೬೨ ಸಂಸ್ಕೃತಕವಿಚರಿತ ಶ್ರೀ ಕೃಷ್ಣನು ಕಾಳೀಯನ ದರ್ಪವನ್ನಡಗಿಸಿ, ಅವನ ಹೆಡೆಯಮೇಲೆ ಕಾಲೂರಿ ಕುಣಿಯುವುದಾದ ಈ ಶ್ಲೋಕವರ್ಣನವೂ ಆ ಕುಣಿತಕ್ಕೆ ಸರಿಯಾದ ಆರೋಹಣ ಅವರೋಹಣಗಳಿಂದ ಕೂಡಿದ ಧ್ವನಿಯತಾನ ವಿತಾನಗಳು, ಎಷ್ಟು ಮನೋಹರವಾಗಿರುವುದೆಂಬದನ್ನು ನೋಡಿ :- ಲೋಲಾಪತಚರಣಲೀಲಾಹತಿಕ್ಷರಿತ ಹಾಲಾಹಲೀ ನಿಜಫಣೇ ನೃತ್ಯಂತಮಪ್ರತಿಭಕ್ತ್ಯಂತಮಪ್ರತಿಮಮಹ್ಯಂತ ಚಾರುವಪುಷಂ ದೇವಾದಿಭಿಸ್ಸಮಯಸೇವಾದರತ್ವರಿತಹ ವಾಕ ಘೋಷಮುಖಕ್ಕೆ: ದೃಷ್ಟಾವಧಾನಮಧಮುಷ್ಟಾವಶೌರಿ ಮಹಿರಿಷ್ಮಾವರೋಧಸಹಿತಃ || ೧-೧೨೩ ವೆಂಕಟನಾಥನ ಕಾವ್ಯ ವಿಚಾರವಾಗಿ ಪ್ರಸಿದ್ದಾಲಂಕಾರಿಕನಾದ ಅಪ್ಪಯ್ಯ ದೀಕ್ಷಿತನ ಹೇಳಿಕೆಯು ಹೀಗಿರುವುದು:- ಇತ್ತ೦ವಿಚಿಂತ್ಯಾಃ ಸರ್ವತ್ರ ಭಾವಾಃ ಸಂತಿ ಪದೇ ಪದೇ ಕವಿತಾತ್ನಿಕ ಸಿಂಹಸ್ಯ ಕಾವೆಷು ಲಲಿತೇಷ್ಟ ಪಿ|| ಕಾವೇಷ-ಲಲಿತೇಷ್ಟಪಿ-ಎಂದು ಹೇಳಿ ಮುಗಿಸಿರುವದು ಅಕ್ಷರಶಃ ನಿಜ ವಾದುದಾಗಿದೆ. ಮಾದರಿಗೆ ಮೇಲಣಶ್ಲೋಕಗಳೇ ಸಾಕೆಂದು ತೋರುವುದು, (0) ತದಾತೃ ನೂತನಂಸರ್ವ ಮಾಯತ್ಯಾಂಚಪುರಾತನಂ - ನದೋಷಾಯ್ತ ದುಭಯಂ ನಗುಣಾಯಚಕಲ್ಪ ತೇ || ಯಾ ಅ|| ೧-೬, ಎಂಬದು, ಅಪ್ಪಯ ದೀಕ್ಷಿತನು ಕುವಲಯಾನಂದದಲ್ಲಿ ಉದಾಹರಿಸಿಕೊಂಡಿ ರುವ ಕಾಳಿದಾಸನ ಮಾಳವಿಕಾಗ್ನಿ ಮಿತ್ರದ:-
- ಪುರಾಣ ಮಿತ್ಯವ ನಸಾಧುಸರ್ವ೦
ಎಂಬುದನ್ನು ಹೇಗೆ ಹೋಲುವುದೆಂಬುದನ್ನು ನೋಡಿ ದುರ್ಗಣವನ್ನು ಮಾರ್ಪಡಿಸಿ ಸದಾಚಾರವಂತನನ್ನಾಗಿ ಮಾಡದ ಬಹು ವಿದ್ಯದಿಂದ ಏನುಪಯೋಜನ ಎಂಬ ಅರ್ಥವುಳ್ಳ:- (೨) “ಸಚವೃತ್ತವಿಹೀನಸ್ಯನವಿದ್ಯಾ೦ಬಹಮನತ ” ೧-೨೨ ಎಂಬದು ಭರಹರಿ ಮೊದಲಾದ ನೀತಿಶಾಸ್ತ್ರಕಾರರು ಹೇಳಿರುವ ನೀತಿ ಸಾರವನ್ನು ಒಂದೇ ಪಾದದಲ್ಲಿ ಹೇಳಲ್ಪಟ್ಟಿರುವುದು. (೩) ಅಪ್ಪಿ ತನಸಾಂರಾಜ್ಯಂ ಸೋದ್ದ ಕಾಮಪರಾಲ್ಕುಖಂ ಯದೃಚ್ಛಾಗತವೈಶ್ವರ ಮಾನಣ್ಯರುಚಿರನ್ನ ಭೂಃ || ೧-೩೪. ಕ್ಷಣ ಭಂಗುರವಾದ ಐಹಿಕ ವೃತ್ತಿಗೂ ಕತ್ರವ್ಯಕ್ಕಾಗಿ ಕತ್ರವ್ಯದ ಉಚ್ಚ ಧೈ ಯಕ್ಕೂ ಜೀವದ ಅಂತ್ಯವನ್ನು ಕುರಿತು ಹೇಳುವುದಾದ ಈ ಶ್ಲೋಕವು ಎಷ್ಟು ಸಗುಣವಾಗಿದೆ