ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * ಸತ್ಯ ನತೀಚರಿತ್ರೆ , , , , , , 15 -+ ಭ ಗಂಡನ ಬಲಹೀನತೆಯನ್ನೂ , ಒಡವಾಗಿರುವಿಕೆಯನ್ನೂ ಕಂಡು ಹಿಡಿದು ಮನಸ್ಸಿ ನಲ್ಲಿ ದುಃಖಪಟ್ಟು- ಶೀಘ್ರವಾಗಿ ವೈದ್ಯನನ್ನು ಕರೆಯಿಸಿ ಔಷಧವನ್ನು ತೆಗೆದು ಕೊ ಳ್ಳಿರಿ ಎಂದು ನಿತ್ಯವೂ ಬಲಾತ್ಕಾರಮಾಡಲಾರಂಭಿಸಿದಳು ಆತನು ಹತ್ತು ದಿನ ಆ ಸ್ಥಿತಿಯಲ್ಲಿಯೇ ಸಭೆಗೆ ಹೋಗಿ ಕಸ : ಸುಟ್ಟಿರುವುದಕ್ಕೆ ಪ್ರಯತ್ನಿ ಸಿದನು. ಆಯಾಸವು ಹೆಚಗು , ".೦ದಿತ್ತು, ಆದರೆ ಎಲ್ಲಿಯ ಕುಳಿತುಕೊಳ್ಳದೆ ಒಂದು ದಿನ ಮನೆಗೆ ಒಂದಿನ.. ಆ ೧ದಿನಿಂದ ರ್ಪ: ಬೀದಿಯ ಮುಖವನ್ನು ನೋ ಡುವುದಕ೩ ಶಕ್ತಿಯಿಲ್ಲದ ನಾದನು, ಆನನ, ರೋಗವೂ ಕೆವ ದಿನಗಳಲ್ಲಿ ವಾ ಸಿಯಾಗತಕ್ಕುದಲ್ಲವೆಂದು ವೈದ್ಯ ೧೦ ತಾ? .ನಂ 71 ಇಗಿ ಹಣವು ವಿಶೇಷವಾಗಿ ಬೇಕೆಂದ ವತಿಯು ಮೇ : ೬ : ... ಹೇಗಾದರೂ ಮನೆ ನ ವೆಚ್ಚ ವನ್ನು ಕಡಿಮೆ ಮಾಡಬೇಈc " : ಸಿ ಸಿ ೧೦ಡಳು. <ಷಧ ನಿಮಿತ್ತವಾಗಿ ತy* ಕ್ಷಣ ಮವು ರ ಪಾರುಗ ಬೇ ಕಾದುವು. ನಾರಾಯಣಮೂರ್ತಿಯ ಪೆಟ್ಟಿಗೆಯಲ್ಲಿ ನಾ' ಪಯ?೪?: ಹೆಚ್ ಗಿಲಲ್ಲ, ಅದುವರೆಗೂ ಆದ ಸಂವಾದನೆ... ಉಸಿಕೊಂLAಜು ವೆ: ಸ೩ ವಗೆ ತಿಗಬಂದಾಗಲೇ ವೆಚ್ಚ ವಾಗಿ ಹೋಗಿದ್ದಿತು. ಒಡ್ಡಿಯನ್ನು ಕೆಟ್ಟ ಸಾಲವನ್ನು ಮಾವುದು ಸತ್ಯ ಪತಿಗೆ ಎಷ್ಟು ಮಾತ್ರ ವೂ Cಷ್ಟ್ರವಸಿದುದಲ್ಲ. ಆದುದರಿಂದ ಸತ್ಯವತಿಯು ತನ್ನ ತವರುಮನೆಯವರು ತನಗೆ ಕೊಟ್ಟಿದ್ದ ಒಡವೆಯೊಂದನ್ನು ಎಂಭತ್ತು ರೂಪಾಯಿ ಗಳಗೆ ಮಾರಿ ಔಷಧಗಳಿಗಾಗಿ ವೈದ್ಯನಿಗೆ ಕೊಟ್ಟಳು. ಆ ರೂಪಾ ಯಿಗಳನ್ನು ಎಲ್ಲಿಂದ ತಂದ ಎಂದು ನರಬರುವ ರ್ತಿ ಯು ಹೆಂಡತಿಯನ್ನು ಕೇಳಿದನು. ಆದರೆ ಆಕೆಯು ಹೇಳದೆ ಅಂತ ಎಷ ಎ:ುಗಳಲ್ಲಿ ನೀವು ಈಗ ನಿಮ್ಮ ಮನಸ್ಸನ್ನು ಆಯಾ ಸಪಡಿಸಲಾಗದೆಂದು ದೇಹಸ್ಥಿತಿಯು ನಿಮ್ಮ ದಿಯಾದ ಬಳಿಕ ಅದನ್ನೆಲ್ಲಾ ಸಾವ ಕ ಶವಾಗಿ ಹೇಳುವೆನೆಂದೂ ತಿಳಿಸಿದಳು, ಆ ಬಳಿಕ ಒಂದು ದಿನ ಸತ್ಯವತಿಯ ಗಂಡನೊಂದಿಗೆ ಆಲೋಚಿಸಿ ಸಾಧಕ ಬಾಧಕಗಳನ್ನು ಆತನಿಗೆ ಬೋಧಿಸಿ ಆತನ ಇಷ್ಟವನ್ನು ಕರ್ತವ್ಯವೆಂದು ನಿಶ್ಚಯಿಸಿ ಏರಿಚಾರಕರಾಗಿದ್ದ ಆ ಬ್ರಾಹ್ಮಣ ಬ್ರಾಹ್ಮಣಿ ಯರನ್ನು ಒಂದು ದಿನ ಕೆರೆದು ತಮ್ಮ ಸ್ಥಿತಿಯನ್ನು ಅವರಿಗೆ ತಿಳಿಸಿ ಕೆಲವು ದಿನಗಳವರೆಗೆ ಬೇರೊಂದುಕಡೆಯಲ್ಲಿ ಕೆಲಸನೋ ಕೊಳ್ಳಿರೆಂದು ಅವರ ಸಂಗಡ ಹೇಳಿದಳು, ಅವ .ರು ಆಕೆಯ ಮಾತನ್ನು ಕೇಳಿದೊಡನೆಯೇ ಒಳಗಿನಿಂದ ದುಃಖವು ಉಬ್ಬಿ ಉಬ್ಬಿ ಬರಲು ಕಣ್ಣೀರನ್ನು ಸುರಿಸಿ ಗಟ್ಟಿಯಾಗಿ ಅಳುತ್ತಾ ಯಜಮಾನರವರ ಕಾಯಿಲೆ ವಾಸಿಯಾ ಗುವವರೆಗೂ ತಾವು ಸಂಬಳದಾಸೆಯಿಲ್ಲದೆಯೇ ಕೆಲಸಮಾಡುವೆವೆಂದೂ ಬೇಕಾಗಿ ಓ ಏ