ಈ ಪುಟವನ್ನು ಪರಿಶೀಲಿಸಲಾಗಿಲ್ಲ.

God ಸಂಸ್ಕೃತಕವಿಚರಿತೆ [ಕ್ರಿ. ನೀಲಕಂಠವಿಜಯದ ಎರಡು ಶ್ಲೋಕಗಳನ್ನು ಮಾದರಿಗಾಗಿ ಬರೆಯುವೆವು:- ಶಾರದಾಪ್ರಾರ್ಥನೆಯು ಹೀಗಿರುವುದು- ದೇವಾನಾಮಪಿದೈವತಂ ಗುರುಮಪಿಪ್ರಾಚಾಂಗುರೂಣಾ ಮಿಹ ಶ್ರೀಮಂತಂಮದನಾಂತಕಂ ಕಥಮಪಿಸ್ತೂತುಂತೋನಿಶ್ಚಯಃ ತೇನಾಂತ್ವರಯಾಮಿ ಭಾರತಿಬಲಾತ್ಕಾಪಿದುಷ್ಪಧಿ ಪ್ರಾಸೇ ನೋಪಹತಾಪಿ ಜಾತುಕುಪಿತಾಮಾಸ ಪ್ರಸಾದಂತ್ಯ ಜ| ಆಶ್ವಾಸ ೧-೮ ದೇವತೆಗಳಿಗೆ ಒಡೆಯನಾದ ಆಚಾರ್ಯ ಮುಖ್ಯಾಚಾರನಾದ ಶ್ರೀಮಂತನೂ ಕಾಮಾಂತಕನಾಗಿರುವ ತ್ರಿನಯನನ್ನು ಸ್ತುತಿಸಲು ನಿಶ್ಚಯಿಸಿರುವೆನಾದುದರಿಂದ ಎಲೈ! ಸರಸ್ವತಿಯೇ! ನಿನ್ನ (ಅನುಗ್ರಹಕ್ಕಾಗಿ)ನ್ನು ತೊರೆಗೊಳಿಸುತ್ತೇನೆ. ಹಾಗೆ ನಿನ್ನನ್ನು ತ್ವರಗೊಳಿಸುವ ಸಮಾರಂಭದಲ್ಲಿ (ಆತುರದಿಂದಲೋ ಅಜ್ಞಾನದಿಂದಲೋ ಹೇಗೋ) ನಿನ್ನನ್ನು ದುರ್ಮಾರ್ಗಕ್ಕೆ ಎಂದರೆ ವಿಕಟಾಕ್ಷರಬಂಧ, ಪಾರುಷ್ಯಾದಿ ದೋಷಪೂರ್ಣವಾದ ಮಾರ್ಗಕ್ಕೆ ಎಳೆಯುವುದಾದರೂ, ನೃತ್ಯನುಪ್ರಾಸಾದಿಗಳೆಂಬ ಆಯುಧವಿಶೇಷಗಳಿಂದ ಹೊಡೆಯಲ್ಪಟ್ಟವಳಾದರೂ ನಿನು ಕೋಪಿಸಿಕೊಳ್ಳದೆ ಯಾವಾಗಲೂ ಅನುಗ್ರಹದಿಂದಿರುವಳಾಗು, ದೇವತೆಗಳ ಮೊರೆಯನ್ನಾಲಿಸಿ ಪ್ರತ್ಯಕ್ಷನಾದ ಪರಶಿವನನ್ನು ಕುರಿತು ದೇವತೆ ಗಳು ಸ್ತುತಿಸುವ ಶ್ಲೋಕಗಳಲ್ಲಿ ಒಂದು:- ಅಗಂತಂರ್ತರನಧಿಕಮಸಿ ಯ ಕ್ರತುಶತ್ರೆ ರನಾಸಾದ್ಯ೦ ದಾರನುಪಸರ%ಯಂ ಚ ತಪಸ ಭವಂತಪಶ್ಯಂತನ್ನು ಚಮಭಿ ಭವಂತಂತ್ರಣಮತಾಂ ಕ್ರತುರ್ಧಾಜಾತಾಸ್ಮ: ಪುನರಪಿಕೃತಾಥಾ -: ಪುನರಪಿ || ಆಶ್ವಾಸ ೨–೧೦, ಶ್ರುತ್ಯನುಮತಗಳಾದ ತಕಾದಿಗಳಿಂದಲೂ, ನೂರಾರು ಕ್ರತುಗಳಾಚರಣ ದಿಂದಲೂ, ದಾನಧರ್ಮಾದಿಗಳಿ೦ದಲೂ, ಎಷ್ಟು ತಪಸ್ಸು ಮಾಡಿದರೂ ಪಡೆಯಲು ಅಸಾಧ್ಯವಾದ ನಿನ್ನ ದರ್ಶನದಿಂದ ಎಲೈ ! ಪರಮೇಶ್ವರನೇ ! ನಾವು ಕೃತಾರ್ಥರೂ ಕೃತಕಾರ್ಯರೂ ಆದೆವು. ಆ ನ ೦ ದ ರಾ ರ ಮ ಋr ಇವನು ಭಾರದ್ವಾಜ ಗೋತ್ರದವನು, ನೃಸಿಂಹರಾಯನಖಿಯ ಮಗನು. ಗಂಗಾಧರನಖಿಯ ಮುಮ್ಮಗನು. ಗಂಗಾಧರನಖಿಯು ಬಾಬಾಜಿಯರ್ಜ್ವನ್ನಿನ ಮಗನಾಗಬೇಕು. ಇವನ ವಂಶಾವಳಿಯು ಹೀಗಿರುವುದು.*

  • Dharmakuta Sri Vani Vilas Edition Verses 15, 27, 28

, and the Prologue of ವಿದ್ಯಾ ಪರಿಣಯನಂ,