ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಮನಭಟ್ಟ ಬಾಜಿ ಕರ್ಣಾವನುದಿನಮಲಂಕುರ್ವ್ರ ಪರಾಂ ಕೊಟಮಾನಂದ ಸ್ವಾಧ್ಯ ಗಚ್ಛತ್ || ಇವನ ಗದ್ಯದಮಾದರಿಗೆ ಕೊಂಚಬರೆಯುವವು:- ತತಃ ಪ್ರಬಲೋತ್ಕಂಠಃ ಕ್ಷಣದಾಕರರಶ್ಮಿಭಿರಿವಾಕೃಷ್ಯಮಾಣಃ ಸೌಧಶಿಖರ ಮಾರುರೋಹ ತತ್ರ ಚಂದನಜಲಸಿಕ್ತಮಣಿಕುಟ್ಟಮತಲೇ ತಾರಕಪ್ರತಿ ಬಿಂಬಮೇದುರೋಪಹಾರಕುಸುಮ ಬಹುಲವಿಕೀರ್ಣಿಕರ್ಪೂರಥ್ಲೀ ಪರಿನುಲಮಿಳದಳಿಕುಲಹಂಕಾರಮುಖರೇ ದಕ್ಷಿಣಪವನವಿಕೀರ್ಯಮಾಣ ಪರಿಸರಾರಾಮಕುಸುಮಪರಾಗಸುರಭ್ ಪಂತೋ ಲಂಬಮಾನಮುಕ್ತಾ ಸರಕಿರಣಪುನರುಕ್ಕಚಂದ್ರಿಕಾ ಧವಲಿಟ್ಟ ಸೌಧತಲೇ, ಮಣಿಪರ್ಯ೦ಕಿ ಕಾಶಯ್ಯಾಮಧಿಶಿ..............ದ್ವಿತೀಯೋಚ್ಛಾಸಃ ಪುಟ ೫೭. (೨) ಪಾರತೀಪರಿಣಯನಾಟಕ. ಇದರ ಕರನಾರೆಂಬ ವಿಚಾರದಲ್ಲಿ ವತ್ಸ ಕುಲಜಾತ ಅಭಿನವಬಾಣಾಭಿದಾನದ ಬೇರೊಬ್ಬನೆಂದೂ (ಸಂಸ್ಕೃತ ಕವಿಚರಿತೆ, ಪ್ರಥಮಸಂಪುಟ ೧೮೪ನೆಯ ಪುಟದಲ್ಲಿ ಸೂಚಿಸಿರುವೆವು.) ನಾಮಸಾಮ್ಯದ, ಕಾದಂಬರಿಕಾರ ಬಾಣಭಟ್ಟನಲ್ಲವೆಂದೂ ಹೇಳಿರುವೆವು. ಇದನ್ನು ಬರೆದವನು ನೇಮಭೂಪಾಲಚರಿತಕಾರನಾದ ವಾಮನಭಟ್ಟ ಬಾಣನು. ಈತನ ಹೆಸರು ಈಕಡೆ ಪ್ರಸಿದ್ಧ ವಿಲ್ಲದುದರಿಂದಲೂ, ಹೆಸರಿನ ಮೊದಲಿನಲ್ಲಿ ಕಂಡುಬರುವ 'ವಾಮನ' ಎಂಬ ಶಬ್ದವು ಬಳಕೆಯಲ್ಲಿಲ್ಲದೆ ಬಿಟ್ಟು ಹೋಗಿ ಭಟ್ಟ ಬಾಣ ನೆಂದು ಹೆಸರುಗೊಂಡುದರಿಂದ ಇಂತಹಸಂದೇಹಕ್ಕೆ ಅವಕಾಶಕೊಟ್ಟಿದೆ. ಮುಂಬಯಿ (Bombay) ಯಲ್ಲಿ ಅಚ್ಚಾಗಿರುವ ನಿರ್ಣಯಸಾಗರತಿಯಲ್ಲಿ “ ಮಹಾಕವಿ ಶ್ರೀ ಬಾಣಭಟ್ಟ ಪ್ರಣೀತಂ ಪಾಶ್ವತೀಪರಿಣಯಂ ” ಎಂಬದು ತಪ್ಪಾಗಿಅಚ್ಚಾಗಿದೆ. ಹೆಸರಿಗೆತಕ್ಕಂತೆ ಶಿವನೊಡನೆ ಪಾರ್ವತಿಯ ವಿವಾಹಕಥೆಯು ಇದರ ಕಥಾವಸ್ಸು ಶಿವಪುರಾಣದೊಳಗಿನ ಪಾರ್ವತಿಯ ವಿವಾಹಕಥೆಯು ಇದರ ಆಧಾರ. ಇದರಲ್ಲಿ ೫ ಅಂಕಗಳಿರುವುವು. ಇದರಲ್ಲಿ ಕಲ್ಪನಾಚತುರತೆಯಾಗಲಿ ವರ್ಣನಾ ವೈಖರಿಯಾ ಗಲಿ ಇಲ್ಲದಿದ್ದರೂ ಕೆಲವು ಗದ್ಯಪದ್ಯ ಭಾಗಗಳು ಬಹೂತ್ಕೃಷ್ಟ ರೀತಿಯಿಂದ ಹೇಳಿದೆ, ಇದರ ಕೆಲವು ಶ್ಲೋಕಗಳು:- ಮಹೇಂದ್ರನಹೇಳಿಕೆ:- ಮುಗ್ಧರಪ್ಪ ರಸಾಂ ವಿಲಾಸಸಹಿತರ್ವಾಗ್ಯರ್ಮನೋಹಾರಿಭಿಃ ಕರ್ಣಾಂತಸ್ಟಲಿರಪಾಂಗವಲಿತೆ ರಾಚಿತಭೂಲ: ಬಾ ಹೋಃ ಪ್ರಸ್ತಕುಟೋತ್ತರೀಯಘಟನಾಮಂಜುಕ್ಕಣಂಕಕ್ಕೆ ವ್ಯಾಪಾರರಪಿ ಯೋ ವಿಕಾರಪದವೀ೦ ನ ಪ್ರಾಪಿತ ಸಂಯಮಿ|| ೫ (42)