ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕತ್ತನೆಯ ಪ್ರಕರಣ ೫h

  1. //mhvry//wwsw+, whyn+
  • Angryou th ve, tem” *** *A •, %A4 Ayy, 44

•wy ಯ ತೋರಿಸುತ್ತಾ ಸಜ್ಜನರಿಗೆ ನಿವ್ಯಾರಣವಾಗಿ ಮನಸ್ತಾಪವನ್ನು ೦ಟುಮಾಡು ತ್ಯಾ ಬಾಲಕರು ಮುಂತಾದವರ ವಿದ್ಯಾಬುದ್ಧಿಗಳಿಗೆ ಭಂಗಮಾಡುತ್ತಾ ಕುಟುಂಬ ಕೈಲ್ಲಾ ಅಪಾರವಾದ ಆಯಾಸವನ್ನೂ ಹಾನಿಯನ್ನೂ ಉಂಟುಮಾಡುವಳಲ್ಲವೇ ? ಸಾವಿತ್ರಿ ತನ್ನ ಮಂಕುತನದಿಂದ ನಾದಿನಿಯ ಮೇಲೆ ತನ್ನ ಅಧಿಕಾರವನ್ನು ತೋರಿಸಿ ತನಗೆ ಹೊಡೆಯುವುದಕ್ಕೂ ಒಯ್ಯುವುದಕ್ಕೆ ಪರಮ ಸ್ವಾತಂತ್ರವುಂಟೆಂದೂ ಹೆಣ್ಣು ಮಗಳತನವನ್ನು ಎಷ್ಟು ಅಧಿಕವಾಗಿ ತೋರಿಸಿದರೂ ಅಷ್ಟು ಪ್ರತಿಷ್ಠೆಯೆಂ ದೂ ಭಾವಿಸಿಕೊಂಡು ಆದುದಕ್ಕೂ ಆಗದುದಕ್ಕೂ ಕೋಪಮಾಡುತ್ತಾ ಸತ್ಯವ ತಿಯ ಮೇಲೆ ಹಗೆತನವನ್ನೇ ಬೆಳಸುತ್ತಿದ್ದಳು, ಆದರೆ ಆಕೆ ಮಾತ್ರ ಒಂದು ದಿನವೂ ಅತ್ತಿ ಗೆಯ ಮಾತಿಗೆ ಇದಿರು ಮಾತಾಡದೆ ಆಕೆಯ ಮನಸ್ಸನ್ನು ನೋಯಿಸದೆ ದನಕರುಗ ಇನ ತನ್ನ ಎಳೆ ಮಕ್ಕಳನ್ನೂ ನೋಡಿಕೊಳ್ಳಬೇಕಾಗಿದ್ದರೂ ತೆರವುಮಾಡಿಕೊಂಡು ಆಗೆಗೂ ಉಪಚಾರ ಮಾಡುತ್ತಿದ್ದಳು, ಸಾಧಾರಣವಾಗಿ ನಮ್ಮಲ್ಲಿ ಮರ್ಖರಾ ದವರಿಗೆ, ಇತರರು ತಮಗೆ ಆಗ್ಗಿ ನಡೆ ದC ಅವರಮೇಲೆ ಆಷ್ಟು ದೊಡ್ಡ ಅಧಿಕಾ ರವನ್ನು ತೋರಿಸಿ ಬಾಯಿಮಾಡುವುದೂ ತಿರುಗಿ ಬಿದ್ದವರ ತಂಟೆಗೆಮಾತ್ರ ಹೋಗದೆ ಮೆತ್ತಗಲುವವರಕ್ಕೆ ಬಾಧಿಸುವುದೂ ಸಹಜವಲ್ಲವೇ? ಆದುದರಿಂದ ಸಾವಿತ್ರಿ ನಾದಿ ನಿಯ ನಡತೆಯ ವಿಷಯವಾಗಿ ಅಪ್ಪ ಹಿಡಿಯುವುದಕ್ಕೆ ಅವಕಾಶ ಸಿಕ್ಕದೇ ಇದ್ದ ರೂ ಸರಿಯಾದ ಆಚಾರವ್ಯವಹಾರಗಳು ಇಲ್ಲ ವೆಂದೂ ಭಾಗ್ಯವಂತರ ಮಗಳೆಂದ ಗರ್ವವೆಂದೂ ನಾಚಿಕೆಯಿಲ್ಲದೆ ಹತ್ತು ಮಂದಿಗಳನ್ನು ಸೇರಿಸಿ ಪಾಠಹೇಳುತ್ತಾ 'ಇದಾಳೆಂದೂ ಗೊಣಗುಟ್ಟುತ್ತಿದ್ದಳು. 44 ಕ್ಕಿಗೆ ತನ್ನನ್ನು ಎಷ್ಟು ಆಡಿದರೂ ಸತ್ಯ ವತಿ ಇದಿರು ವಾತ೦ದೆ ಮನಸ್ಸಿನಲ್ಲಿಯJದರೂ ಕೋಪವನ್ನು ಇಟ್ಟುಕೊಳ್ಳದೆ ಮುಗಿಯಂತಿರುತ ಸೀತೆಯ ದುಃಖವನ್ನು ಪರಿಹರಿಸುವುದೇ ತನ್ನ ಕೆಲಸವೆಂದೆಣಿಸಿ ಕೊಂಡು ಚಿಕ್ಕ ನಾದಿನಿಯ ಸುಖಕ್ಕಾಗಿ ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸುತ್ತಾ ಸ್ವಲ್ಪ ಬಿಡುವಾದಾಗಲೆಲ್ಲಾ ಸೀತೆಗೆ ಓದುಹೇಳುತ್ತಾ ತಾನು ಕೆಲಸಮಾಡುತ್ತಿ ದ್ದಾಗಲೂ ನಾದಿನಿಯನ್ನು ತತ್ತಿರ ಇರಿಸಿಕೊಂಡು ನೀತಿಕಥೆ ಮೊದಲಾದುವುಗಳನ್ನು ಹೇಳಿ ಸ್ವಲ್ಪ ಕೇ ಲದಲ್ಲಿಯೇ ದಃಖವು ಮರೆತು ಹೋಗುವಂತೆ ಮಾಡಿದಳು. ಹೀಗಿರ ಲಾಗಿ ಮನೆಯಲ್ಲಿ ನಾರಾಯಣಮೂರ್ತಿ ಓದಿಕೊಳ್ಳೆಂದೂ ಪಾಠಶಾಲೆಗೆ ಹೋಗೆಂದೂ ಹೇಳುತ್ತಿದ್ದುದರಿಂದ ರಾಮಸ್ವಾಮಿ ವೇಳೆಗೆ ಸರಿಯಾಗಿ ಊಟವನ್ನು ಮಾತ್ರ ಮಾಡಿ ಟೋಪಿ ಇಟ್ಟು ಕೊಂಡು ಪುಸ್ತಕಗಳನ್ನು ಕೈಯಲ್ಲಿ ತೆಗೆದುಕೊಂಡು ಇಷ್ಟ ಬಂದ ದಿನ ಪಾಠಶಾಲೆಗೆ ಹೋಗುತ್ತಾ ಇಷ್ಟ ಬರದ ದಿನ ಎಲ್ಲಿಗೋ ಹೋಗಿ $ 1.1