ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M೨ ಸಂಸ್ಕೃತಕವಿಚರಿತೆ ತಿಧಿಲಕರಸರೋಜಾ ಲಜ್ಯ ಮಾನಾ ವಿಕೀರ ಜೈಲಿತಹುತವಹಾಂತರ್ಲಾಜವು ಸುಭದ್ರಾ ಅಕುರುತಗುರುವಾಟು ಕಿಂಚದಾಚಾರವು ಗ್ರಹಣಮಥ ಮುಖಾ ಪ್ರೋತ್ಸಂಗಭ್ರಗುಯಮಾನಂ || ೬-೩೬ ಅ ಭ ಯ ದೆ ನ ಇವನನ್ನು ಆಚಾರ ಅಭಯದವನೆಂದು ಕರೆಯುವುದುಂಟು. ಇವನು ರುದು ಪಾಲೀಯ ಗಚ್ಛದವನು. ಶ್ವೇತಾಂಬರ ಜೈನಪಂಗಡದವನು. ವಿಜಯಚಂದ್ರ ( ಜಯಚಂದ್ರ ) ಸೂರಿಯಶಿಷ್ಯನು, ದೇವಚಂದ್ರಸೂಯ ಆಚಾರನು. ಇವ ನಿಗೆ ಕಾಶೀರಾಜನಿಂದ ವಾದಿಸಿಂಹ' ನೆಂಬ ಬಿರುದುಕೊಡಲ್ಪಟ್ಟಿದ್ದಿತು. ಇವನ ಆಚಾರವಂಶಾವಳಿಯು ಹಿಗಿರುವುದು, ಅಭಯದೇವ (ನನಾಂಗವೃತ್ತಿ ತೆ) (ಬೃಹತ್ಪರತರ ಪಟ್ಟಾವಳಿ. ನಂ ೪೦.) ವರ್ಧಮಾನ ಜಿನವಲ್ಲಭ (ಬ್ರಹತ್ಪರತರ ವಟ್ಟವಳೆ ನಂ. ೪೩) ಜಿನದತ್ತ ಜಿನಶೇಖರ ( ಬೃಹತ್ಪರತರ ಪಟ್ಟಾವಳಿ ) ರುದ್ರಪಾಯಗಚ್ಛದ ಮೂಲಪುರುಷ ವಿ, ಸಂ. ೧೨೦೪ ಪದ್ಮಚಂದ್ರ ವಿಜಯಚಂದ್ರ ಅಭಯದೇವ ಇವನು ಏ. ಸಂ. ೧೨೭೮+ಅಥವಾ ಕ್ರಿ ಶ ೧೨೨೧ ರಲ್ಲಿ ವಿಜಯಂತವಿಜಯ (ಜಯಂತ ವಿಜಯ) ಎಂಬ ಮಹಾ ಕಾವ್ಯವನ್ನು ಬರೆದುದಾಗಿ:- "Dictionary of jain Biography P, 9