ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾರ, ಮೊದಲನೇ ಚವುತ್ತಾರ-ಟಾಕಳಿ ಎಂಬ ಊರಿಂದ ಒಂದು ಹರಪುರಿ ದೂರಿರುವ ದಕಕಸಂಚಕ ಎಂಬ ಊರಲ್ಲಿಯು ಒಬ್ಬ ಶ್ರೀಮಂತ ಕುಲಕಣರ್ಿಯು ಶತ್ರಸಂತಾನವಿಲ್ಲದೆ ಕ್ಷಯರೋಗದಿಂದ ಮರಣ ಹೊಂದಿದನು, ಅವನ ಮುಹಾ ಪತಿವೃತೆಯಾದ ಚಿಕ್ಕ ಪ್ರಾಯದ ಹೆಂಡತಿಯು ತನ್ನ ಪತಿಯೊಂದಿಗೆ ಚಿತೆಯಲ್ಲಿ ಬಿದ್ದು ಪ್ರಾಣಕೊಡಬೇಕೆಂದು ನಿಶ್ಚಯಿಸಿ ಪ್ರೇಕದ ಸಂಗಡ ಹೊರಟಿದ್ದಳು. ಈ ಸಹ ಗಮನನ ಗಂಗಾತೀರದಲ್ಲಿ ಟಾಕಳಿ ಎಂಬಲ್ಲಿ ಆಗಬೇಕೆಂದು ನಿರ್ಣಯವಾಗಿತ್ತು. ಆದ್ದರಿಂದ ಮುಂದೆ ಪ್ರತವು ಹೊರಟಿರಲು ಹಿಂದಿಂದ ಸ್ವಲ್ಪ ಅಂತರದಲ್ಲಿ ಅವಳು ನಡೆದಿದ್ದಳು. ಅಷ್ಟರಲ್ಲಿ ಸಮರ್ಥರು ಗವಿಯಹತ್ತರ ಗಿಡದ ಕೆಳಗೆ ತಪಸ್ಸು ಮಾಡು ತದೇಕಧ್ಯಾನದಿಂದ ಕುಳಿತದ್ದನ್ನು ಆ ಮಹಾಪತಿವೃತೆಯು ಕಂಡು ಸಮರ್ಥರ ಬಳಿಗೆ ಹೋಗಿ ಅವರ ಕಾಲಿಗೆರಗಿದಳು. ಆಗ ಸಮರ್ಥ ರು ತಮ್ಮ ಕಣ್ಣು ತೆಗೆದು ಅವಳ ಕಡೆಗೆ ನೋಡಿ ಸ್ವಾಭಾವಿಕವಾಗಿ « ಅಹ್ಮಪುತ್ರಾಸೌಭಾಗ್ಯವತೀಭವ” ಎಂದು ಆಶಿರ್ವದಿಸಿದರು, ಆಗ ಆ ಸಾಧಿಯು ವಿನಯದಿಂದ ಕೈಜೋಡಿಸಿ“ ಸ್ವಾಮೀ, ಈ ತಮ್ಮ ಆಶಿರ್ವಾದದ ಫಲವ ಈ ಜನ್ಮದಲ್ಲೋ? ಮುಂದಿನ ಜನ್ಮದಲ್ಲೋ?” ಎಂದು ವಿಚಾರಿಸಿದಳು, ಆಗ ಸವರ್ಧರು ಅವಳ ಹತ್ತಿರವಿದ ಜನರನ್ನು ಕರೆದು ಮೂವತ್ತು ವೃತ್ತಾಂತವನ್ನು ವಿಚಾರಿಸಲಾಗಿ ಅವಳ ಪತಿಯು ಸತ್ತ ವರ್ತಮಾನವ ಸಮರ್ಥರಿಗೆ ತಿಳಿದುಬಂತು, ತಲವಾಯು ಸಮರ್ಥರು ತಮ್ಮ ಆಶಿರ್ವಾದವು ಹುಸಿ ಹೋಗಬಾರದೆಂದು ಶ್ರೀರಾಮಚಂದ್ರ ದೇವರನ್ನು ಪ್ರಾರ್ಥಿ ಸಿ ಆ ಪ್ರೇತವನ್ನು ತಮ್ಮ ಬಳಿಗೆ ಕರೆಯಿಸಿ ತಮ್ಮ ಕೈಯಿಂದ ತೀರ್ಥವನ್ನು ಪ್ರೊ ಸಿದರು, ಆಗ ಕುಲಕಣರ್ಿಯ ಜೀವಂತನಾಗಿ “ ರಾಮ ರಾಮ! ” ಎಂದತಿ ಅನ್ನುತ್ತು ಎದ್ದು ಕುಳಿತನು ಈ ಕೌತುಕವನ್ನು ಕಂಡು ಅಲ್ಲಿಯ ಜನರು ಎಷ್ಟು ಆಶ್ಚರ್ಯಚಕಿತರಾದರೆಂಬದನ: ವಂಚಕ ಕಲ್ಪಿಸಲಿ! ಮುಂದೆ ಈ ಸಾಧಿಗೆ ಸಮರ್ಥರ ಆಶಿರ್ವಾದದಂತ ಮಕ್ಕಳು ಹುಟ್ಟಿದರು, ಇವರೊಳಗೆ ಮೊದಲನೇ ಮ ಗನನ್ನು ಅವಳು ಸಮರ್ಥರಿಗೆ ಅರ್ಪಿಸಿದಳು, ಅವನನ್ನು ಸಮರ್ಥರು ತಮ್ಮ ಹ ತರ ಇಟ್ಟುಕೊಂಡು ಅವನಿಗೆ ಉದ್ಭವ ಗೋಸಾವಿ ಎಂಬ ಹೆಸರಿಟ್ಟರು. ಪೃಥ್ವಿ ಪ್ರದಕ್ಷಿಣ-ಸಮರ್ಥರು ಗಂಗಾತೀರದಲ್ಲಿ ೨ ತಹಗಳವರೆಗೆ ಪುರಸ್ಟ್ ರಣವನ್ನು ಸಮಾಸ್ತಮಡಿ, ಕೃಥ್ವಿ ಪ್ರದಕ್ಷಣವುಡಿ ಬರುವದಕ್ಕೆ ಶ್ರೀರಾಮಚಂದ್ರ ದೇವರ ಆಜ್ಞೆಯನ್ನು ಪಡೆದು ಮುಂಚೆ ಶ್ರೀ ಕಾಶೀಕ್ಷೇತ್ರಕ್ಕೆ ಹೋದರು. ಅಲ್ಲಿಂ ದ ಇವರು ಅಯೋಧ್ಯಾ, ದ್ವಾರಕಾ, ಹಿಮಾಲಯ, ಜಗನ್ನಾಥರಾಮೇಶ್ವರ ಮತ್ತು ಲಂಕಾ ಈ ಸ್ಥಳಗಳಿಗೆ ಹೋದರು. ಅಲ್ಲಿಂದ ಇವರು ಆದಿರಂಗ, ಮಧ್ಯ ರಂಗ, ಅಂತರಂಗ, ಶ್ರೀಜನಾರ್ದನ ದರ್ಶಸೇನ ಮುಂತಾದ ಕ್ಷೇತ್ರಗಳಿಗೆ