ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೫೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ~ ೧ ರಾಮದಾಸಸ್ವಾಮಿಗಳ ಚರಿತ್ರ. ಅವನಿಗೆ ತಿರಿಗಿ ಕೊಟ್ಟರು, ಜನಕರಾಯನು ಯಾಜ್ಞವಲ್ಕಿ ಮುನಿಗಳಿಗೆ ರಾಜ್ಯ ವನ್ನು ಅರ್ಸಣ ಮಾಡಿದ್ದನು. ಅವಗಾದರೂ ಜನಕರಾಯನಿಗೆ ರಾಜಧರ್ಮವನ್ನು ಉಪದೇಶಿಸಿ ಅವನು ದಾನ ಕೊ ಎಲ್ಲ ರಾಜ್ಯ ವನ್ನು ತಿರಿಗಿ ಒಪ್ಪಿಸಿದರು, ಆಗ್ಗರಿಂದ ನಮ್ಮ ೧ಧ ಗೋಸಾವಿಗಳಿಗೆ ರಾಜ್ಯ ತೆಗೆದುಕೊಂಡು ಏನು ಮೊಡತಕ್ಕದ್ದದೆ ? ನೀ ವು ವGಡಿಗೆ ರಾಜ್ಯದ ನನ್ನ ೯ನಿ ಪ್ರತಿಗ್ರಹ ಮಾಡಿದಾಗ ನನಗೆ ಆ ರಾಜ್ಯ ವನ್ನು ನಡಿ ಕ್ಕೆ ಮಂತ್ರಿಯು ಬೇಡವೇ ? ನೀನೇ ನನ್ನ ಮಂತ್ರಿಯಾಗಿ ನನ್ನ ರಾ ಜ್ಯವೆಂತಲೇ ತಿಳಿದು ರಾಜ್ಯಭಾರವನ್ನು ಮಾಡಿರಿ ಎಲೋ ! ಪ್ರತಿಯೊಂದು ಕಾರ್ಯ ವನ್ನು ಮಾಡುವಾಗ ಸರಾಸಾರ ವಿಚಾರವನ್ನು ಮಾಡುತ್ತಿರಬೇಕು ?' ಸಮರ್ಥ ರು ಮಾಡಿದ ಈ ಉಪದೇಶವನ್ನು ಕೇಳಿ ಶಿವಾಜಿ ಮಹಾರಾಜರಿಗೆ ತಮ್ಮ ರಾಜ್ಯವ ನ್ನು ತಿರಿಗಿ ತೆಗೆದುಕೊಳ್ಳುವ ಹೊರತಾಗಿ ಎರಡನೇ ಮಾರ್ಗವೇ ಉಳಿಯಲಿಲ್ಲ, ಆಗ ಮಹಾರಾಜರು ಸಮರ್ಥರಿಗೆ ನಿಮ್ಮ ಪಾದುಕಗಳನ್ನಾದರೂ ಕೂಡಿರಿ, ಅಂದರೆ ಅವುಗಳನ್ನು ಸಿಂತಾಸನದ ಮೇಲಿರಿಸಿ ನಿಮ್ಮ ಹೆಸರಿನಿಂದ ನಿಮ್ಮ ರಾಜ್ಯವನ್ನು ನಡಿ ಸುತ್ತೇವೆ" ಎಂದು ನುಡಿದರು. ಆಗ ಸಮರ್ಥರು ತಮ್ಮ ಕಾಲೆಳಗಿನ ಪಾದು ಕಗಳನ್ನು ತೆಗೆದು ಮಹಾರಾಜುಗೆ ಒಪ್ಪಿಸಿದರು, ತರುವಾಯ ಮಹಾರಾಜರು ಸಮರ್ಥರಿಗೆ- “ ನಿಮ್ಮ ರಾಜಚಿನ್ನವನ್ನು ಜನರಿಗೆ ತಿಳುಹುವದಕ್ಕೆ ಏನಾದರೂ ಗುರುತು ಕೊಡಿರಿ” ಎಂರು ಬೇಡಿಕೊಂಡರು. ಅದನ್ನು ಕೇಳಿ ಸಮರ್ಥಕ ನಕ್ಕು~ ಎಲೋ ! ನಾವು ಹೇಳಿ ಕೇಳಿ ಗೋಸಾವಿಗಳು, ನಮ್ಮ ರಾಜಚಿನವು ಏನಿರಬೇಕಾಗಿದೆ ? ಭಗವಿ ವಸ್ತ್ರಗಳೇ ನಮ್ಮ ಚಿನ್ಧವೆಂದು ತಿಳಿದುಕೋ! ಆದ್ದರಿಂದ ಇನ್ನು ಮುಂದೆ ಮಹಾರಾಷ್ಟ್ರ ರಾಜ್ಯದ ನಿಶಾನಿಯನ್ನು ಭಗವೀ ವಸ್ತ್ರದಿಂದ ಮಾಡಿ ಸು” ಎಂದು ಆಟೈaiನ್ನು ಕೊಟ್ಟರು. ಆಗಿನಿಂದ ಶಿವಾಜಿ ಮಹಾರಾಜರು (* ಭಗವಾಡಾ' ಎಂಬ ನಿಶಾನಿಯನ್ನು ಸಮರ್ಥರ ರಾಜ್ಯದ ಚಿನ್ದ'ವೆಂದು ಪ್ರಸಿದ್ಧ ಮಾಡಿ ರಾಜ್ಯವನ್ನು ನಡಿಸಿದರು, ಸಮರ್ಥರು ಮಹಾರಾಜರಿಗೆ ಈ ಉಪ ದೇಶವನ್ನು ಮಾಡಿದ ತರವಾಯು ಪುನ: ಶಕೆ ೧೫೭೪ ರಲ್ಲಿ ರಾಮೇಶ್ವರ ಯಾತ್ರೆ ಯನ್ನು ಮಾಡಿಕೊಂಡು ಬರಲಿಕ್ಕೆ ಹೊರಟರು, - ರಾಮೇಶ್ವರ ಯಾತ್ರೆ-ಸವರ್ಧರು ರಾಮೇಶ್ವರ ಯಾತ್ರೆಗೋರೆ ಹೋಗುವಾಗ್ಗೆ ಮಾರ್ಗದಲ್ಲಿ ಚಿಕ್ಕೋಡಿ ಎಂಬಲ್ಲಿ ಇಳಿದು, ಅಲ್ಲಿ ತಿಮಾ ಜಿಪಂತ ದೇ ಶಪಾಂಡೆ ಎಂಬ ಹೆಸರಿನ ಒಬ್ಬ ಜಗವನಿಗ್ಗನು ಅವನು ತನ್ನ ಊರಿಗೆ ಸಮ ರ್ಧರು ಬಂದಿರುತ್ತಾರೆಂಬ ವರ್ತಮಾನ ಕೇಳಿ ಅವರ ದತನ ತಕ್ಕೊಂಡು ಅವರ ಕ ಡೆಯಿಂದ ಅನುಗ್ರಹ ಪ್ರಸಾರವನ್ನು ತೆಗೆದುಕೊಂಡನು. ಸಮರ್ಥರು ಅವನಿಗೆ ಶಾವು ಪಂಚಾಯತನವನ್ನು ಕೊಟ್ಟು ಅವನ ಮಸ್ತಕದ ಮೇಲೆ ವರದ ಹಸ್ತವನ್ನಿಟ್ಟು