ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wonಷಿಣ ಡು ಪ್ರೇಮದಿಂದ ಚುಂಬನ ಕೊಟ್ಟು 'ಸೂರ್ಯಾ ಜಿಪಂತರೇ, ನೀವು ಧನ್ಯರು! ನಿಮ್ಮ ವಂಶವೆಲ್ಲಾ ಧನ್ಯ! ನಿಮ್ಮ ಉಪಾಸನೆಗೂ ಭಕ್ತಿಗೂ ಎಣಿ ಇಲ್ಲ ಅಂತೇ ನಿಮ ಗೆ ವಾಯುಪತ್ರನ (ಮಾರುತಿಯ) ಅಂಶವಿದ ಈ ಶತ್ರನು ಜನಿಸಿದನು, me ತ್ ಶಿವನು ಶಕಕರ್ತನಾದ ಅರಸನಾಗಿ ಹುಟ್ಟುವನು, ಅವನ ಕೈಯಿಂದ ನಿಮ್ಮ ಮಗನು ಭೂಭಾರವನ್ನು ಹರಣ ಮಾಡಿಸುವನು. ಇನ್ನು ನಾವು ನಮ್ಮ ಅವತಾ ರವನ್ನು ಸಮಾಪ್ತಿಗೊಳಿಸುವವ” ಎಂತ ಹೇಳಿದರು, ಏಕನಾಥ ಮಹಾರಾಜರು ಅವರೆಲ್ಲರನ್ನು ತಮ್ಮ ಪಂಜಿಯಲ್ಲಿಯೇ ಭೋಜನಕ್ಕೆ ಕುಳ್ಳಿರಿಸಿಕೊಂಡು ಅವರೆಲ್ಲ ರಿಗೆ ಬಹಳ ಸನ್ಮಾನ ಮಾಡಿದರು, ಪುಣ್ಯತಿಥಿಯ ಸಮಾರಂಭವು ಮುಗಿದ ಮೇಲೆ ಸಹ ಕೆಲವು ದಿವಸ ಅವರನ್ನು ಪ್ರೇಮದಿಂದ ತನ್ನ ಬಳಿಯಲ್ಲಿಟ್ಟು ಕೊಂಡರು. ಮುಂದೆ ಅವರೆಲ್ಲರು ಏಕನಾಥ ಮಹಾರಾಜರ ಅಪ್ಪಣತೆಯನ್ನು ಪಡೆದುಕೊಂಡು ತ ಮೂರಿಗೆ ಹೊರಟು ಬರಲಿಕ್ಕೆ ಸನ್ನಿದ್ಧರಾಗಲು ಏಕನಾಥ ಮಹಾರಾಜರು ಶ್ರೀಸ ಮರ್ಥರ ಮತೋತ್ರಿಯಾದ ರಣಬಯಿಗೆ ವಸ್ತ್ರಾಭರಣಗಳನ್ನು ಕೊಟ್ಟು ಈ ನ ಮ್ಮ ಮೇಲೆ ನಿಮ್ಮ ಲೋಭವಿರಲಿ” ಎಂದು ಪ್ರಾರ್ಥನೆ ಮಾಡಿದರು, ಈ ಯಾವ ತು, ಮಂಡಳಿಯು ತಮೂರಿಗೆ ಹೊರಟು ಹೋದ ತರುವಾಯ ಏಕನಾಥ ಮಹಾ ರಜರು ಶಕೆ ೧೫೩೧ ಫಾಲ್ಗುಣ ಶುದ್ಧ ೧೨ನೇ ದಿವಸ ತಮ್ಮ ಅವತಾರವನ್ನು ಮುಗಿಸಿದರು. - ಬಾಲಲೀಲೆಯು-ತೀಸಮರ್ಥರು ಯಾವಾಗಲೂ ನಗಿಮುಖದವರಿದ್ದರು. ಅಳುವದು ಅವರಿಗೆ ಎಂದೂ ಗೊತ್ತಿದ್ದಿಲ್ಲ, ಇವರು ಎರಡು ವರ್ಷದವರಿದ್ದಾ ಗಲೇ ಚನ್ನಾಗಿ ನಡೆದಾಡಲಿಕ್ಕೂ ಮಾತಾಡಲಿಕ್ಕೂ ಹತ್ತಿದರು. ದಿನದಿನಕ್ಕೆ ಇವರ ಮೋರೆಯ ಮೇಲಿನ ತೇಜಸ್ಸು ಪೌಣರ್ಿಮೆಯ ಚಂದ್ರನಂತೆ ಹೆಚ್ಚಾ ಗುತ್ತ ನಡೆಯಿತು, ಒಂದು ಕ್ಷಣ ಹೊತ್ತು ಸಹ ಒಂದೇ ಸ್ಥಳದಲ್ಲಿ ಕಾಲೂರಿ ನಿಲ್ಲು ತಿದ್ದಿಲ್ಲ, ಕ್ಷಣಕ್ಷಣಕ್ಕೆ ಕುಣಿದಾಡುತ್ತಿದ್ದ ಆಟಗಳನ್ನಾಡುವಾಗ್ಗೆ ಅವರಲ್ಲಿ ಮರ್ಕಟ ಚೇಷ್ಟೆಯು ವಿಶೇಷವಾಗಿತ್ತು, ಸವರ್ಧರು ಚಿಕ್ಕಂದಿನಲ್ಲಿ ಬಹಳ ಹಾ ವಳಿ ಮಾಡುವದನ್ನು ಕಂಡು ಇವರ ತಾಯಿಯು ಇವರಿಗೆ “ ನಾರಾಯಣಾ! ಈಗ ಭೂತ ಬರುವದು! ಒಳಗೆ ನಡಿ ” ಎಂದು ಅಂಜಿಸಿದರೆ ಇವರು ಅವಳಿಗೆ ಅಪ್ಪಾ! ಭೂತ ಹ್ಯಾಗೆ ಇರುವದೆಂಬದನ್ನು ನನಗೆ ತೋರಿಸು ' ಎಂದು ಕೇಳುತ್ತಿದ್ದರು. ಮನೆಯಲ್ಲಿ ಹುಡುಗನ ಪುಂಡಾಟವು ಹೆಚ್ಚಾಯಿತಂದು ನೋಡಿ ಅವರ ತಂದೆ ತಾಯಿ ಗಳು ಇವರನ್ನು ೫ನೇ ವರ್ಷದಲ್ಲಿ ನಾಲಿಗೆ ಕಳಿಸಿದರು, ಅಲ್ಲಿ ಅವರು ಒಂದೇ ವ ರ್ಪದಲ್ಲಿ ಗುರುವಿಗೆ ಬರುತ್ತಿದ್ದ ಎಲ್ಲ ವಿದ್ಯೆಯನ್ನು ಕಲಿತು ಬಿಟ್ಟರು! ಅಷ್ಟಾದರೂ ಅಹೋ ರಾತ್ರಿ ಊರೊಳಗಿನ ಹುಡುಗರನ್ನು ಕಟ್ಟಿಕೊಂಡು ಹಾವಳಿ ಮಾಡುತ್ತಿದ್ದ