ಪ್ರಟ್ಟು ದನದೇವ, ಮದನ ೨೨೫ ತsದ ಪ್ರಸಭಮುಹಂ ತಸ್ಯ ಸೋSಹಂ ಕೌರವಾಧಮ ' ಸಮರೇ ಕರೋಮಿ ರೋಷಾತ್ || ೧೬ || ಸೋದರಿಯಾದ ಉತ್ತರೆಯನ್ನು ಕುರಿತು:- ತಮಪಿ ಸಮರಸೀಮಷ ಭಂಕಾಸ್ಮಿ ಭಿಷ್ಟಂ ಭುವನವಿದಿತ ಶಕ್ತಿರ್ಯತ್ರ ತಾಂತಃ-ಕ ತಾಂತಃ ಧನುರನುದಿತದರ್ಪ ಪ್ರಾತಿಭಂ ಕುಂಭಕೇತು ರ್ಭಜರು ಚ ಭುಜಯೋರ್ಮೇ ಗೌರವಂ ಗಾಹಮಾನಃ llc೭|| ಅರ್ಜುನನು ಉತ್ತರನಿಗೆ ಭೀಷ್ಮನನ್ನು ತೋರಿಸಿಹೇಳಿದುದು:- ಯ) - ಕ್ಷತ್ರಾಣಾಂ ಕೃತಜಸರಿತಿ ಸ್ವಾತಿ ಜಾತೇ ಸ್ನ ಪಿತೊ - ಶಾವಾಶೌಚೇ ತಮಪಿ ಸಮಿತಿ ವ್ಯಸ್ತರ್ವಾ ಜಾಮದಗ್ನ ಕಾಲೇನೋ ಚೆ:-ಕನಕತನುನಾ ಕೇತನಾಗ್ರಸ್ಥಿ ತೇನ ಸಾಮಾಗಾರಂ ಸ್ಸುರತಿಪುರತಃ- ಶಂತನೋಃ-ಪುತ್ರ ಏಷಃ-೨೭ || ಅಸಿಚ ಶರಧರಶಿರೋಮಾಲ್ಯಂ ಕುಲ್ಕಾ ಸ್ವಯಂ ಯಮಜೀಜನತ್ ತ್ರಿಭುವನ ಜಯಸ್ಕರೋ ಯಸ್ಯ ಸ್ಮರೋsಪಿ. ಪರಾಲ್ಕು ಖಃ ನಿಯತವಯುತಂ ವೀರಾಣಾಂ ಯಸ್ತ ಜೀಕುರುತೇ ರಣೇ ಕುರುಕುಲಗುರುಃ- ಸೋsಯಂ ಭೀಷ್ಮ-ಸಮೃದ್ಧತಿ ಸೂಹ್ಮಣಾ ||೨೮|| ಯುದ್ಧ ಕುತೂಹಲಿಯಾದ ಅರ್ಜುನನು, ಪ್ರಣಾಮಪೂರಕ ಧನ್ನು ಸನ್ನು ತೆಗೆದುಕೊಂಡು: - ಜಯ ಜಗನಂ ಧನುರ್ಜಯತಿ ಧೂರ್ಜಟೇರ್ನನ್ನಿನಾ ಧನುರ್ಧರದುರಂಧರೋ ಜಯತಿ ಶಾಂರ್ಜಧನಾ, ಹರಿಃ. ಧನು ಖಜುರೋಹಿತಂ ಜಯತಿ ನಾ ಚ ಧಾನುಷ್ಯತಾ ಸುರಾರಿಸವರಾಜರ ಪ್ರಣಯಿನ ಲೋಕೀಪತೇಃ || ೩೬ || ಎಂದು ಹೇಳಿರುವುದನ್ನು ವಿವೇಚಿಸಿ ನೋಡಿದರೆ ಎಂತಹನಾದರೂ ವೀರರಸ ದಿಂದ ಪ್ರಮತ್ತನಾಗದಿರನು | ನ ದ ನ ಇವನು ಗಂಗಾಧರನ ವಂಶೀಯನು, ಅರ್ಜುನವರ್ಮನ ರಾಜಗುರು. ಗೌಡದೇಶದವನು. ಇವನಿಗೆ ಉಪಾಧ್ಯಾಯನೆಂದೂ, ಬಾಲಸರಸ್ವತಿಯೆಂದೂ ನಾಮಾಂತರವಿದ್ದಿತು. ಅರ್ಜುನವರ್ಮನು ಸುಭಟನ ಮಗನೆಂದು ಒಂದುಕಡೆ ಹೇಳಿದೆ. (29)
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.