ಶ] ವೆಂಕಟನಾಥ ೯೯ ದಾದ ( ಮಾಧವಾಜ” ಎಂಬುದು ತಪ್ಪಾಗಿ ಹೇಳಿರುವಂತೆ ಕಂಡುಬರುತ್ತದೆ ಅದಕ್ಕೆ ಬದಲು ಯಾಚನಾತ್ಮಜ ಎಂದಿರಬೇಕು. ಈ ಸಿಂಗಪಭುವೆ ಮೇಲೆ ಹೇಳಿದ ಸರ್ವಜ್ಞ (?) ಸಿಂಗಪ್ಪನಾಯಕ, ಈ 'ಸರ್ವಜ್ಞ'ನೆಂಬ ಬಿರುದು ಇವನಿಗೆ ಹೇಗೆ ಬಂದಿತೆಂಬುದು ತಿಳಿಯದಾಗಿದೆ. • ರತ್ನ ಪೇಟಕಾ ” ಎಂಬ ವ್ಯಾಖ್ಯಾನ ದಲ್ಲಿ ಎಲ್ಲಿಯೂ ಹೇಳಿರುವಂತೆ ಕಂಡುಬರುವುದಿಲ್ಲ. 'ಸುಭಾಷಿತನಿ?ವೀ' ಎಂಬುದಕ್ಕೆ ರತ್ನ ನೇಟಿಕಾ ಎಂಬವ್ಯಾಖ್ಯಾನವನ್ನು ಶ್ರೀನಿ ವಾಸ ಸೂರಿಯು ಬರೆದಿರುವನು, ಮಾದರಿಗಾಗಿ ಕೆಲವು ಶ್ಲೋಕಗಳನ್ನು ಬರೆ ಯುವೆವು. ಶ್ಲೋಕಗಳು ಅನ್ಯಾಪದೇಶ ಮತ್ತು ಕ್ಲೀಷೆಯಿಂದ ಕೂಡಿದೆ. ಗ್ರಂಥ ಕಾರರಿಗೆ: ಪಾಂಚಾಲಿಶೈಲಿಯಲ್ಲಿ ಬಹುಪಕ್ಷ ನಾತವೆಂದರೆ ಹೆಚ್ಚಲ್ಲ. ಕೆಲವು ಸಂದರ್ಭಗಳಲ್ಲಿ ಗೌಡಿಶೈಲಿಯನ್ನನುಕರಿಸುವಂತೆ ತೋರುತ್ತದೆ. ಮಾದರಿಗಾಗಿ ಕೆಲವು ಶ್ಲೋಕಗಳು: .. ನಿಮಾಲಯತು ಲೋಚನ ನ ಒ ತಿರಸ್ಕೃತೋ ಭಾಸ್ಕರ ಶ್ರವಃ ಸ್ಥಗಯತ: ಸ್ಥಿರಂ ಪರತಃ ಕಿಮು ಧ್ಯಾ೦ಕೃತಿ ಸ್ವಯಂ ಭ್ರವದು ಬಾಲಿಶೋ ನ ಖಲು ಬಂಭ್ರಮಿತಿ ಕೃತಿ ಕದರ್ಧಯತು ಮುಸ್ಟಿಭಿಃ ಕಧರು ಕಿಂ ನಭಃ ಕುಭ್ರತೇ ದೃಪ್ತ ಪದ್ದತಿಃ || ೧೨ || ಮದಾಂಧನು ಪರಿ'ಯಸ್ಸನ್ನು ನೋಡಿ ಸಹಿಸದವನಾಗಿ ತನ್ನ ಸರ್ವಜ್ಞ ವನ್ನು ವ್ಯಕ್ತಪಡಿಸುವನಾದರೂ ತಾನು ಅವಿವೇಕಿ ಎ೦ಬುದೆ ವ್ಯಕ್ತವಾಗುತ್ತದೆ. ಹೇಗೆಂದರೆ ಅವಿವೇಕಿಯು ತಾನು ಕಣ್ಣನ್ನು ಮುಚ್ಚಿಕೊಂಡರೆ ಸೂರ್ಯನನ್ನು ತಿರ ಸ್ಮರಿಸಿದಂತೆಯೂ, ಕಿವಿಗಳನ್ನು ಮುಚ್ಚಿಕೊಂಡರೆ ಪರಭ್ರತಾಲಾಪ (ಕೊಗಿಲೆಯು ಕೂಗನ್ನು) ವನ್ನು ಕಾಗೆಯ ಕರ್ಕಶ ಧನಿಗೆ ಸಮನಾಗಿ ಮಾಡಿದಂತೆಯೂ, ಮೂರ್ಖ ಅಥವಾ ಬಾಲಕನಂತೆ ತಾನು ಚಕ್ರಾಕಾರವಾಗಿ (ಗಿರನೆ ಸುತ್ತಿದರೆ ಭೂಮಿಯು ತಿರುಗುವಂತೆಯೂ, ತನ್ನ ಕೈಯಿಂದ ಗುದ್ದಿದರೆ ಆಕಾಶವನ್ನೇ ಕೊಭಿ ಸಿದಂತೆಯೂ ಭಾವಿಸುತ್ತಾನೆ. ಹೀಗೆ ಮಾಡುವುದರಿಂದ ತನ್ನ ಅವಿವೇಕವು ಲೋಕಕ್ಕೆ ವ್ಯಕ್ತವಾಗುವುದೇ ಹೊರ್ತು ಅವನ ಸರ್ವಜ್ಞತ್ವವು ಎಂದಿಗೂ ವ್ಯಕ್ತಪ ಡುವುದಿಲ್ಲ. ಜನಿಪ್ಪಾ,sಪಿ ಮಹಾಗೋತ್ತೇ ನಿಮ್ಮ ಗಾವಕ್ರಚೇಷ್ಟಿತಾಃ | ವ್ಯ ಸರೀತಂ ವಿತನ್ವಂತಿ ಸಮೇಷು ವಿಷಯೇಷು ಚ || ಬಲಪತಿಃ|| ೪
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.