೨೮ ಸಂಸ್ಕೃತಕವಿಚರಿತ [ಕ್ರಿಸ್ತ ವರ್ಷಗಳ ಹಿಂದೆ ಎಂದರೆ ಅಶೋಭ್ಯತೀರ್ಥರು ಶಕ. ೧೧೬೯ ಅಥವಾ ಕ್ರಿ. ಶ. ೧೨೪೭ರಲ್ಲಿ ಸಮಾಧಿಸ್ಥರಾದರೆಂದು ಹೇಳಬೇಕಾಗುತ್ತದೆ. $ - ವೆಂಕಟನಾಥನೂ ವಿದ್ಯಾರಣ್ಯರೂ, ಅ ಕೋಭ್ಯತೀರ್ಥರೂ ಸಮಕಾಲೀನ ರೆನ್ನುವ ಗುರುಪರಂಪರಾಪುಭಾವದ ಹೇಳಿಕೆಯನ್ನು ಮನ್ನಿಸುವುದಾದರೆ ಮಧ್ಯಾ ಚಾತ್ಯರು ಗತಿಸಿದುದು ಕ್ರಿ. ಶ. ೧೩೧೭ನೆಯ ಪಿಂಗಳವೆಂದು ಹೇಳಿ ೧೨೦ ವರ್ಷಗಳು ಮು೦ದರಿಸಬೇಕಾಗುತ್ತದೆ. * ಮತ್ತೊಂದು ಗ್ರಂಥ ↑ ದಲ್ಲಿ ಅಕ್ಟೋಭ್ಯತೀರ್ಥರ ಪುಣ್ಯತಿಥಿಯು ಶಾ. ಶಕ. ೧೨೮೭-೮೮ ವಿಶ್ವಾವಸು ಸಂ, ಮಾರ್ಗಶಿರ ಪಂಚಮಿಾ ಕೃತಿಕವೆಂದಿದೆ ಎಂದರೆ ಕ್ರಿ. ಶ ೧೬೫-೬೬ ನೆಯ ಸಂವತ್ತ ರವೆಂದು ಹೇಳಿದಂತಾಗುತ್ತದೆ. ಈ ಕಾಲವೇ ನಿಜವೆಂದು ಒಪ್ಪುವದಾದರೆ ಮೇಲೆಹೇಳಿದ ಮೂವರ ಸಮಕಾಲೀನತೆಯನ್ನೂ - ಬಹುದಾಗಿದೆ. ದಕ್ಷಿಣಕನಡಾ ಜಿಲ್ಲೆ ಯ ಪುಸ್ತಕದಲ್ಲಿ ಹೇಳಿರುವಂತೆ ಮಧ್ಯಾಚಾರ ರಕಾಲವು ಕ್ರಿ. ಶ ೧೧೯೯ ಅಥವಾ ಕ್ರಿ. ಶ ೧೨ ನೆಯ ಶತಮಾನ ವೆ ಅವರ ನಾಲ್ವರುಶಿಷ್ಯರೂ ಸಮಕಾಲೀನರೆನ್ನುವುದಾದರೆ ಅವರನ್ನೂ ಕ್ರಿ. ಶ. ೧೨ನೆಯ ಶತಮಾನಕ್ಕೆ ಸೇರಿದವರೆಂದು ಹೇಳಿ ವೆಂಕಟನಾಥನ ಮತ್ತು ವಿದ್ಯಾರಣ್ಯರ ಕಾಲಕ ಆ ಭರು ಸ್ಮತಿಪರಾಗಿದ್ದರೆಂಬುದು ವಿಶದವಾಗುತ್ತದೆ. ಮೇಲೆ ಹೇಗೆ ಎ?ಕಾರಗಳೆಲ್ಲದರ ವಮಿಲನದಿಂದ ಒಂದುವೇಳೆ ಈ ಮೂವರೂ ಸಮಕಾ ನರಂದು ಸಾಂಕಿತರಾಗಿ ದೆ: ವನಾದರೂ, ಮತ್ಯಾವುದಾದರೂ ಚಾರಿತ್ರಕ ಪ್ರಬಲಪ್ರಮಾಣಗಳು ದೊರಯುವವರೆಗೆ ಈ ವಿಚಾರಗಳೆಲ್ಲವೂ ವಿಚಾರಾತ್ಮಕವೆಂದು ಹೇಳಿ ಕೈ ಬಿಡಬೇಕಾಗುತ್ತದೆ. ವೆಂಕಟನಾಥನ ಕಾಲದ ರಾಜಕೀಯ ಪರಿಸ್ಥಿತಿಯ ಎ?ಕಾರವಾಗಿ ಈ ಕೆಳಗೆ ಹೇಳುವಂತೆ ಸಂಕ್ಷೇಪವಾಗಿ ಬರೆದು ಮುಗಿಸಿದರೆ ಸಾಕೆಂದು ತೋರುವುದು:- (C) ಸುಲಿಗೆ, ದರೋಡೆ, ಕೊಲೆ, ವಿಗ್ರಹನಾಶನ ಮತ್ತು ಹಿಂದೂಮತ ತತ್ವ ನಿರೂಧವನ್ನು ಮೂಲಮಂತ್ರವಾಗಿ ಇಟ್ಟುಕೊಂಡಿದ್ದ ತುರುಸ್ಕರ ಹಾವಳಿಯಿಂದ ರಾಜ್ಯಸತ್ತೆಯಾಗಲಿ ಪ್ರಜಾನೆಮ್ಮದಿಯಾಗಲಿ ಯಾವುದೂ ಇರದೆ ಕೊಭೆಗೆ ಕಾರಣ ವಾಗಿದ್ದಿತು, (೨) ಅಲ್ಲಲ್ಲಿ ಕಳೆದು ಉಳಿದುಕೊಂಡಿದ್ದ ರಾಜರಲ್ಲಿ ಅಂತಃ ಕಲಹವು ಎಲ್ಲೆಯನ್ನು ಮಾರಿದ್ದಿತು. (೩) ಪರಮತಸಹಿಷ್ಣುತೆಯು ಇರಲಿಲ್ಲ (೪) - - - - - $ The Life and teachings of Sri Madhava charya P, 30 - The Life and teachings of Sri Madhva charya P. 31- { ಕಲ್ಪತರು ಪುಟ ೪.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.