರಿಂದಲೇ ಲೋಕದಲ್ಲಿ ಎಲ್ಲರೂ ನನ್ನನ್ನು ನಿನ್ನವಳು [ಲಕ್ಷ್ಮಿಪತಿಯಾದ ಶ್ರೀವಿಷ್ಣುವಿನ ಸಂಬಂಧಿಸಿ ಎಂಬದಾಗಿ ಹೇಳುವರು !!೨oll ಎಲೈ ಸರ್ವಜ್ಞನೇ, ನಿನಗೆ ಮಂಗಳ ವಾಗಲಿ, ಸ್ಫೂಲವಾದ ಜಗತ್ಸ ರೂಪದಿಂದ ಕಾಣುವ ಪರಮಾತ್ಮನೇ! ನೀನು ಸರ್ವೊತ್ಮನಾಗಿರು. ಎಲೈ ನಾಶರಹಿತನಾದವನೇ ನಿನಗೆ ಅನೇಕ ಮಂಗಳಗಳಾಗಲಿ ಎಲೈ ಅವ್ಯಕ್ತವೆನಿಸುವ ಪ್ರಕೃತಿಸ್ವರೂಪ ದಿಂದ ಕಾಣುವವನ 'ನಿನಗೆ ನಿರಂತರವೂ ಜಯವಾಗಲಿ, ವ್ಯಕ್ತವೆನಿಸುವ ಮಹತ್ತತ ರೂಪದಿಂದ ಕಾಣುವ ನೀನು ಸರ್ವೋತ್ತಮನಾಗಿ ಬಾಳು. 11೨n11 ಕಾರ್ಯಗಳನಿಸುವ ಜಗದಾದಿ ರೂಪದಿಂದಲೂ, ಕಾರಣಗಳೆನಿ ಸುವ ಚತುರ್ಮುಖಾದಿ ರೂಪದಿಂದಲೂ, ಉತ್ನರ್ಪಾಪಕರ್ಷರಹಿತನೆನಿಸಿ ಸರ್ವರೂಪದಿಂದಲೂ ತೂರುವಕಾರಣ ಸರ್ವಾತ್ಮಕ ಅಥವಾ ಸರ್ವಾo ತರ್ಯಾಮಿ ಎನಿಸಿಕೊಂಡು ಯಜ್ಞವಿಯನೆನಿಸಿ ಯಜ್ಞಪಾಲಕನೆಂಬ