ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮ ಸಂಸ್ಕೃತಕವಿಚರಿತಿ -.. . - *--.-.-. ---... ಅಕ್ಕನಮಗ, ಚಾಳುಕ್ಯರಾಜನ ಚಿಕ್ಕಪ್ಪ. ಇವರು ಮ್ಯೂತದಲ್ಲಿ ಮುಖ್ಯರಾದ ರಾಜ ಮನೆತನದವರು. “ (೧) ಏಷಮೇದ ಪಾಟನ್ನ ಪತಿಕುಮಾರಃ, (೨) ಏಷಸೌರಾಷ್ಟಾಧಿಪ ಸಹೋ ದರಃ, (೩) ಏಷಚಂದ್ರಾವತಿ ಪತಿಃ, (೪) ಏಷನಡುಲನರೇಂದ್ರನಕಃ , (೫) ಏಪಗೊದಹರಾಜಭಾತೃನಂದನಃ, (೬) ಏಷಧಾರಾಧಿರಾಜಭಾಗಿನೇಯಃ, (೭) ಏಷಶಾಕಂಭರೀಭೂಪಾಲನಾತುಲಕಃ, (೮) ಏಷಕೊಂಕಣಾಧಿಸವಿಮಾತ್ಮಜಃ, (೯) ಏಷಕಚಭೂಮಿಾಭುಂಗಶಾಲಕಃ, (೧೦) ಏಷಮರುಮಂಡಲಾಖಂಡಲ ದುಂತೃನಂದನಃ, (೧೧) ಏಷಪುನಶ್ಚಲುಕ್ಯನ ಸಜನಕ ಭ್ರಾತೃಕಃ || ಇವರಿಗೆ ಜೂಜಾಟವೆ? ಅತ್ಯಂತ ಪರಾಪರವಸ್ತು. ಕುಟುಂಬದಲ್ಲಿ ತಾಯಿತಂದೆ ಗಳಾಗಲಿ, ದಯಿತೆಯಾಗಲಿ, ಮಗನಾಗಲಿ, ಯಾರೇ ಮೃತರಾಗಿ ಹೋದರೂ ಶೋಕ ವಿಚಾರಕ್ಕೆ ಮನಗೊಡದೆ ಜೂಜಾಡುವುದು ವಾಡಿಕೆ. ಶೂದ್ರಕನು ಜೂಜಿನಿಂದಲೇ ರಾಜ್ಯವನ್ನು ಗೆದ್ದು ಕೊಂಡುದಾಗಿ ಹೇಳಿದೆ. ಆದರೆ ಈ ಶೂದ್ರಕನಾರೆಂಬುದು ತಿಳಿಯದು. ಇದೇ ವಿಚಾರವನ್ನು ನಾಟಕಕಾರನು ದೂತಕುಮಾರನಿಂದ ಹೇಳಿ ಸಿರುವನು. ದ್ಯೋತಕುಮಾರನು ಸತ್ರಿಯಾದ ಅಸತ್ಯ ಕಂದಲಿಯನ್ನು ಕುರಿತು ಅಯೆ ! ಮೊಹಕುಲನಭಸ್ಟಲಚಂದ್ರಕಲೆ' ! ಕಿಮೆ ತೆಷಾಮೆಂತಂವರ್ಣ್ಯತೆ ತಧಾಹಿ:- ಯದಿ ಪ್ರಿಯತೇ " ಹೆ: ಜನನಿ ಜನಕ ಎ) ಪ್ರಣಯಿನೀ ನು ಫು: ನಾ ತಧಾಸಿಮೇ ಮನು ಸೆವಾ? ನ ಮುಂಚಂತಿ ಕುರ್ವಂತಿ ಚ ನ ಶೋಕ || ಅಪರಂಚ ಚಂದ್ರಮುಖಿ! ನಿರುಪಮೈದೃಷಾಂ ಸ್ವಾಮಿಭಕ್ತಿ: ಯತ:- ಮಮ ಸೇವಾವಿಷಯ ಪರಿವೀ ದೇವದೇವರಾಜೋಸಿಪಿ ಜಯತೇಹೋ ! ಏಷ '೦ ನಿಶ್ಚಂಕಂ ರಕಸಂಕಲ್ಪ || ಅಸತ್ಯಕಂದಲಿ:-ಆರ್ಯಪುತ್ರ ! ತನ ಮಿತ್ರವರ್ಗ೦ ಜ್ಞಾತುಮಿಚ್ಛಾಮಿ.. ದ್ಯೋತಕುಮಾರ:-ಸುನಯನೇ ! ಏಕಸ್ತಾವತ್ತಾತ ಮೊಹದಾಸ್ಯಾ ಹಿಂಸಾ ಯಾಸ್ತನಿಜಾಂಗಲಿಕೊನಾಮ | ಅಪರಶ್ಚ ತಾತ ಮೋಹದಾಂಡಪಾಶಿಕ ಪ್ರವಾದದಾರಕೊ ಮದ್ಯಶೇಖ ರಕೋನಾಮು || ಅಷ್ಟ(ಅಸ್ತಿ) ದಲರಚಿತಹುರೋ ವಿಲಿ ಪ್ರೊ ರುಧಿರಕಂಕುಮರಸೇನ - ಶೋಭತೇ ಸವಿಶೇಷಮಿವ ಜಾಂಗಲಕೊ ಲಭ್ಯ ಮಾಹಾತ್ಮ: || ಅಹೋ ! ಮನು ಮಹರ್ಥ್ಯ ತಾಲೋಕ || ಯತಃ:-