ಶಕ) ವರದಾಚಾರ್ ನ ರ ದಾ ಚಾ ಕ್ಯ ಇವನು ಶ್ರೀವೈಷ್ಣವಬ್ರಾಹ್ಮಣನು, ಘಟಕಾಶತಸುದರ್ಶನನ ಮಗನು. ವಾತ್ಸಾಯನಗೊಇದವನು, ಕಾಂಚೀಪುರದವನೆಂಬುದು: – ಕಾಂಚೀ ಪರೇಕವಿರಭೂರದಾರನನಾ ಸೂನುಸ್ಸು ದರ್ಶನಗುರೋರ್ಘ ಓಕುಶರ ವೇದಾಂತತರ ವಿವಿಧಾರ್ಧವಿಚಾರದ ವಾ ತೊವಸಂತತಿಲಕಂಸಬಭಾಭಾಣಂ || ಎಂಬ ಶ್ಲೋಕದಿಂದ ವ್ಯಕ್ತಪಡುತ್ತದೆ. ಇವನಿಗೆ ಅರ್ವಾಾಚಾರನೆಂಬಾ ಪರನಾಮನಿದ್ದಿತು. ಇವನು ಕ್ರಿ. ಶ. ೧೩ನೆಯ ಶತಮಾನದ ಉತ್ತರಾರ್ಧದಲ್ಲಿ ದೃವನು, ಮಹಾಕವಿವೇಂಕಟನಾಥನ ಸೋದರಮಾವನಾದ ಅಪ್ಪುಳಾರವರ ಆಚಾ ರನು, ಇವನು ವಸಂತತಿಲಕವೆಂಬ ಗ್ರಂಥವನ್ನು ಬರೆದಿರುವನು. ಇದು ನಾಟಕ ಪ್ರಕರಣದಲ್ಲಿ ( ಭಾಣ” ಜಾತಿಗೆಸೇರಿದುದು, ಮಾದರಿಗೆ ಕೆಲವು ಶ್ಲೋಕಗಳನ್ನು ಬರೆಯುವೆವ. ವೆಶ್ಯಾ ಜನರ ಕಪಟಾನುರಾಗ ಕೌಶಲದ ವಿಚಾರವಾಗಿ:- ಆಲಾ ಸ್ಪರ್ಮಧುರೈಶಕಾಂದಪರುನಾಲೋಕಸೃಷ್ಟಿ ರನ್ಯಾಸ್ಕಲ್ಪನವಿಭ್ರಮಾಭರಪರಾನಂಗೈರನಗೋಜಿ - ಆಚಾರೈಪರೈಃ ರ್ಪಾನಭನಯ್ರನ್ಯಾನವ. ಕಂದನೆ ರಿತೃ ಕಾಂಗ್ಟನರಂಜಯಂತಿ ಸುದಶೋಮನ್ಯಮನ ನ್ಯಧಾ || ೨೬ ಹಾಡುವ ನೀಣಾವತೀವರ್ಣನೆ:- ವೇಗವೇಲ್ಲಿತದಲಕೇ ಕದಳ ಶ್ರೇಣೀ ಮನೋಹಾರಿಣೀ ವೀಣಾಪರ್ವಸು ಮಾಲಿತಾರ್ಧನಯನಂ ವ್ಯಾಪಾರಯಂತೀನರ್ಖಾ ಮುಕ್ತಾವೇ ಕರ್ಣಪತ್ರವಲಯಾ ಮುಗ್ರ ತಾಲಂಕೃತಾ ಸಂಗೀತವಿತನೋತಿತತ್ಪರಿಸರೋ ತಾಳಾನುಕಾರಸ್ತ ನೀ || ೪೩. ಯುವಕರಿಗೆ ವೇಶ್ಯಾಸಮಾಗಮದ ವಿಚಾರವಾಗಿ:- ಯನಾಮನಂಗಂ ಜಯತಾಂ ವಿಶಾಲಾ ಶಾಲಾ ಚ ಲಿ ಗಾತ್ರಾಣಿಪಾಡ್ವಾಣಿ ವಿಲಾಸಿನೀನಾಂ ಮಧ್ಯಂಚ ವೇದೀ ಮತಾನಿ ಮಂತ್ರಾಃ || ೪೪ ಸಂಧ್ಯಾವರ್ಣನ:- ತನನ್ನತ್ರ ಮಹೋತ್ಸವವನ್ನು ರ್ವರುಶಾಂತಃ ಪುರನಾಮಲೋಚನಾನಾಂ
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.