ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥಪಂಡಿತ ೩೯ ೮. ಕರುಣಾಲಹರಿ ೯. ಪಿಯೂಷಲಹರಿ ೧೦. ಸುಧಾಲಹರಿ ೧೧. ಲಕ್ಷ್ಮೀಲಹರಿ ೧೨ ಪ್ರಾಣಾಭರಣ ೧೩. ಜಗದಾಭರಣ ರಸಗಂಗಾಧರ:--ಇದು ಲಕ್ಷಣಗ್ರಂಥ. ಇದರಲ್ಲಿ ಆಸಥನ ವಿಚಾರವಾಗಿರುವ:- ಸುಧನ ರ್ಪ: ವಸುದೇವ ಮೂರಿಃ ಸುಧಕರಿಸದತೀ ಚಕೀರ್ತಿ ಪಯೊಧಿಕವ.ತಿರಾಜಪೇಂದೊ ರ್ವಹಿಸಿರಲಿ:sನ್ಯತ್ಯ ನಡೀತಿ ಮನ್ಯ | ಪುಟ ೧೬೬. ಯುಕ್ತರು ಯಾ ತೇ ದಿವಮಾಸಪೇಂದ್ರ ಇದು ತುನಾ ಯದಭೂದ್ವಿನಾಶಃ ಇದಂ 2 ಚಿತ್ರಂ ಭುವನಾವಕಾಶೇ ನಿರಾಶ್ರಯಾ ಖೇಲತಿ ತಸ್ಯ ಕೀರ್ತಿ: || ಪುಟ ೪೫೭ ಎಂದು ಹೇಳಿರುವುದರಿಂದ ಇದರಲ್ಲಿ ಒಬ್ಬ ಆಸಫನು ಜಗನ್ನಾಥ ಕವಿಯು ಹೇಳಿರುವ ಅನ್ಯಗ್ರಂಥದ ಕಥಾನಾಯಕನಾಗಿರಬೇಕು, ಮತ್ತೊಬ್ಬ ಆಸಫನು ಷಹಜಹಾನನ ಸೈನ್ಯಾಧಿಪತಿಯಾದ ರ್ಖಾಕಹಾನನಾಗಿರಬೇಕು. ಮೇಲಣ ಶ್ಲೋಕದಲ್ಲಿ ಅಸಫನ ಮರಣವನ್ನು ಕುರಿತು ಹೇಳಿದುದಾಗಿದೆ. ಹೇಗೆಂದರೆ ಕ್ರಿ. ಶ. ೧೬೪೧ರಲ್ಲಿ ಷಹಜಹಾನನ ಸೈನ್ಯಾಧಿಕಾರಿಯು ಮೃತನಾದುದಾಗಿ ಹೇಳಿದೆ. ಇವನನ್ನು ಕುರಿತು ಹೇಳಿರುವುದು ನಿಜವೆನ್ನುವುದಾದರೆ ಕ್ರಿ. ಶ. ೧೬೪೧ರ ವೇಳೆಗೆ ರಸಗಂಗಾಧರವು ಪೂರಿಯಾಗಿರಲಿಲ್ಲವಾಗಿ ಕಾಣುತ್ತದೆ. ಅಥವಾ ಹಾಗೆಹೇಳ ಬೇಕಾಗುತ್ತದೆ, ಯಮುನಾವರ್ಣನ ಚಂಪೂ:-ಇದು ಯಮುನಾವರ್ಣನಾರೂಪವಾದ ಚಂಪೂಗ್ರಂಥ. ಇದರಲ್ಲಿನ ಎರಡು ವಾಕ್ಯಗಳು ರಸಗಂಗಾಧರದಲ್ಲಿ ಉದಾಹೃತ ವಾಗಿವೆ. ಆಸನವಿಲಾಸ:-ಇದರಲ್ಲಿ ನವಾಬ ಆಸಫಖಾನನ ವರ್ಣನವಿರುವುದು, ಇದರ ಎರಡು ಶ್ಲೋಕಗಳು ರಸಗಂಗಾಧರದಲ್ಲಿ ಉದಾಹೃತವಾಗಿವೆ. ಗ್ರಂಥವು ಉಕಬ್ಬನಿಲ್ಲ. ಆಸಫವಿಲಾಸದ ಕೆಲವು ಭಾಗಗಳು ಅಲ್ಲಲ್ಲಿ ದೊರೆಯುವ ಟಿಪ್ಪಣಿ ಗಳಲ್ಲಿ ಉದಾಹೃತವಾಗಿವೆ. ಅವೂ ಅಪೂರ್ಣವಾಗಿವೆ ಆಸಫವಿಲಾಸಗ್ರಂಥಾ ರಂಭದಲ್ಲಿ-

  • : Elliott's History of India Vol 7 P. 179,

(50)