0 ಸಂಸ್ಕೃತಕವಿಚರಿತ ಇವುಗಳಲ್ಲಿ ಸಂಸ್ಕೃತಕವಿಚರಿತೆಗೆ ಸಂಬಂಧಿಸುವುವಾದ ಕಾವ್ಯ, ನಾಟಕ, ನೀತಿಗ್ರಂಥಗಳನ್ನು ಮಾತ್ರವೇ ಬರೆಯಲು ಆರಿಸಿಕೊಂಡಿದೆ. ಮೇಲೆ ಕಾವ್ಯಗಳು ೮ ಎಂದು ಹೇಳಿ-(೧) ರಘುವೀರಗದ್ಯ, (೨) ಭೂಗೋಳನಿರ್ಣಯ, (೩) ಇದರ ವ್ಯಾಖ್ಯಾನ ಮತ್ತು (೪) ವೈರಾಗ್ಯ ಪಂಚಕ ಇವುಗಳು ಕಾವ್ಯಗಳೆಂದೂ ಹೇಳಿದೆ. ಕಾವ್ಯ ವಿಚಾರದಲ್ಲಿ ಇವುಗಳ ಅನುಸಂಧಾನವು ಹೇಗೆಂಬುದು ತಿಳಿಯದಾಗಿದೆ. ಶ್ರೀ ವೆಂಕಟನಾಥನ ಗ್ರಂಥಗಳನ್ನು ಹೇಳಿ ಮುಗಿಸುವ ಸಂಭವದಲ್ಲಿ ಈ ಕೆಳಗಣ ಶ್ಲೋಕಗಳು ಅಪ್ರಸಕ್ತವಾಗದು. (೧) ಪರ ತಂವಾಪಪರಸ್ಸಹಸ್ರಂ ಶ್ರೀವೇಂಕಟಾಚಾರ ಕೃತಾಃ ಪ್ರಬಂಧ ತತ್ರಾಲಮೇಕಃ ಖಲು ಭುಕ್ತಿ ಮುಕ್ಕೊ ಕಾರ್ಡ್ನನಕರ್ಸ್ತಾಗಣಯೇತ್ ಸಮರ್ಸ್ತಾ || So (೨) ಅಪಿಚ ಭವಾಹಿದ ಪರಿಮೂರ್ಛಿತಸ್ಯ ಭವಿ ನಃ ಪ್ರಚೋಧನಕರೀ ಶಮದಮದೋಷಭೀತಿ ಭಗವತದಿಯಜನಭುಕ್ತಿ ಮುಕ್ತಿಜನೀ ವಿಷಯ ಸರತ ಕೋಪವುದಮೋಹವೋ ಭ ಶರತುದಿದೋಷರಮನೀ ಭುವಿಸದ ಶೀತರಾಸಿನಹಿಸೂಕಿರದ ನಿಗಮಾಂತದೇಶಿಕರಃ || ೩೬ (೩) ಯದುಕ್ತಖೋಯತಿಪತಿತಂತ್ರದೀಪಿಕಾ ಸಲಕ್ಷಣಸ್ಪರಸತಮಾಸ್ಕತಾಂಮತಾಃ ಸಮತ್ಸರೆರಪಿಸತತಂಪರೋಕ್ಷತಃ ಪ್ರಶಂಸಿತಾಃ ಪರಿಕಲಚೇತನಂಶ್ರಿಯಂ || ೩೮ (೪) ವಾಯುಸ್ಯದ ಮಿಡೀಸಂಸ್ಕೃತೀಚ ಪ್ರಾಯಃ ಪ್ರಾಚಾಶಯಾನನ್ನ ವಾದೀತ್ ಅರ್ವಾಚಾ ಮುಪ್ಯಾ ಸ್ಯವೈಯಾತ್ಯ ಮೂಲಂ ಜೀಯಾ ತೋಯಂ ಸರ್ವತಂತ್ರ ಸ್ವತಂತ್ರ ೩೯. (೫) ವೇಂಕಟೇಶವಿದುಷಾರಚಿತಾನಾಂ ಜ್ಞಾಯತೇವಗಣನಾಪಿಕೃತೀನಾಂ || (ಸಪ್ತ ತಿರತ್ನ ಮಾಲಿಕ ೪೨) (೬) ಶ್ರೀವೇಂಕಟಾರ್ಯೇಣಕೃತಾಃ ಪ್ರಬಂಧಾಃ ಸಂಖ್ಯಾತುಮುರ್ವ್ಯಾಂ ವಿಬುಧೆರ್ನಶಕ ? ತಿಕಮೇಕ೦ಪರಿಶೀಲಿಯಂ ಧನ್ಮಾನರುಸ್ತಧರಣೀಂಪುನಂತಿ | (ವೈಭವಪ್ರಕಾಶಿಕೆ ಪುಟ ೧೫೨) ಎಂದು ಗ್ರಂಥೋತ್ಕರ್ಷತೆಯು ಹೇಳಿರುವುದು. ವೆಂಕಟನಾಥನ ಕೃತಿ ಯೊಂದೂ ಆಧ್ಯಾತ್ಮ ವಿಚಾರವೆಂದರೆ ಅತ್ಯುಕ್ತಿಯಲ್ಲ.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.