ವಾಗ್ಯೂಷಣ, ಶಿವಶಟೆಮಹಾರಾಜರ ಭೇಟಿಯು :-ಒಂದು ಗುರುವಾರ ದಿವಸ ಶಿವಾಜಿ ಮಹಾರಾಜರು ಸಮರ್ಥರ ದರ್ಶನಕ್ಕೆ ಬಂದಾಗ್ಗೆ ತನ್ನ ತೀರ್ಥ ರೂಪರಾದ ಕಾಹ ಜಿ ಮಹಾರಾಜರು ದರ್ಶನಕ್ಕೆ ಬರಬೇಕೆಂದು ಅಪೇಕ್ಷಿಸುತ್ತಾರೆಂಬದಾಗಿ ಅವರಿಗೆ ತಿಳಿಸಿದರು, ಅದಕ್ಕೆ ಸಮರ್ಥರು ಆ ಒಳ್ಳೇದುy ಎಂದು ಅಪ್ಪಣ'ಯನ್ನು ಕೊ ೬ರು. ತರುವಾಯ ಸಲ್ಲು ಹೊತ್ತಿನ ಮೇಲೆ ಶಾಹಜಿ ಮಹಾರಾಜರು ಜಿಜಾಬಾಯಿ ಕೂಕಾಬಾಯಿ ಮುಂತಾದವರನ್ನು ಸಂಗಡ ಕರೆದುಕೊಂಡು ಸಮರ್ಥರ ದರ್ಶನಕ್ಕೆ ಬಂದರು, ಅವರೆಲ್ಲರು ಅತ್ಯಂತ ಭಕ್ತಿಭಾವದಿಂದ ಸಮರ್ಥರ ಪೂಜೆಯನ್ನು ಮಾ ಡಿದರು, ಸಮರ್ಥರು ಅವರೆಲ್ಲರಿಗೆ ಬಹಳ ಆದರ ಸತ್ಕಾರಮಾಡಿ ತಮ್ಮ ಹತ್ತರ 1 ದಿವಸಗಳವರೆಗೆ ಇಟ್ಟು ಕೊಂಡರು. ಆಗ ಶಾಹಜಿ ಮಹಾರಾಜರು- ವಿಜ ಪುರದ ಬಾದಶಹರು ನನ್ನನ್ನು ಗೋಡೆಯಲ್ಲಿ ಮುಚ್ಚಿಟ್ಟಿದ್ದರು, ಅಲ್ಲಿಂದ ಶ್ರೀ ಕೃಪೆ ಯಿಂದ ಪಾರಾಗಿ ಬಂದೆನು” ಎಂದು ಹೇಳಿ (ಶಿವ, ಜೆಯು ನಿಮ್ಮ ವನೇ ಇದ್ದಾನೆ. ಶ್ರೀ ಕೃಪೆಯಿಂದ ಪ್ರಾಪ್ತವಾದ ರಾಜ್ಯವಾದರೂ ನಿನ್ನದೇ ಇರುತ್ತದೆ, ಅವನ ನ್ನು ಎಲ್ಲಾ ರೀತಿಯಿಂದ ಸಂವರಕ್ಷಣ ಮಾಡುವದು ನಿಮ್ಮನ್ನೇ ಕೂಡಿರುತ್ತದೆ?' ಎಂತ ಸದ್ಧ ದಿತ ಅಂತಃಕರಣದಿಂದ ಸಮರ್ಧರಿಗೆ ಪ್ರಾರ್ಥನೆಯನ್ನು ಮಾಡಿದರು ಅದನ್ನು ಕೇಳಿ ಸವರ್ಧರು-ಶಿವಾಜಿಯು 'ಶ್ರೀಯು ಪೂರ್ಣ ಭಕ್ತನಿದಾನ ನೀ ವು ಕರ್ಣಪಕರ್ಣದಿಂದ ಶಿವಾಜಿಯ ಪರಾಕ್ರಮವನ್ನು ಕೇಳಿರುತ್ತೀರಿ, ಶಾ ಹಿಖಾನನ ಕಾಲಕ್ಕೆ ಅವನು ಅಮಾನುಷಕೃತ್ಯವನ್ನು ತೋರ್ಪಡಿಸಿದ್ದಾನೆ. ನಿಮ್ಮ ಪೂರ್ವಾರ್ಜಿತ ಪುಣ್ಯದಿಂದ ಮತ್ತು ದೇವಿಯ ವರಪ್ರಸಾದದಿಂದ ಅವನಿಗೆ ಯಾವಾಗಲು ವಿಜಯ ಉಂಟಾಗುವದು, ಅವನ ಮೇಲೆ ಶ್ರೀರಘುಪತಿಯ ಪೂ ಈ ಕೃಪೆಯುಂಟು, ನೀವು ಯಾವದೊಂದಕ್ಕೂ ಚಿಂತೆ ಮಾಡಕೂಡದು' ಎಂ ದು ಸಮಾಧಾನ ಮಾಡಿ ಮೂರು ದಿವಸ ರಾತ್ರಿ ತಮ್ಮ ಹತ್ತಿರ ಇಟ್ಟು ಕೊಂಡು ಅವರಿಗೆ ಅಪ್ಪಣೆ ಕೊಟ್ಟರು. ಶಿವಾಜಿ ಮಹಾರಾಜರು ಮುಂದೆ ಕವು ದಿವಸ ಅಲ್ಲಿದ್ದು ರಾಯಗಡಕ್ಕೆ ಹೊರಟು ಹೋದರು. ದತ್ತಾತ್ರಯನ ದರ್ಶನ-ಸಮರ್ಥ ರು ಒಂದು ಸಾರೆ ಸಂಚರಿಸುತ್ತಾ ಸಂ ಚರಿಸುತ್ತಾ, ಮತಪುರ ಎಂಬಲ್ಲಿಗೆ ಬಂದರು. ಅಲ್ಲಿ ದತ್ತಾತ್ರಯನ ದೇವಾಲಯ ಉಂಟೆಂದು ನೋಡಿ ಅವನ ದರ್ಶನಕ್ಕೆ ಹೋದರು, ಒಳಿಗೆ ದೇವಾಲಯದಲ್ಲಿ ಹ ತುಮಂದಿ ಬ್ರಾಹ್ಮಣರು ಅನುಷ್ಠಾನಕ್ಕೆ ಕುಳಿತಿದ್ದರು. ಅವರೆಲ್ಲರಿಗೂ ಸರ್ವ ರು ನಮಸ್ಕರಿಸಿ-“ನೀವೆಲ್ಲರುವೆ ಉದ್ದಿಶ್ಯವಾಗಿ ಅನುಷ್ಠಾನವನ್ನು ಮಾಡುತ್ತ ಅದ್ದೀರಿ?” ಎಂದು ಪ್ರಶ್ನೆ ಮಾಡಿದರು, ಬ್ರಾಹ್ಮಣರೆಲ್ಲರು ದತ್ತಾತ್ರೆಯನು ನ ಸುಗೆ ದರ್ಶನ ಕೊಡಬೇಕೆಂದು ನಾವು ಅನುಷ್ಠಾನಕ್ಕೆ ಕೂತಿದ್ದೇವೆ' ಎಂದು ಈ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.