ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34) ೪of ವೆಂಕಟಾಧ್ವರೀ - - - - - - - - - ಕಾಂಚೀಮಂಡಲಮಂಡನ ಮಖಿನಃ ಕರ್ಣಾಟಭೂಭ್ರದ್ಯುರೋ | ಸ್ನಾಕಾರ್ಯಸ್ಯ ದಿಗಂತಕಾಂತಯಶಸೋ ಯಂ ಭಾಗಿನೇಯಂ ವಿದುಃ ಅಸ್ತೋಕಾಥ್ರಕರ್ತುರಪ್ಪಯಗುರೋರಸೈವ ವಿದ್ವನ್ಮಣೇಃ ಪುತ್ರ: ಶ್ರೀರಘುನಾಥದೀಕ್ಷಿತಕವಿಃ ಪೂರ್ಣೋಗುರೇಧರೇ || ೨ ತುತಸ್ತ ರ್ಕ ವೇದಾಂತ ತಂತ್ರಾಕೃತಿಚಿಂತಕಃ ವ್ಯಕ೦ವಿಶ್ವಗುಣಾದರ್ಶ೦ ವಿಧ ವೇಂಕಟಾಧ್ವರೀ || ೩ ; ಎಂದು ಹೇಳಿಕೊಂಡಿರುವುದರಿಂದ ಕಾಂಚೀಮಂಡಲ ಭೂಷಣರೂ, ಯಾಗ ಗಳನ್ನು ಮಾಡಿದವರೂ, ಕರ್ಣಾಟಾಧೀಶ ಕೃಷ್ಣರಾಜನ ಗುರುಗಳೂ, ದಿಗಂತ ವಿಶ್ರಾಂತ ಕೀರ್ತಿಯುತರಾದ ತಾತಾರ್ಯ (ತಾತಾಚಾರ್ಯ) ರೆಂಬವರ ಸೋದರಳಿ ಯನೂ, (ಸೋದರಿಯನುರ) ಸಕಲಕಲಾಕೊವಿದನೂ, ಯಾಗಗಳನ್ನು ಮಾಡಿ ದವನೂ, ಮಹಾಕವಿಯ ಆದ ಅಪ್ಪಯ ಗುರುವಿನ ಮಗ ಶ್ರೀರಘುನಾಥ ದೀಕ್ಷಿ ತನು, ಸುಪ್ರಸಿದ್ದನು. ಇವನ ಮಗ ತರ್ಕಶಾಸಕೋವಿದನೂ, ವೇದಾಂತಶಾಸ್ತಾದಿ ಪ್ರವೀಣನೂ ಆದ ವೆ೦ಕಟಾಧ್ವರಿ ಎಂಬವನು. ರಘುನಾಥದೀಕ್ಷಿತನು ಶ್ರೇಷ ಯಮಕ ಚಕ್ರವರ್ತಿಯೆಂದೂ ಆತ್ರೇಯಗೋತ್ರದವನೆಂದೂ, ವೇಂಕಟಾಧ್ವರಿಯು ಸಿತಾಂಬಾ ಗರ್ಭಸಂಭೂತನೆಂಬದು:- (( ಇತಿ ಶ್ರೀ ಪಂಚಮತಭಂಜನನಿಬಂಧನ ವಿಖ್ಯಾತತಾತಯಭಾಗಿನೇಯ ವಾಜಪೇಯ ಸಾರ್ವಪುಷ್ಕಾ ಪ್ರೊರ್ಯಾವಾದಿಯಾತ್ರೆ'ಯವಂಶವಾಕ್ಕಿ ಕೀಭವದಪ್ಪಯಾರ್ಯತನೂಭವಶೇಷ ಯಮಕಚಕ್ರವರಿ ರಘುನಾಥಾ ಚಾರ್ಯತನಯಸ್ಕ ಶ್ರೀನಿವಾಸಕ್ಷಪಾತಿಶಯಸಂವಿದಿತನಯಸ್ಯ ಸೀತಾಂ ಬಾಗರ್ಭಸಂಭವಸ್ಯ ಶ್ರೀಮತ್ಕಾಂಚೀನಗರವಾಸ್ತವ್ಯಸ್ಯ ಮಹಾಕವಿಶ್ರಮ ದೈ೦ಕಟಾಧ್ವರಿಣಃಕೃತ್ಯ...................” ಎಂಬ ಗ್ರಂಥಾಂತ್ಯ ಗದ್ಯ ದಿಂದಲೂt:- ಅಪ್ಪಯ್ಯಗುರು ಎಂಬವನು (ಅಪ್ಪಯಾಚಾರ್ಯ) ಶ್ರೀನಿವಾಸಚಾರನೆಂಬದು Gc ಇತಿ ಶ್ರೀಕಾಂಚೀನಗರನಾಯಕ ತಾತಾಚಾರಭಾಗಿನೇಯವಾಜಪೇಯ ಸರ್ವಸೃಷ್ಣಾ ಪ್ರೊಲ್ಯಾವಾದಿಯಾಜಿ ಶ್ರೀ ಶ್ರೀನಿವಾಸಾಚಾರ ತನೂಭವಸ್ಯ ....................ವೇಂಕಟಾಧ್ಯಯನಾ ….................” ಎಂಬುದ ರಿಂದಲೂ ಸ್ಪಷ್ಟ ಪಡುತ್ತದೆ. … ಏಶ್ವಗುಣಾದರ್ಶ ಆರಂಭ ಶ್ಲೋಕಗಳು, ↑ Ibid ಕೊನೆಯಲ್ಲಿ ಹೇಳಿರುವ ಗದ್ಯ, $ ವರದಾಭ್ಯುದಯಾಂತ್ಯ ಗದ್ಯ, (52)