ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೮೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪:] ವಿಷ್ಣು ಪುರಾಣ. HE » ತಾಮುಪಕಾರಿಣೀ | ಭವತೇಪಾ ನಮಸ್ತಸ್ತು ಶಂನೋದೇಹ ಬ್ಲಲೋಚನ! !!೪೪೧ ಶ್ರೀಪರಾಶರಃ || ಏವಂ ಸಂಸ್ತೂಯಮಾನಸ್ತು ಪರಮಾತ್ಮಾ ಮಹೀಧರಃ ! ಉಜ್ಜಹಾರ ಕೈತಿಂKಪಂನ್ಯ ಸ್ತ್ರ ವಾಂಕ್ಷ ಮಹಾಂಭಸಿ ೪೫ll ತಸ್ಕೋಪರಿ ಜಲೌಘಸ್ಸ ಮಹತೀ ನೌರವಸ್ಥೆ ತಾ ವಿತತಾತ್ತು ದೇಹ ಈ ನಮಹೀಯಾತಿ ಸಂಸ್ಥೆ ವಂ ||೪೬l ತತಃ ಕ್ಷಿತಿಂ ಸಮಾಂ ಕೃತ್ವಾ ಪೃಥಿವ್ಯಾಂ ಸೋ ಚಿ ನೋದ್ದಿ ರ್ರೀ | ಯಥಾ ವಿಭಾಗಂ ಭಗರ್ವಾ ಅನಾದಿ ಪರಮೇಶ ರ!l 8೭li ಪ್ರಾಕ್ಸರ್ಗದಗ್ದಾ ನಖಿರ್ಲಾ ಪರರ್ತಾ ಪೃಥಿವೀತಲೇ।


-

ತಗುಣಾಧಿಷ್ಠಾನವಂ ಪಡೆದು ಸ್ಥಿತಿ ಕಾರ್ಯದಲ್ಲಿ ಪ್ರವರ್ತಿಸುವಿಕೆಯ ಕೂಡ ಈ ಜಗತ್ತಿನ ಉಪಕಾರಕ್ಕಾಗಿಯೇ ಪರಿಣಮಿಸಲಿ, ಎಲೈ ಒಡೆ ಯನೆ' ನೀನು ನನ್ನನ್ನು ಶ್ರೇಯಸ್ಸಿಗೆ ಪಾತ್ರರನ್ನಾಗಿ ಮಾಡು, ಪ್ರಾಣಿಗ ೪ ಹೃದಯಕಮಲದಲ್ಲಿ ಸರದಾ ನೆಲಮಾಡಿಕೊಂಡು ಅವುಗಳಿಂದ ನಿರಂ ತರವೂ ಆಚರಿಸಲ್ಪಡುವ ಸುಕೃತ ದುಷ್ಕೃತ ರೂಪವಾದ ಕರವನ್ನು ನೋಡುತ್ತಿರುವಕಾರಣ'ಸರ್ವಸಾಕ್ಷಿಎಂತಲೂ'ಪಕ್ಷಾಂತರಾಮಿ'ಎಂ ತಲೂ ಕರೆಯಿಸಿಕೊಳ್ಳುವ ಎಲೈ ಮಹಾನುಭಾವನೆ! ನಿನಗೆ ನಮಸ್ಕಾರ ವು ೧೪೪ಗಿ ಪರಾಕರನು ಹೇಳುತ್ತಾನೆ'-ಇಂತು ಸನಕಾದಿಗಳಿಂದ ಹೊ ಗಳಿಸಿಕೊಳ್ಳುತ್ತಾ ಭೂಮಿಯನ್ನು ಪಾತಾಳಲೋಕದಿಂದ ಉದ್ಧರಿಸಿ ತನ್ನ ಕೋರೆಹಲ್ಲಿನ ಮೇಲೆ ಧರಿಸಿರುವ ಆ ಮಹಾವಿಷ್ಣುವು ಭೂಮಿಯ ನ್ನು ಮಹಾಸಮುದ್ರ ಮಧ್ಯದಲ್ಲಿ ನಿಲ್ಲಿಸಿದನ, 18 ಇಂತು ವರಾಹ ಪಧಾರಿಯಾದ ಶ್ರೀಮನ್ನಾರಾಯಣನಿಂದ ಜಲಮಧ್ಯದಲ್ಲಿ ಸ್ಥಾಪಿಸಲ್ಪಟ್ಟ ಆಭೂಮಿಯು ವಿಶಾಲವಾಗಿರುವಿಕೆಯಿಂದ ನೀರಿನಮೇಲುಭಾಗದಲ್ಲಿ ದೊ ಈ ಹಡಗಿನಂತೆ ತೇಲಾಡುತಿದ್ದಿತ ಹೊರತು ಮುಳುಗಲಿಲ್ಲವು |೪೬ಬಳಿ ಕ ಪಡ್ಡು ಸೈಶರ ಸಂಪನ್ನನೂ, ಉತ್ಪತ್ತಿ ರಹಿತನೂ, ಮಹದೈ ಶೇಠ್ಯ ಸಂಪ ನನೂ, ಸತ್ಯಸಂಕಲ್ಪನೂ ಎನಿಸಿದ ಆ ಆದಿಮಹಾವಿಷ್ಣುವು ಹಿಂದಿನ ಕ ಊಾಂತದಲ್ಲಿ ಉಂಟಾದ ಕಾಲಾಗ್ನಿಯಿಂದ ಸುಟ್ಟು ಹೋಗಿದ್ದ ಆ ಪರ್ವ ತಗಳನ್ನು ತನ್ನ ಅಮೋಘವಾದ ಮಹಿಮೆಯಿಂದ (ಅಚ್ಛಾಮಾತ್ರದಿಂ