೨೫೨ ಸಂಸ್ಕೃತಕವಿಚರಿತೆ [ಕ್ರಿ* ಕವಿಯು ನಾಟಕ ರಚನೆಯಲ್ಲಿ ಚತುರನಲ್ಲವೆಂದೇ ಹೇಳಬೇಕಾಗುವುದು, ಮೈಥಿಲಿ ಕಲ್ಯಾಣದಲ್ಲಿ ರಾಮನು ಮಿಥಿಲೆಗೆ ಬಂದುದರಕಾರಣವನ್ನು ಹೇಳಿರುವು ದಿಲ್ಲ. ರಾಮನನ್ನಾವಾಗಲೂ ಎಡೆಬಿಡದಿರುವ ಸೋದರ ಲಕ್ಷಣನ ಹೆಸರೇ ಇಲ್ಲ. ನಾಟಕದ ಕೊನೆಯಲ್ಲಿ ಲಕ್ಷಣನು ಬಂದಿರುವನು. ಇದಂತಿರಲಿ! ರಾಮನು ಮಿಥಿ ಲೆಗೆ ಬಂದು ಅಷ್ಟು ದಿವಸಗಳೂ ಅಲ್ಲಿಯೇ ಇದ್ದು ದರಕಾರಣವೂ ನಿರೂಪಿತವಾ ಗಿಲ್ಲ. ಸೀತಾದರ್ಶನಲಾಲಸತೆಯು ಕಾರಣವೆನ್ನುವುದಾದರೆ ರಾಮನನ್ನು ಕೇವಲ ಅಧಕ್ಷತರೀತಿಯಲ್ಲಿ ವರ್ಣಿಸಿದಂತಾಗುವುದು. ಮಾಧವವನಕ್ಕೆ ವಿಹಾರಕ್ಕಾಗಿ ಬಂದ ಸೀತೆಯು ಬೆಳಗಾಗುವವರೆಗೂ ಅಲ್ಲಿಯೇ ಇದ್ದಳೆಂಬುದು ಸಾಧುವಲ್ಲದುದೂ ಅಸಮಂಜಸವೂ ಆಗಿರುವುದು. ಶ್ರೀರಾಮನ ವಿವಾಹಕ್ಕೆ ರಾಮನ ತಾಯಿತಂದೆ ಗಳಿಗಾಗಲಿ ಇತರರಿಗಾಗಲಿ ಆಹ್ವಾನವು ಕಳುಹಿಸಲ್ಪಟ್ಟಿರುವುದಿಲ್ಲ, ಅವರಾರೂ ಬಂದಿರುವುದೂ ಇಲ್ಲ. ಲಕ್ಷಣನು ಮಾತ್ರ ಆಸಮಯಕ್ಕೆ ಎಲ್ಲಿಂದಲೋ ಬಂದಿರು ವನು. ವಿಕ್ರಾಂತ ಕೌರವ ನಾಟಕದಲ್ಲಿ ಕಲ್ಪನಾಚತುರತೆಯು ದೂರವಾಗಿ ನಾಟಕ ಕಲೆಯಲ್ಲಿ ಕವಿಯು ಎಂತಹ ಅಕುಶಲನೆಂಬದು ಈ ನಾಟಕದಲ್ಲಿ ಎದ್ದು ಕಾಣ) ತಿರುವುದು. ಇದರಲ್ಲಿ ಚಮತ್ಕಾರದ ಗಂಧವೇ ಇಲ್ಲದೆ ಕೇವಲ ಅಪಕೃತಗಳಾದ ವರ್ಣನೆಗಳಿಂದ ಇರುವ ಅಂದವೂ ಕಂದಿ ಹೋಗಿದೆ. ಕಥಾಸಂವಿಧಾನವು ಯಾವ ನಿಧದಲ್ಲಿಯೂ ಆಕರ್ಷಕವಾಗಿರುವುದಿಲ್ಲ. ವರ್ಣನಾಭಾಗಗಳು ಎರಡರಲ್ಲಿಯೂ ಸಾಮಾನ್ಯವಾಗಿರುವುವು. ಒಟ್ಟಿನಲ್ಲಿ ಕವಿಯನ್ನು ರೂಪಕ ಸಏಯನ್ನರಿತ, ನುರಿತ ನಾಟಕಕಾರನೆಂದು ಹೇಳುವುದು ಕಷ್ಟಸಾಧ್ಯವಾಗಿರುವುದು. ಮಾದರಿಗಾಗಿ ಒಂ ದೆರಡು 'ಕಗಳನ್ನು ಕೊಡುವೆವ. ಕಧಮ೨ ಪರಿರಪ್ಪಾ ಯಾತ ಪಶ್ಯ : ಮೆ: - ಮಯಿ ಪುನರಧರೋಷ್ಠ, ಪಾತುಕರ್ಮ ಪ್ರಸಹ್ಯ ಸಕರುಣಮುಸಲಾಲ : ಸಿರ್ದಯಂ ಚರ ನೀಯಂ ಪ್ರಧಯತಿ ಮುಖ್ಯಮಂತರ್ಬಪ್ಪ ಜಿಮ್ಮಾ ಕುಲುಕ್ಷಂ || ಮೈಧಿತಿ ಕಲ್ಯಾಣ ೪-೪೧ ಕಕಾ?ಕ ವಿವಿಕ್ಕು ಶುರುಮಶನೆ ರಾತಂ ವಿಲಕ್ಷಂ ಕಿಂ ದ್ರಾ ಹರ ಹರ ಕಷಯುತಿ ಮಧು ಮಾನಸ, ರಜನಹಃ ದನ ಕ್ರೋಧಾರ್ಗರ ರದರದನ ದ ದ ಕ೦ದ -ಶಾಲ ನಾಲಿ ಸಿವು-ನು ರಕಲ೮ ದ.ರಿ) ದಂ 'ಸ'ಕಿ 3 ೪೧ ಚಂದಾತಸದರ್ಣನ , ಒ°hರುವದು- ಅಯಮರಾಲಮಗ ೮ ತಿರುಚ ದ ಚ ನಿರಾಕರು ಈ ಪರಿ ನಭ ಶಕರ ಪ್ರಕೆರಃ ಪ್ರಸರಣ ಜಗಳ ಗವಲಕಂರಕಲಾಲಮಿದಂ ನಭ | ಸಿಕ್ರುತಿಕೆಎಂ ೫ - ೪೭
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.