ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಸಂಸ್ಕೃತಕವಿಚರಿತೆ [ಕ್ರಿಸ್ತ ಸಿದನು. ಇವನಿಗೆ ಯಾವ ಮತದಲ್ಲಿಯೂ ಪಕ್ಷಪಾತವಿರಲಿಲ್ಲ, ಮುಸಲ್ಮಾನರನ್ನು ಮೇಚ್ಛರೆಂದು ದೂಷಿಸುತ್ತಿದ್ದ ಆ ಕಾಲದಲ್ಲಿಯೂ, ಇವನು ಅವರನ್ನು ವಿಶ್ವಾಸ ದಿಂದ ಕಂಡು ಅವರಿಗಾಗಿ ಮಸೀದಿಗಳನ್ನು ಕಟ್ಟಿಸಿಕೊಟ್ಟನು. ಇವನು ಸರ್ವ ಮತಸಮನಾಗಿದ್ದು ಮಾಡಿರುವ ಜನೋಪಕಾರ ವಿಚಾರಗಳು ಅನೇಕ ಪ್ರಸಕ್ತಿಗಳ ಲ್ಲಿಯೂ, ಚತುರ್ವಿಂಶತಿಪಬಂಧಗಳಲ್ಲಿಯೂ ಪ್ರಬಂಧಚಿಂತಾಮಣಿಯಲ್ಲಿಯೂ, ಶಾಸನಗಳನೇಕಗಳಲ್ಲಿಯೂ, ಸೋಮೇಶ್ವರನ ಕೀರ್ತಿಕೌಮುದಿಯಲ್ಲಿಯೂ, ಅರಿ ಸಿಂಹನ ಸುಕೃತಸಂಕೀರ್ತನದಲ್ಲಿಯೂ ವಸ್ತು ಪಾಲನ ಮಗ ಚೈತಸಿಂಹನ ಪ್ರಾರ್ಥ ನೆಯಂತೆ ಬರೆದುದಾದ ವಸಂತವಿಲಾಸಮಹಾಕಾವ್ಯದಲ್ಲಿಯೂ , ಇವನ ದಾನ ಸಾಹಸ ಪರಾಕ್ರಮಾದಿಗಳು ವರ್ಣಿತವಾಗಿರುವುದಲ್ಲದೆ, ಜಿನಹರ್ಷನು ಬರೆದಿರುವ ವಸ್ತುಪಾಲಚರಿತದಲ್ಲಿ ಇವನು ಮಾಡಿರುವ ಪ್ರತಿಯೊಂದು ಕಾರವೂ ಅಗ್ಗಳಿಕೆ ಯಿಂದ ಹೇಳಲ್ಪಟ್ಟಿದೆ. ಜನಪ್ರಭಸೂರಿಯು ಬರೆದಿರುವ ತೀರ್ಥಕಲ್ಪದಲ್ಲಿನ ವಸ್ತು ಪಾಲಚರಿತದಲ್ಲಿ: ಲಕ್ಷಕಂ ಸಪಾದಂ ಜಿನಬಿಂಬಾನಾಂ ಕಾರಿತಂ | ಅಷ್ಟಾದಶ ಕೋಟಯಃ ಸಣ್ಣವನಿರ್ಲಕಾಃ ಶ್ರೀಶತ್ರುಂಜಯತೀರ್ಥ ದ್ರವಿಣಂ ವ್ಯಯಿತಂ | ದ್ವಾ ದಶಕೋಟಯೋತಿಲಕ್ಷಾ: ಶ್ರೀಉಜ್ಜಯಂತೆ | ದ್ವಾದಶಕೋಟ್ಯ ಪಂಚಾಶಲ್ಲಕಾ ಅರ್ಬುದಶಿಖರೇ ಊಣಿಗವಸತ್ಯಾಂ | ನವಶತಾನಿ ಚತುರಶೀತಿಶ್ರ ಪೌಷಧಶಾಲಾಃ ಕಾರಿತಾಃ | ಪಂಚಶತಾನಿ ದಂತಮಯ ಸಿಂಹಾಸನಾನಾಂ ಪಂಚಶತಾನಿ ಪಂಚೋತ್ತರಾಣಿ ಸಮವಸರಣಾನಾಂ ಜಾದರಮಯಾನಾಂ | ಬ್ರಹ್ಮಶಾಲಾಃ ಸಪ್ತಶತಾನಿ, ಸಪ್ತಶತಾನಿ ಸತ್ರಾ ಕಾರಾಣಾಂ, ಸಪ್ತಶತಿ' ತಪಸ್ವಿ ಕಾಪಾಲಿಕಮಠಾನಾಂ | ಸರ್ವೇಷಾಂ ಭೋಜನನಿರ್ವಾಪಾದಿದಾನಂಕೃತಂ ತ್ರಿಂಶಚ್ಛತಾನಿ ಗ್ರೂದ್ಯುತರಾಣಿ ಮಾಹೇಶ್ವರಾಯತನಾನಾಂ, ತ್ರಯೋದಶಶತಾನಿ ಚತುರುತ್ತರಾಣಿ ಶಿಖ ರಬದ್ಧ ಜೈನಪಾಸಾದಾನಾಂ, ತ್ರಿ ವಿಂಶತಿಃ ಶತಾಸಿ ಜೀರ್ಣಚೆ ತೊ? ದ್ವಾರಾಣಾಂ | ಅಷ್ಟಾದಶಕೊಡಿಸುವರ್ಣವ್ಯಯನ ಸರಸ್ವತೀ ಭಾಂಡಾ ಗಾರಾಣಾಂ ಸ್ಥಾನತ್ರಯ' ಭರಣಂ ಕೃತಂ ಪಂಚಶತೀಬಾಹ್ಮಣಾನಾಂ ವೇದಪಾರಂ ಕರೋತಿ ಸ್ಮ ವರ್ಷವಧ: ಸಂಘಷ ಜಾತಿತಯಂ ಪಂಚ ದಶಶತಿ ಶ್ರಮಣಾನಾಂ ಗೃಹ: ನಿತ್ಯಂ ಹರತಿ ಸ್ಮ | ತಟಕಕಾರಾಟ ಕಾನಾಂ ಸಹಸು ಸಾಧಿಕಂ ಪ್ರತ್ಯಹಮಭುಂಕ್ಯ | ರ್ತಯೋದಶತೀರ್ಥ ಯಾತ್ರಾ ಸಂಘಸತೀಭೂಯಕೃತಾಃ | ತತ್ರ ಪ್ರಥಮಯಾತ್ರಾಯಾಂ ಚತ್ವಾರಿ ಸಹಸ್ರಾಣಿ ಪಂಚಶತಾನಿ ಶಕಟಾನಾಂ ಸಶಯಾಪಾರಕಾನಾಂ,